Name Astrology: ಇದ್ದಕ್ಕಿದ್ದಂತೆ ಈ ಹೆಸರಿನ ಜನರ ಅದೃಷ್ಟ ಖುಲಾಯಿಸುತ್ತದೆ, ಒಂದೇ ರಾತ್ರಿಯಲ್ಲಿ ಖ್ಯಾತಿ-ಹಣ ಪಡೆಯುತ್ತಾರೆ

Lucky People by Name Astrology: ಜೋತಿಷ್ಯ ಶಾಸ್ತ್ರದ ನಾಮ ಜೋತಿಷ್ಯ ವಿಭಾಗ ಭವಿಷ್ಯದ ಕುರಿತು ಕೆಲ ಮಹತ್ವದ ಸಂಗತಿಗಳನ್ನು ಹೇಳುತ್ತದೆ. ನಾಮ ಜೋತಿಷ್ಯದ ಸಹಾಯದಿಂದ ಕೇವಲ ವ್ಯಕ್ತಿಯ ಹೆಸರಿನ ಮೊದಲಕ್ಷರದಿಂದಲೇ ಆತನ ವ್ಯಕ್ತಿತ್ವ ಹಾಗೂ ಭವಿಷ್ಯದ ಕುರಿತು ಹಲವು ಸಂಗತಿಗಳನ್ನು ಹೇಳಬಹುದು. 

Lucky People by Name Astrology: ಜೋತಿಷ್ಯ ಶಾಸ್ತ್ರದ ನಾಮ ಜೋತಿಷ್ಯ ವಿಭಾಗ ಭವಿಷ್ಯದ ಕುರಿತು ಕೆಲ ಮಹತ್ವದ ಸಂಗತಿಗಳನ್ನು ಹೇಳುತ್ತದೆ. ನಾಮ ಜೋತಿಷ್ಯದ ಸಹಾಯದಿಂದ ಕೇವಲ ವ್ಯಕ್ತಿಯ ಹೆಸರಿನ ಮೊದಲಕ್ಷರದಿಂದಲೇ ಆತನ ವ್ಯಕ್ತಿತ್ವ ಹಾಗೂ ಭವಿಷ್ಯದ ಕುರಿತು ಹಲವು ಸಂಗತಿಗಳನ್ನು ಹೇಳಬಹುದು. ಇಂದು ನಾಮ ಜೋತಿಷ್ಯದ ಮೂಲಕ ಇದ್ದಕ್ಕಿದ್ದಂತೆ ಅದೃಷ್ಟ ಖುಲಾಯಿಸುವ ಹಾಗೂ ರಾತ್ರೋರಾತ್ರಿ ಖ್ಯಾತಿ ಮತ್ತು ಹಣ ಏಕಕಾಲಕ್ಕೆ ಪಡೆಯುವ ಜನರ ಕುರಿತು ತಿಳಿದುಕೊಳ್ಳೋಣ.

 

ಇದನ್ನೂ ಓದಿ-Janmashtami 2022: ಜನ್ಮಾಷ್ಟಮಿಯ ದಿನ ನಿರ್ಮಾಣಗೊಳ್ಳುತ್ತಿದೆ ಈ ಅತ್ಯಂತ ಅಪರೂಪದ ಯೋಗ, ಧನವೃದ್ಧಿಗೆ ಈ ಉಪಾಯ ಅನುಸರಿಸಿ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

'A' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಸಾಮಾನ್ಯವಾಗಿ 25 ವರ್ಷ ವಯಸ್ಸಿನ ನಂತರ ಅದೃಷ್ಟವನ್ನು ಪಡೆಯುತ್ತಾರೆ ಮತ್ತು ಅವರು ರಾತ್ರೋರಾತ್ರಿ ಖ್ಯಾತಿಯನ್ನು ಗಳಿಸುತ್ತಾರೆ. ಈ ಜನರು ತುಂಬಾ ಕಠಿಣ ಪರಿಶ್ರಮಿಗಳಾಗಿರುತ್ತಾರೆ ಮತ್ತು ಜೀವನದಲ್ಲಿ ಉನ್ನತ ಸ್ಥಾನಮಾನವನ್ನು ಅಲಂಕರಿಸುತ್ತಾರೆ.

2 /5

ಹೆಸರು 'C' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಪ್ರತಿಯೊಂದು ಸಮಸ್ಯೆಯ ವಿರುದ್ಧ ಹೋರಾಡುತ್ತಾರೆ ಮತ್ತು ತಮ್ಮ ಗುರಿಯನ್ನು ಸಾಧಿಸುತ್ತಾರೆ. ಅವರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಇದು ಅವರ ಅತ್ಯಂತ ದೊಡ್ಡ ಗುಣವಾಗಿದೆ. ಅವರು ಹಠಾತ್ ಯಶಸ್ಸನ್ನು ಪಡೆಯುತ್ತಾರೆ.

3 /5

ಹೆಸರು 'H' ಅಕ್ಷರದಿಂದ ಪ್ರಾರಂಭವಾಗುವ ಜನರು ಉತ್ತಮ ನಾಯಕರು ಮತ್ತು ವ್ಯವಸ್ಥಾಪಕರು ಸಾಬೀತಾಗುತ್ತಾರೆ, ಇವರು ತಮ್ಮ ಜೀವನದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಈ ಹೆಸರಿನವರು ಸ್ವಲ್ಪ ಸೋಮಾರಿಗಳಾಗಿದ್ದರೂ ಇವರಲ್ಲಿ ಪ್ರತಿಭೆಯ ಕೊರತೆ ಇರುವುದಿಲ್ಲ ಅರ್ಥಾತ್ ಇವರು ಪ್ರತಿಭಾವಂತರಾಗಿರುತ್ತಾರೆ.

4 /5

'K' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಸಂಪೂರ್ಣ ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ. ಇವರು ತೊಂದರೆಗಳಿಗೆ ಹೆದರುವುದಿಲ್ಲ ಮತ್ತು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಎಲ್ಲವನ್ನೂ ಸಾಧಿಸುತ್ತಾರೆ. ಇವರ ಶತ್ರುಗಳು ಅನೇಕ ಸಂಖ್ಯೆಯಲ್ಲಿದ್ದರೂ ಅದರಿಂದ ಇವರಿಗೆ ಯಾವುದೇ ವ್ಯತ್ಯಾಸ ಬೀಳುವುದಿಲ್ಲ.

5 /5

ಹೆಸರು 'S' ಅಕ್ಷರದಿಂದ ಪ್ರಾರಂಭವಾಗುವ ಜನರು ಎಲ್ಲವನ್ನೂ ಚೆನ್ನಾಗಿ ಮಾಡುತ್ತಾರೆ. ಇವರಲ್ಲಿ ಸಾಕಷ್ಟು ಸಕಾರಾತ್ಮಕತೆ ಇರುತ್ತದೆ. ಇವರು ಉತ್ತಮ ರಾಜಕಾರಣಿಗಳು ಮತ್ತು ವಾಗ್ಮಿಗಳನ್ನು ಸಾಬೀತಾಗುತ್ತಾರೆ. ಬಹಳಷ್ಟು ಹಣವನ್ನು ಸಂಪಾದಿಸುತ್ತಾರೆ ಮತ್ತು 35 ವರ್ಷ ವಯಸ್ಸಿನ ನಂತರ ಇವರು ಯಶಸ್ವಿ ಜೀವನವನ್ನು ಸಾಗಿಸುತ್ತಾರೆ.