Obesity Home Remedies :ಬೊಜ್ಜು ಕಡಿಮೆ ಮಾಡಲು ಜಿಮ್ ಗೆ ಹೋಗಲು ಸಮಯವಿಲ್ಲವೇ? ಬೆಳಗ್ಗೆ ಈ ಒಂದು ಕೆಲಸ ಮಾಡಿ ಸಾಕು!

Magical Drink For Obesity: ತೂಕ ಇಳಿಸಿಕೊಳ್ಳಲು ನೀವು ಹಲವಾರು ಪ್ರಯತ್ನಗಳನ್ನು ನಡೆಸಿರಬಹುದು, ಆದರೆ ಅವುಗಳ ಬಳಿಕವೂ ನಿಮಗೆ ನೀವು ಬಯಸಿದ ಫಲಿತಾಂಶಗಳನ್ನು ಸಿಗದಿದ್ದರೆ ನೀವು ಮನೆಮದ್ದನ್ನು ಪ್ರಯತ್ನಿಸಬಹುದು. (Lifestyle News In Kannada)
 

Ajwain Water For Obesity: ಬದಲಾದ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದ ಭಾರತದಲ್ಲಿ ಬೊಜ್ಜಿನ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ಏಕೆಂದರೆ ಭಾರತದಲ್ಲಿ, ಜನರು ಎಣ್ಣೆಯುಕ್ತ ಆಹಾರಗಳು ಮತ್ತು ಸಿಹಿ ತಿನಿಸುಗಳನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ, ಇದರಿಂದಾಗಿ ಅವರು ಸಾಮಾನ್ಯವಾಗಿ ಸ್ಥೂಲಕಾಯತೆ ಸಮಸ್ಯೆಗೆ ಗುರಿತ್ಯಾಗುತ್ತಾರೆ (how to make and consume ajwain water for weight loss ). ಒಮ್ಮೆ ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡುವುದು ಕಷ್ಟ ಸಾಧ್ಯದ ಕೆಲಸ. ಈಗ ಪ್ರತಿಯೊಬ್ಬರೂ ದೈನಂದಿನ ಜೀವನದಿಂದ ಸಮಯವನ್ನು ಕಳೆಯಲು ಮತ್ತು ಜಿಮ್‌ಗೆ ಹೋಗಲು ಸಾಕಷ್ಟು ಸಮಯವನ್ನು ಹೊಂದಿಲ್ಲ, ಅಥವಾ ಸಾರ್ವಕಾಲಿಕ ಸರಿಯಾದ ಆಹಾರದ ಬಗ್ಗೆ ಹೇಳುವ ಅಂತಹ ಆಹಾರ ತಜ್ಞರು ಪ್ರೈಯೊಬ್ಬರ ಬಳಿ ಇರುವುದಿಲ್ಲ. ಈಗ ನೀವು ಸುಲಭವಾಗಿ ತೂಕವನ್ನು ಇಳಿಕೆ ಮಾಡಿಕೊಳ್ಳಲು ಬಯಸುತ್ತಿದ್ದರೆ (Weight Loss Home Remedies) ನಾವು ಹೇಳಿ ಕೊಡುತ್ತಿರುವ ಈ ವಿಶೇಷ ಪಾನೀಯದ ಸಹಾಯವನ್ನು ನೀವು ತೆಗೆದುಕೊಳ್ಳಬಹುದು.(Lifestyle News In Kannada)

 

ಇದನ್ನೂ ಓದಿ-Bad Cholesterol ವಿರುದ್ಧ ಹೋರಾಡುವ ಶಕ್ತಿ ನೀಡುತ್ತವೆ ಈ ವಿಟಮಿನ್ ಡಿ ಯುಕ್ತ ಆಹಾರಗಳು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

Magical Drink For Obesity: ತೂಕ ಇಳಿಸಿಕೊಳ್ಳಲು ನೀವು ಹಲವಾರು ಪ್ರಯತ್ನಗಳನ್ನು ನಡೆಸಿರಬಹುದು, ಆದರೆ ಅವುಗಳ ಬಳಿಕವೂ ನಿಮಗೆ ನೀವು ಬಯಸಿದ ಫಲಿತಾಂಶಗಳನ್ನು ಸಿಗದಿದ್ದರೆ ನೀವು ಮನೆಮದ್ದನ್ನು ಪ್ರಯತ್ನಿಸಬಹುದು. (Lifestyle News In Kannada)  

2 /7

ಸೆಲರಿ ನೀರನ್ನು ಹೇಗೆ ಬಳಸಬೇಕು?: 1. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆ ಅಜ್ವೈನ್ ನೀರನ್ನು ಕುಡಿದರೆ, ಅದು ತ್ವರಿತವಾಗಿ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಭಾಗದ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ.(Best time to drink ajwain water for obesity)  

3 /7

2. ಅಜ್ವೈನ್ ನೀರನ್ನು ಸ್ವಲ್ಪ ಬಿಸಿ ಮಾಡಿದ ನಂತರವೂ ಕುಡಿಯಬಹುದು, ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಬಯಸಿದರೆ ನಿಮ್ಮ ದೈನಂದಿನ ಆಹಾರದಲ್ಲಿ ಅಜ್ವೈನ್ ಪ್ರಮಾಣವನ್ನು ಹೆಚ್ಚಿಸಿ.  

4 /7

3. ತೂಕ ಇಳಿಕೆ ಮಾಡಿಕೊಳ್ಳಲು 25 ಗ್ರಾಂ ಅಜ್ವೈನ್ ಅನ್ನು ನೀವು  ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆ ಹಾಕಿ (How to prepare ajwain water for obesity). ಮತ್ತು ಮಾರನೆದಿನ ಬೆಳಗ್ಗೆ  ಖಾಲಿ ಹೊಟ್ಟೆಯಲ್ಲಿ ಸೇವಿಸಿ.  

5 /7

4. ಒಂದು ತಿಂಗಳ ಕಾಲ ಅಜ್ವೈನ್  ನೀರನ್ನು ಹೀಗೆ ಕುಡಿದರೆ ನಿಮ್ಮ ದೇಹದಲ್ಲಿನ ವ್ಯತ್ಯಾಸವನ್ನು ನೀವು ಗುರಿತಿಸಬಹುದು.  

6 /7

5.  ಒಂದು ವೇಳೆ ನೀವು ರಾತ್ರಿಯಲ್ಲಿ ಅಜ್ವೈನ್ ಅನ್ನು  ನೀರಿನಲ್ಲಿ ನೆನೆಸಲು ಮರೆತರೆ, ಬೆಳಗ್ಗೆ, ಒಂದು ಚಮಚ ಅಜ್ವೈನ್ ಅನ್ನು  ಒಂದು ಲೋಟ ನೀರಿನಲ್ಲಿ ಬೆರೆಸಿ ಮತ್ತು ಅದನ್ನು ಬಾಣಲೆಗೆ ಹಾಕಿ ಕುದಿಸಿ. ಈಗ ಅದರಲ್ಲಿ 5-6 ತುಳಸಿ ಎಲೆಗಳನ್ನು ಹಾಕಿ ಮತ್ತೆ ಸ್ವಲ್ಪ ಹೊತ್ತು ಕುದಿಸಿ. ಅಂತಿಮವಾಗಿ, ಗ್ಯಾಸ್ ಆಫ್ ಮಾಡಿ ಮತ್ತು ಅದು ಉಗುರುಬೆಚ್ಚಗಾದಾಗ, ಅದನ್ನು ಸೋಸಿ ಕುಡಿಯಿರಿ (How to use ajwain water for obesity).  

7 /7

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)