ಸಾಮಾಜಿಕ ಮಾಧ್ಯಮಗಳಲ್ಲಿ HOT PICS ಹಂಚಿಕೊಂಡ ಪತ್ರಲೇಖಾ, ರಾಜ್ ಕುಮಾರ್ ರಾವರನ್ನು ಹೊಗಳಿದ ನೆಟ್ಟಿಗರು

ಖ್ಯಾತ ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಅವರ ಗರ್ಲ್ ಫ್ರೆಂಡ್ ಪತ್ರಲೇಖಾ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವಳು ವೈಟ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾಳೆ.

  • Apr 17, 2020, 18:01 PM IST

ನವದೆಹಲಿ: ಕ್ಯಾತ ಬಾಲಿವುಡ್ ನಟ ರಾಜಕುಮಾರ್ ರಾವ್ ಅವರ ಲೇಡಿ ಲವ್ ಎಂದೇ ಕರೆಯಲಾಗುವೆ ನಟಿ ಪತ್ರಲೇಖಾ ತನ್ನ ಒಂದು ಭಾವಚಿತ್ರದ ಕಾರಣ ಸಾಮಾಜಿಕ ಮಾಧ್ಯಮಗಳ ಮೇಲೆ ಸುದ್ದಿ ಸೃಷ್ಟಿಸಿದ್ದಾಳೆ. ಹೌದು, ಪತ್ರಲೇಖಾ ಇತ್ತೀಚೆಗಷ್ಟೇ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವಳು ವೈಟ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಭಾವಚಿತ್ರದಲ್ಲಿ ಪತ್ರಲೆಖಾ ಅವರ ತುಂಬಾ ಬೋಲ್ಡ್ ಅವತಾರ ಅನಾವರಣಗೊಂಡಿದೆ. ಈ ಭಾವಚಿತ್ರದಲ್ಲಿ ಪತ್ರಲೇಖಾ ಕಡಲ ತೀರದಲ್ಲಿ ಬಂಡೆಯೊಂದರ ಮೇಲೆ ಕುಳಿತು ಕ್ಯಾಮರಾ ಕಣ್ಣಿಗೆ ಪೋಜ್ ನೀಡಿದ್ದಾಳೆ. ತನ್ನ ಈ ಭಾವಚಿತ್ರವನ್ನು ಹಂಚಿಕೊಂಡಿರುವ ಪತ್ರಲೇಖಾ, ಸೌಜನ್ಯವನ್ನು ರಾಜ್ ಕುಮಾರ್ ರಾವ್ ಗೆ ನೀಡಿದ್ದಾರೆ. ಭಾವಚಿತ್ರದ ಸೌಜನ್ಯದಲ್ಲಿ ರಾಜ್ ಕುಮಾರ್ ಅವರ ಹೆಸರನ್ನು ಕಂಡ ನೆಟ್ಟಿಗರು, ರಾಜ್ ಕುಮಾರ್ ರಾವ್ ಅವರನ್ನು ಹೊಗಳಲು ಆರಂಭಿಸಿದ್ದು, ರಾಜ್ ಕುಮಾರ್ ತುಂಬಾ ಸೊಗಸಾಗಿ ಈ ಭಾವಚಿತ್ರವನ್ನು ಕ್ಲಿಕ್ಕಿಸಿದ್ದಾರೆ ಎಂದಿದ್ದಾರೆ. 'ವ್ಹೇರ್ ಇಸ್ ಮೈ ಕನ್ನಡಕ' ಹೆಸರಿನ ಕನ್ನಡ ಚಿತ್ರದ ಮೂಲಕ ಪತ್ರಲೇಖಾ ಶೀಘ್ರವೇ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಇದಕ್ಕೂ ಮೊದಲು 'ಸಿಟಿ ಲೈಟ್ಸ್' ಚಿತ್ರದಲ್ಲಿ ಪತ್ರಲೇಖಾ, ರಾಜ್ ಕುಮಾರ್ ರಾವ್ ಅವರ ಜೊತೆಗೆ ಕಾಣಿಸಿಕೊಂಡಿದ್ದರು. ಪತ್ರಲೇಖಾ ಹಂಚಿಕೊಂಡಿರುವ ಈ ಭಾವಚಿತ್ರಗಳನ್ನು ನೀವು ನೋಡಿ...
 

1 /5

2 /5

3 /5

4 /5

5 /5