ಇಂತಹ ಜನರನ್ನು ನೀವು ಅಪ್ಪಿ-ತಪ್ಪಿಯೂ ಪ್ರೀತಿಸಬಾರದು. ಒಂದು ವೇಳೆ ಇವರ ಪ್ರೀತಿಯ ಬಲೆಯಲ್ಲಿ ನೀವು ಬಿದ್ದರೆ ಜೀವನವೇ ಸರ್ವನಾಶವಾಗುತ್ತದೆ.
ಜೀವನದಲ್ಲಿ ಪ್ರೀತಿಗೆ ಮಹತ್ವದ ಸ್ಥಾನವಿದೆ. ಪ್ರೀತಿಯಿಲ್ಲದೆ ವ್ಯಕ್ತಿಯ ಜೀವನವು ನೀರಸವಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಉತ್ತಮ ಗೆಳೆಯ ಅಥವಾ ಗೆಳತಿಯನ್ನು ಬಯಸುತ್ತಾನೆ. ಜೀವನ ಪರ್ಯಂತ ಜೊತೆಗಿರುವ ಸ್ನೇಹಿತರನ್ನೇ ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ನಿಷ್ಠಾವಂತ ಪಾಲುದಾರರ ಹುಡುಕಾಟವು ಅನೇಕರಿಗೆ ಉಲ್ಟಾ ಹೊಡೆಯುತ್ತದೆ. ಹೃದಯ ಮತ್ತು ಪ್ರೀತಿಗೆ ಘಾಸಿಯನ್ನುಂಟು ಮಾಡಲು ಇಂತಹ ಜನರು ಹೆಚ್ಚು ಸಮಯವನ್ನೇ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಇಂತಹ ಜನರಿಂದ ಆದಷ್ಟು ದೂರವಿರಬೇಕು. ಜ್ಯೋತಿಷ್ಯದ ಪ್ರಕಾರ ಇಂತಹ 5 ರಾಶಿಯ ಜನರ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ಇಂತಹ ಜನರನ್ನು ನೀವು ಅಪ್ಪಿ-ತಪ್ಪಿಯೂ ಪ್ರೀತಿಸಬಾರದು. ಒಂದು ವೇಳೆ ಇವರ ಪ್ರೀತಿಯ ಬಲೆಯಲ್ಲಿ ನೀವು ಬಿದ್ದರೆ ಜೀವನವೇ ಸರ್ವನಾಶವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಈ ರಾಶಿಚಕ್ರದ ಜನರು ಧನಾತ್ಮಕ ಮತ್ತು ಶಕ್ತಿಯುತರಾಗಿರುತ್ತಾರೆ. ಅಲ್ಲದೆ ಈ ರಾಶಿಚಕ್ರದ ಜನರು ಆಕರ್ಷಕವಾಗಿರುತ್ತಾರೆ. ಇವರು ಯಾವಾಗಲೂ ಹೊಸದನ್ನು ಕಂಡುಕೊಳ್ಳುತ್ತಾರೆ. ಈ ಕಾರಣದಿಂದ ಅವರು ಯಾವುದೇ ವಿಷಯದ ಬಗ್ಗೆ ಶೀಘ್ರದಲ್ಲೇ ಬೇಸರಗೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಬಂಧದಲ್ಲಿ ಹೊಸದನ್ನು ಪಡೆಯದಿದ್ದರೆ ಈ ರಾಶಿಯವರು ತಮ್ಮ ಸಂಗಾತಿಯನ್ನು ಮರೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಈ ರಾಶಿಚಕ್ರದ ಜನರು ಬದ್ಧತೆಯಿಂದ ಹಿಂದೆ ಸರಿಯುತ್ತಾರೆ. ಈ ಕಾರಣಕ್ಕಾಗಿಯೇ ಇವರು ವಂಚನೆಯಲ್ಲಿ ಮುಂದಿರುತ್ತಾರೆ. ಅದೇ ರೀತಿ ಇವರು ಫ್ಲರ್ಟಿಂಗ್ ಪಾಲುದಾರನನ್ನು ಹುಡುಕುತ್ತಿರುತ್ತಾರೆ. ಯಾವಾಗ ತಮ್ಮ ಮನಸ್ಸಿಗೆ ತಕ್ಕಂತೆ ಸಂಗಾತಿ ಸಿಗುವುದಿಲ್ಲವೋ ಆಗ ಅವರು ಸಂಬಂಧದಲ್ಲಿ ಹೆಚ್ಚುದಿನ ಇರಲು ಇಷ್ಟಪಡುವುದಿಲ್ಲ.
ಧನು ರಾಶಿಯ ಜನರು ಸಾಹಸವನ್ನು ಇಷ್ಟಪಡುತ್ತಾರೆ. ಯಾರಾದರೂ ಸಂಯಮದ ಬಗ್ಗೆ ಕೇಳಿದರೆ ಅಥವಾ ಅವರಿಂದ ಉತ್ತರ ಕೇಳಿದರೆ ಅವರು ಇಷ್ಟಪಡುವುದಿಲ್ಲ. ಅಲ್ಲದೆ ಇಂತಹ ಜನರನ್ನು ಹೃದಯ ಒಡೆಯುವುದರಲ್ಲಿ ಪರಿಣಿತರು ಅಂತಾ ಪರಿಗಣಿಸಲಾಗಿದೆ. ಇದಲ್ಲದೇ ಇವರು ತಮ್ಮ ಪ್ರೇಮ ಜೀವನದಲ್ಲಿ ಯಾರ ಹಸ್ತಕ್ಷೇಪವನ್ನೂ ಇಷ್ಟಪಡುವುದಿಲ್ಲ.
ಈ ರಾಶಿಚಕ್ರದ ಜನರು ಪ್ರೇಮ ಜೀವನದಲ್ಲಿ ಎದೆಗುಂದಿರುತ್ತಾರೆ. ಈ ರಾಶಿಚಕ್ರಕ್ಕೆ ಸೇರಿದವರಿಗೆ ತಮಗಿಂತ ಯಾವುದೂ ಮುಖ್ಯವಲ್ಲ. ಅಗತ್ಯತೆಗಳನ್ನು ಪೂರೈಸುವ ವಿಷಯದಲ್ಲಿ ಇವರು ನಿರ್ಧಾರ ಬದಲಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅಪ್ಪಿತಪ್ಪಿಯೂ ಇವರನ್ನು ಪ್ರೀತಿಸಬಾರದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಸಂಗಾತಿ ಮೇಷ ರಾಶಿಯವರಾಗಿದ್ದರೆ ಅಪ್ಪಿ-ತಪ್ಪಿಯೂ ಅವರನ್ನು ಯಾವುದೇ ಕೆಲಸಕ್ಕೆ ನಿಲ್ಲಿಸಬೇಡಿ. ಈ ರಾಶಿಚಕ್ರದ ಜನರು ಸಂಯಮದ ಬಗ್ಗೆ ಬಲವಾದ ದ್ವೇಷವನ್ನು ಹೊಂದಿರುತ್ತಾರೆ. (ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)