NoraFatehi : ನೋರಾ ಫತೇಹಿ ಮೋಹಕ ನೋಟಕ್ಕೆ ಬೆರಗಾದ ಫ್ಯಾನ್ಸ್‌

Nora Fatehi Photos : ಸುಕೇಶ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋರಾ ಫತೇಹಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. 

Nora Fatehi Photos : ಸುಕೇಶ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋರಾ ಫತೇಹಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನೋರಾ ಫತೇಹಿ ಅವರ ಹೊಸ ಹಾಡು ಬಿಡುಗಡೆಯಾಗಿದೆ. ನೋರಾ ಫತೇಹಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಅದ್ಭುತ ಕೆಮಿಸ್ಟ್ರಿ ಈ ಹಾಡಿನಲ್ಲಿ ಕಂಡುಬರುತ್ತದೆ. ನೋರಾ ಫತೇಹಿ ತನ್ನ ಮನಮೋಹಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

1 /5

ಜಾನ್ ಅಬ್ರಹಾಂ ಅವರ ‘ಸತ್ಯಮೇವ್ ಜಯತೇ 2’ ಚಿತ್ರದಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಎಬಿಸಿಡಿ ಚಿತ್ರದಲ್ಲಿ ನಟನಾ ಕೌಶಲ್ಯದ ಮೂಲಕ ಜನರ ಮನಸೆಳೆದರು. 

2 /5

ಡೀಪ್ ನೆಕ್‌ಲೈನ್ ಹೊಂದಿರುವ ಈ ಡ್ರೆಸ್‌ನಲ್ಲಿ ನಟಿ ಬೋಲ್ಡ್ ಲುಕ್‌ಗಳನ್ನು ನೀಡುತ್ತಿದ್ದಾರೆ. ಹಗುರವಾದ ಮೇಕಪ್‌ನಲ್ಲಿ ಅವರ ಸುಂದರವಾದ ಮತ್ತು ಅದ್ಭುತವಾದ ಲುಕ್‌ ಲಕ್ಷಾಂತರ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಿದೆ.

3 /5

ನೋರಾ ಫತೇಹಿಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೋಟೋಶೂಟ್‌ನಲ್ಲಿ ನಟಿ ತುಂಬಾ ಅದ್ಭುತವಾಗಿ ಕಾಣುತ್ತಿದ್ದಾರೆ. ನೋರಾ ಫತೇಹಿ ತನ್ನ ಬೋಲ್ಡ್ ಫಿಗರ್ ಅನ್ನು ಕೆಂಪು ಬಣ್ಣದ ಡ್ರೆಸ್‌ನಲ್ಲಿ ತೋರಿಸಿದ್ದಾಳೆ.

4 /5

ನೋರಾ ಫತೇಹಿಯ ಈ ಲುಕ್ ನೋಡಿ ಜನ ಬೆರಗಾಗಿದ್ದಾರೆ. ಆಕೆಯ ಈ ಚಿತ್ರಗಳಿಗೆ ಅಭಿಮಾನಿಗಳು ಸಾಕಷ್ಟು ಲೈಕ್‌ಗಳನ್ನು ನೀಡಿದ್ದಾರೆ. 

5 /5

ನೋರಾ ಫತೇಹಿ ಅವರ ಈ ಚಿತ್ರಗಳು ಅವರ ಮುಂಬರುವ ಚಿತ್ರ 'ಥ್ಯಾಂಕ್ ಗಾಡ್' ನಿಂದ ಹೊರಬಂದಿವೆ. ಈ ಸಮಯದಲ್ಲಿ, ನಟಿ ಕೆಂಪು ಬಣ್ಣದ ಉಡುಪಿನಲ್ಲಿ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ.