ಮಿಂಚಿನ ನೋಟದಿಂದಲೆ ನೆಟ್ಟಿಗರ ಕಣ್ಮನ ಸೆಳೆದ ಸೀತಾ ಮಹಾಲಕ್ಷ್ಮಿ, ಪೋಟೋಸ್‌ ನೋಡಿ

Mrunal Thakur : ಮೃಣಾಲ್‌ ಠಾಕೂರ್‌ ದಕ್ಷಿಣ ಭಾರತದ ಜನಪ್ರಿಯ ನಟಿ. ಇವರು ಹಿಂದಿ ಕಿರುತೆರೆಯ ಮೂಲಕ ಸಿನಿರಂಗ ಪ್ರವೇಶ ಮಾಡಿದರು. ಅನೇಕ ಹಿಂದಿ ಸಿರಿಯಲ್‌ಗಳಲ್ಲಿ ಮೃಣಾಲ್‌ ನಟಿಸಿದ್ದಾರೆ. 2018ರಲ್ಲಿ ಬಾಲಿವುಡ್‌ ಪಾದಾರ್ಪಣೆ ಮಾಡಿದ ಇವರು ಸೂಪರ್‌ 30, ಜೆರ್ಸಿ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದಾರೆ.
 

1 /6

ಮೃಣಾಲ್‌ ಠಾಕೋರ್‌ ಅವರು ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ನಟಿ  

2 /6

ಇವರು ಇತ್ತೀಚೆಗೆ ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿಬಂದ ಸೀತಾ ರಾಮಂ ಸಿನಿಮಾದ ನಾಯಕಿ  

3 /6

ಸೀತಾ ಮಹಾಲಕ್ಷ್ಮಿ ಪಾತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿರುವ ಈ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ  

4 /6

ಮೃಣಾಲ್‌ ಅವರು ಇದೀಗ ಬ್ಲಾಕ್‌ ಡ್ರೆಸ್‌ನಲ್ಲಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ   

5 /6

ನಟಿಯ ಮಿಂಚಿನ ನೋಟ ಎಲ್ಲರ ಕಣ್ಣು ಕುಕ್ಕುವಂತಿದೆ.  

6 /6

ಸೀತಾ ಮಹಾಲಕ್ಷ್ಮಿಯ ಲುಕ್‌ಗೆ ನೆಟ್ಟಿಗರಿಂದ ಬಾರಿ ಕಾಮೆಂಟ್ ಗಳ ಸುರಿಮಳೆಯೆ ಆಗುತ್ತಿದೆ.