Photo Gallery: ಬಾಲಿವುಡ್ ನ ಬಹುಮುಖ ಪ್ರತಿಭೆ ನಟಿ ಭೂಮಿ ಪೆಡ್ನೇಕರ್

  • Nov 12, 2020, 23:46 PM IST

ಬಾಲಿವುಡ್ ನ ಪ್ರತಿಭಾವಂತ ನಟಿಯರಲ್ಲಿ ಭೂಮಿ ಪೆಡ್ನೇಕರ್ ಕೂಡ ಒಬ್ಬರು,ಅವರು ನಟನೆಗೆ ಇಳಿಯುವ ಮೊದಲು ಆರು ವರ್ಷಗಳ ಕಾಲ ಯಶ್ ರಾಜ್ ಫಿಲ್ಮ್ಸ್ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಇದಾದ ನಂತರ ಅವರು ದಮ್ ಲಗಾ ಕೆ ಹೈಷಾ ಚಿತ್ರದ  ಮೂಲಕ ಪಾದಾರ್ಪಣೆ ಮಾಡಿದರು. ಇದಕ್ಕೆ ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತು.

Photo Courtsey: Bhumi Pednekar (facebook)

1 /7

2 /7

3 /7

4 /7

5 /7

6 /7

7 /7