ʼನಂದ ಲವ್ಸ ನಂದಿತಾʼ ನಾಯಕಿಯ ಬೋಲ್ಡ್‌ ಲುಕ್..!

Nandita Swettha : ಬೆಂಗಳೂರಿನ ನಿವಾಸಿಯಾದ ನಂದಿತಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ. ಉದಯ ಮ್ಯುಸಿಕ್ ಚಾನಲ್ ನಲ್ಲಿ ಆಂಕರ್ ಆಗಿ ಕಿರುತೆರೆ ಪಯಣ ಆರಂಭಿಸಿದ ನಂದಿತಾ 2008 ರಲ್ಲಿ ತೆರೆಕಂಡ `ನಂದ ಲವ್ಸ ನಂದಿತಾ' ಚಿತ್ರದಿಂದ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. 2012 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ಅಲ್ಲಿಯೂ ಯಶಸ್ಸು ಕಂಡರು. 
 

ಬೆಂಗಳೂರಿನ ನಿವಾಸಿಯಾದ ನಂದಿತಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ. ಉದಯ ಮ್ಯುಸಿಕ್ ಚಾನಲ್ ನಲ್ಲಿ ಆಂಕರ್ ಆಗಿ ಕಿರುತೆರೆ ಪಯಣ ಆರಂಭಿಸಿದ ನಂದಿತಾ 2008 ರಲ್ಲಿ ತೆರೆಕಂಡ `ನಂದ ಲವ್ಸ ನಂದಿತಾ' ಚಿತ್ರದಿಂದ ನಾಯಕಿಯಾಗಿ ಚಂದನವನ ಪ್ರವೇಶಿಸಿದರು.

1 /6

ಬೆಂಗಳೂರಿನ ನಿವಾಸಿಯಾದ ನಂದಿತಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ.   

2 /6

ಉದಯ ಮ್ಯುಸಿಕ್ ಚಾನಲ್ ನಲ್ಲಿ ಆಂಕರ್ ಆಗಿ ಕಿರುತೆರೆ ಪಯಣ ಆರಂಭಿಸಿದ ನಂದಿತಾ 2008 ರಲ್ಲಿ ತೆರೆಕಂಡ `ನಂದ ಲವ್ಸ ನಂದಿತಾ' ಚಿತ್ರದಿಂದ ನಾಯಕಿಯಾಗಿ ಚಂದನವನ ಪ್ರವೇಶಿಸಿದರು.   

3 /6

2012 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ಅಲ್ಲಿಯೂ ಯಶಸ್ಸು ಕಂಡರು.   

4 /6

2016 ರಲ್ಲಿ `ಎಕ್ಕಡಕಿ ಪೊಥಾವು ಚಿನ್ಸವಡ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿನ ಅಭಿನಯಕ್ಕೆ ಇವರಿಗೆ `ಅತ್ತ್ಯುತ್ತಮ ಪೋಷಕ ನಟಿ' ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.  

5 /6

ಯಶ್ ರ ಕಿರಾತಕ ಚಿತ್ರದ ಸಿಕ್ವೆಲ್ ಮೈ ನೇಮ್ ಇಜ್ ಕಿರಾತಕ ಚಿತ್ರದಲ್ಲೂ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.  

6 /6

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ವಿವ್‌ ಇರುವ ಚೆಲುವೆ ಆಗಾಗ ತಮ್ಮ ಫ್ಯಾನ್ಸ್‌ಗಾಗಿ ಕ್ಯೂಟ್‌ ಫೋಟೋಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.