Gold Ring: ಈ ಬೆರಳಿಗೆ ಅಪ್ಪಿತಪ್ಪಿಯೂ ಚಿನ್ನದ ಉಂಗುರ ಧರಿಸಬೇಡಿ! ಕೆಟ್ಟ ದಿನಗಳು ಆರಂಭವಾಗಲು ಸಮಯವೇ ಬೇಕಿಲ್ಲ!

Gold Ring Astro Tips: ಚಿನ್ನದ ಉಂಗುರವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಆದರೆ, ಇದನ್ನು ಸರಿಯಾದ ಬೆರಳಿನಲ್ಲಿ ಧರಿಸದಿದ್ದರೆ ಜೀವನವು ಸಮಸ್ಯೆಗಳಿಂದ ಸುತ್ತುವರೆಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಚಿನ್ನ ಮಹಿಳೆಯರನ್ನು ಹೆಚ್ಚು ಆಕರ್ಷಿಸುವ ಲೋಹ. ಈ ವಿಶಿಷ್ಟ ಲೋಹ ಗ್ರಹಗಳ ಅಧಿಪತಿ ಸೂರ್ಯದೇವನಿಗೆ ಸಂಬಂಧಿಸಿದ ಲೋಹವಾಗಿದೆ.

2 /8

ಚಿನ್ನದ ಉಂಗುರವರನ್ನು ಧರಿಸುವುದರಿಂದ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ. ಆದರೆ, ಇದನ್ನು ಸರಿಯಾದ ಬೆರಳಿನಲ್ಲಿ ಧರಿಸಿದರಷ್ಟೇ ಇದರ ಪ್ರಯೋಜನ ಲಭ್ಯವಾಗುತ್ತದೆ.  

3 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನದ ಉಂಗುರವನ್ನು ಹೆಬ್ಬೆರೆಳಿನಲ್ಲಿ ಧರಿಸುವುದು ತುಂಬಾ ಶ್ರೇಷ್ಠ.

4 /8

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಹೆಬ್ಬೆರಳಿನಲ್ಲಿ ಚಿನ್ನದ ಉಂಗುರವನ್ನು ಧರಿಸುವುದರಿಂದ ಜಾತಕದಲ್ಲಿ ಸೂರ್ಯ ಗ್ರಹ ಬಲಗೊಳ್ಳುತ್ತದೆ. ಜೀವನದಲ್ಲಿ ಸಕಾರಾತ್ಮಕತೆಯೇ ತುಂಬಿರುತ್ತದೆ.

5 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಧ್ಯದ ಮೆರಳಿನಲ್ಲಿ ಚಿನ್ನದ ಉಂಗುರವನ್ನು ಅಪ್ಪಿತಪ್ಪಿಯೂ ಧರಿಸಬಾರದು. 

6 /8

ವಾಸ್ತವವಾಗಿ, ಮಧ್ಯದ ಬೆರಳು ಶನಿ ದೇವನಿಗೆ ಸಂಬಂಧಿಸಿದ ಬೆರಳು. ಶನಿ-ಸೂರ್ಯರ ನಡುವೆ ದ್ವೇಷದ ಭಾವನೆ ಇರುವುದರಿಂದ ಮಧ್ಯದ ಬೆರಳಿಗೆ ಚಿನ್ನದ ಉಂಗುರ ಧರಿಸಬಾರದು ಎನ್ನಲಾಗುತ್ತದೆ.

7 /8

ಮಧ್ಯದ ಬೆರಳಿನಲ್ಲಿ ಚಿನ್ನದ ಉಂಗುರವನ್ನು ಧರಿಸುವುದರಿಂದ ಶನಿ ದೋಷ ಉಂಟಾಗಬಹುದು. ಅಷ್ಟೇ ಅಲ್ಲ, ಜೀವನದಲ್ಲಿ ಹೆಜ್ಜೆ-ಹೆಜ್ಜೆಗೂ ಸಂಕಷ್ಟಗಳು ಹೆಚ್ಚಾಗಬಹುದು ಎನ್ನಲಾಗುತ್ತದೆ.

8 /8

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.