ಈರುಳ್ಳಿಯನ್ನು ಇದರ ಜೊತೆ ತಿಂದರೆ.. ಗಂಟುಗಳಲ್ಲಿ ಅಂಟಿ ಕುಳಿತ ಯುರಿಕ್ ಆಸಿಡ್​ ಸುಟ್ಟು ಭಸ್ಮವಾಗುವುದು! ಕಿಡ್ನಿ ಸ್ಟೋನ್‌ ಕೂಡ ಪುಡಿಯಾಗಿ ಹೊರಬರುವುದು

Benefits of Onion: ಯುರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಂತೆ ಮೂಳೆಗಳ ನಡುವೆ ಸಂಗ್ರಹವಾಗಲು ಆರಂಭಿಸುತ್ತದೆ. ಇದರಿಂದ ಕೀಲುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. 

1 /7

ಈರುಳ್ಳಿ ಕಡಿಮೆ ಪ್ಯೂರಿನ್ ಆಹಾರವಾಗಿದ್ದು, ಕೀಲುಗಳಲ್ಲಿ ಸಿಲುಕಿರುವ ಯುರಿಕ್ ಆಸಿಡ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. 

2 /7

ಸಂಧಿವಾತದಿಂದ ಉಂಟಾಗುವ ಉರಿಯೂತವನ್ನು ಈರುಳ್ಳಿ ಕಡಿಮೆ ಮಾಡುತ್ತದೆ. ಈರುಳ್ಳಿಯಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಪ್ಯೂರಿನ್ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.

3 /7

ಈರುಳ್ಳಿ ಯುರಿಕ್ ಆಸಿಡ್ ರಚನೆಯನ್ನು ತಡೆಯುತ್ತದೆ. ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಸಹ ಪ್ರಯೋಜನಕಾರಿ.

4 /7

ಯುರಿಕ್ ಆಮ್ಲವನ್ನು ನಿಯಂತ್ರಿಸಲು ಈರುಳ್ಳಿಯನ್ನು ಬೇಯಿಸುವುದಕ್ಕಿಂತ ಹಸಿಯಾಗಿ ತಿನ್ನುವುದು ಹೆಚ್ಚು ಪರಿಣಾಮಕಾರಿ. ಈರುಳ್ಳಿಯನ್ನು ಸಲಾಡ್ ಜೊತೆ ತಿನ್ನುವುದು ಉತ್ತಮ.

5 /7

ಈರುಳ್ಳಿಯನ್ನು ಕತ್ತಿರಿಸಿ ನೀರಿಗೆ ಹಾಕಿ ಜ್ಯೂಸ್‌ ಮಾಡಬೇಕು. ಇದನ್ನು ಕುಡಿಯುವುದರಿಂದ ಯುರಿಕ್ ಆಸಿಡ್ ಮಟ್ಟ ದೇಹದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.    

6 /7

ಯುರಿಕ್ ಆಸಿಡ್ ಸಮಸ್ಯೆಯನ್ನು ಹೋಗಲಾಡಿಸಲು ಹುಳಿ ಹಣ್ಣುಗಳನ್ನು ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ. 

7 /7

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.