Namratha Gowda : ಮತ್ತೆ ಬೋಲ್ಡ್‌ ಅವತಾರದಲ್ಲಿ ಮಿಂಚಿದ ನಮ್ರತಾ ಗೌಡ..ಪೋಟೋಸ್‌ ನೋಡಿ

Namratha Gowda Bold Photos : ಪುಟ್ಟಗೌರಿ ಮದುವೆ ಸಿರೀಯಲ್‌ನ ಹಿಮಾ ಪಾತ್ರದಿಂದ ಚಿರಪರಿಚಿತರಾದ ನಟಿ ಇದೀಗ ನಾಗಿಣಿ 2 ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಯಾವಾಗಲೂ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಕೆಲವು ದಿನಗಳ ಹಿಂದೆ ಬಿಕಿನಿ ಪೋಟೋಗಳನ್ನು ಶೇರ್‌ ಮಾಡಿ ಸುದ್ದಿಯಲ್ಲಿದ್ದ ನಟಿ ಇದೀಗ ಮತ್ತೆ ಬೋಲ್ಡ್‌ ಅವತಾರದಲ್ಲಿ ಪೋಟೋಗೆ ಪೋಸ್‌ ಕೊಟ್ಟಿದ್ದಾರೆ. 
 

1 /6

ನಟಿ ನಮ್ರತಾ ಗೌಡ ನಾಗಿಣಿ ಸಿರೀಯಲ್‌ ಮೂಲಕ ಗಮನ ಸೆಳೆದಿದ್ದಾರೆ.   

2 /6

ಪುಟ್ಟಗೌರಿ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಮಿಂಚಿದ್ದರು.  

3 /6

ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ  

4 /6

ಕೆಲವು ದಿನಗಳ ಹಿಂದೆ ಬಿಕಿನಿ ಧರಸಿ ಬೋಲ್ಡ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು.  

5 /6

ಇದೀಗ ನಮ್ರತಾ ಗೌಡ ಮತ್ತೆ ಬೋಲ್ಡ್‌ ಲುಕ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.   

6 /6

ಪೋಟೋಗಳಿಗೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.