Lunar And Solar Eclipse: ಗ್ರಹಣದ ದೃಷ್ಟಿಕೋನದಿಂದ ಅಕ್ಟೋಬರ್ ತಿಂಗಳು ತುಂಬಾ ಮುಖ್ಯವಾಗಿದೆ. ಈ ತಿಂಗಳು ಎರಡು ಗ್ರಹಣಗಳು ಗೋಚರಿಸಲಿವೆ. ಒಂದೆಡೆ ಅಕ್ಟೋಬರ್ ಮಧ್ಯದಲ್ಲಿ ಚಂದ್ರಗ್ರಹಣ ಸಂಭವಿಸಿದರೆ. ಅಕ್ಟೋಬರ್ 29 ರಂದು ಸೂರ್ಯಗ್ರಹಣ ಗೋಚರಿಸಲಿದೆ. (Spiritual News In Kannada)
ಬೆಂಗಳೂರು: ವಿಜ್ಞಾನದ ದೃಷ್ಟಿಕೋನದಿಂದ ಹೇಳುವುದಾದರೆ, ಗ್ರಹಣವು ಕೇವಲ ಖಗೋಳ ವಿದ್ಯಮಾನವಾಗಿದೆ, ಆದರೆ ಭಾರತದ ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಸೂರ್ಯ ಮತ್ತು ಚಂದ್ರರನ್ನು ದೇವರುಗಳೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದ ಗ್ರಹಣ ಬಂದಾಗಲೆಲ್ಲ ದೇವರಿಗೆ ಉಂಟಾಗುವ ಕಷ್ಟದ ರೂಪದಲ್ಲಿ ಇದನ್ನು ನೋಡಲಾಗುತ್ತದೆ. ಈ ವರ್ಷದ ಕೊನೆಯ ಸೂರ್ಯ ಮತ್ತು ಚಂದ್ರ ಗ್ರಹಣಗಳು ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಲಿವೆ. ಈ ಎರಡೂ ಗ್ರಹಣಗಳು ಈ ವರ್ಷ ಎರಡನೇ ಬಾರಿಗೆ ಸಂಭವಿಸಲಿವೆ. ಅಕ್ಟೋಬರ್ 14 ರಂದು ಸೂರ್ಯಗ್ರಹಣ ಸಂಭವಿಸಿದರೆ. ಅಕ್ಟೋಬರ್ 29 ರಂದು ಚಂದ್ರಗ್ರಹಣ ಗೋಚರಿಸಲಿದೆ. (Spiritual News In Kannada)
ಇದನ್ನೂ ಓದಿ-ಶೀಘ್ರದಲ್ಲೇ ಬುಧನ ಮನೆಗೆ ವೈಭವದಾತ ಶುಕ್ರನ ಆಗಮನ, ಈ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಗ್ರಹಣದ ದೃಷ್ಟಿಕೋನದಿಂದ ಅಕ್ಟೋಬರ್ ತಿಂಗಳು ತುಂಬಾ ಮುಖ್ಯವಾಗಿದೆ. ಈ ತಿಂಗಳು ಎರಡು ಗ್ರಹಣಗಳು ಗೋಚರಿಸಲಿವೆ. ಒಂದೆಡೆ ಅಕ್ಟೋಬರ್ ಮಧ್ಯದಲ್ಲಿ ಚಂದ್ರಗ್ರಹಣ ಸಂಭವಿಸಿದರೆ. ಅಕ್ಟೋಬರ್ 29 ರಂದು ಸೂರ್ಯಗ್ರಹಣ ಗೋಚರಿಸಲಿದೆ.
ಸೂರ್ಯ ಮತ್ತು ಚಂದ್ರ ಗ್ರಹಣಗಳು ಮಾನವ ಜೀವನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತವೆ. ಇದರ ಪರಿಣಾಮ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಕ್ಟೋಬರ್ ಗ್ರಹಣದಿಂದ ಯಾವ ರಾಶಿಗಳ ಭಾಗ್ಯ ಹೊಳೆಯಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ತುಲಾ ರಾಶಿ: ತುಲಾ ರಾಶಿಯ ಜನರಿಗೆ ಎರಡೂ ಗ್ರಹಣಗಳ ಶುಭ ಪರಿಣಾಮಗಳನ್ನು ನೀಡಲಿವೆ. ಅಕ್ಟೋಬರ್‌ನಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಪ್ರಭಾವದಿಂದಾಗಿ, ನಿಮ್ಮ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ. ಈ ಅವಧಿಯಲ್ಲಿ, ಆಕಸ್ಮಿಕ ಧನಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ಇನ್ನೊಂದೆಡೆ ಈ ಅವಧಿಯಲ್ಲಿ ನೀವು ಕೆಲ ಸಂತಸದ ಸುದ್ದಿಗಳನ್ನು ಕೂಡ ಪಡೆಯುವ ಸಾಧ್ಯತೆ ಇದೆ.
ಮಿಥುನ ರಾಶಿ: ಅಕ್ಟೋಬರ್‌ನಲ್ಲಿ ಸಂಭವಿಸುವ ಸೂರ್ಯ ಮತ್ತು ಚಂದ್ರ ಗ್ರಹಣಗಳು ಮಿಥುನ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡಲಿವೆ. ಈ ಎರಡೂ ಗ್ರಹಣಗಳು ನೌಕರವರ್ಗದ ಜನರಿಗೆ ತುಂಬಾ ವಿಶೇಷವಾಗಿರುತ್ತವೆ. ನಿಮಗೆ ನಿಮ್ಮ ಪ್ರಮೋಷನ್ ಕುರಿತು ಸಂತಸದ ಸುದ್ದಿ ಸುಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ, ಆರ್ಥಿಕ ಲಾಭದಿಂದ ನಿಮ್ಮ ಮನಸ್ಸಿಗೆ ಸಂತೋಷ ಸಿಗಲಿದೆ. ಉದ್ಯಮಿಗಳಿಗೆ ಇದು ಅತ್ಯಂತ ಉತ್ತಮ ಸಮಯವಾಗಿರುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸೂರ್ಯ ಮತ್ತು ಚಂದ್ರ ಗ್ರಹಣವು ತುಂಬಾ ಶುಭ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ಅದೃಷ್ಟವು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲ್ಲಿಸಲಿದೆ, ಇದರಿಂದಾಗಿ ಹಾಳಾದ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ. ನೀವು ಕಚೇರಿಯಲ್ಲಿ ದೊಡ್ಡ ಜವಾಬ್ದಾರಿಯನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)