ಕ್ರಿಕೆಟ್‌ ಲೋಕದ ಟಾಪ್ 5 ಸುಂದರ ಮಹಿಳಾ ಕ್ರಿಕೆಟಿಗರು ಇವರೇ ನೋಡಿ!

ಕಳೆದ ಕೆಲವು ವರ್ಷಗಳಿಂದ ಮಹಿಳಾ ಕ್ರಿಕೆಟ್ ಪ್ರಪಂಚದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಕೆಲವು ಮಹಿಳಾ ಕ್ರಿಕೆಟಿಗರ್‌ಗಳು ತಮ್ಮ ಸೌಂದರ್ಯದಿಂದಲೇ ತಮ್ಮ ಅದ್ಭುತ ಆಟದ ಹೊರತಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅಂತಹ ವಿಶ್ವದ 5 ಸುಂದರ ಮಹಿಳಾ ಕ್ರಿಕೆಟಿಗರ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. 

1 /5

 ಐರ್ಲೆಂಡ್ ಕ್ರಿಕೆಟ್‌ ಟೀಂನ ಸ್ಟಾರ್ ಮಹಿಳಾ ಆಟಗಾರ್ತಿ ಐಸೊಬೆಲ್ ಜಾಯ್ಸ್ ಸುಂದರ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು. ಅವರು 1999 ರಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು. ಬಲಗೈ ಬ್ಯಾಟ್‌ಮ್ಯಾನ್‌ ಆಗಿರುವ ಇವರು, ಎಡಗೈನಲ್ಲಿ ಬೌಲಿಂಗ್‌ ಮಾಡುತ್ತಾರೆ. 

2 /5

ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಎಲ್ಲಿಸ್ ಪೆರ್ರಿ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಎಲ್ಲಿಸ್ ಪೆರ್ರಿ ವಿಶ್ವದ ಅತ್ಯಂತ ಸುಂದರ ಮಹಿಳಾ ಆಟಗಾರರು ಎಂದೂ ಸಹ ಗುರುತಿಸಲ್ಪಟ್ಟಿದ್ದಾರೆ. ಅವರು ತನ್ನ ಫಿಟ್ನೆಸ್‌ನಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.  

3 /5

ಸನಾ ಮಿರ್ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ನಾಯಕಿ. ಪಾಕಿಸ್ತಾನದ ಮೊದಲ ಮಹಿಳಾ ಕ್ರಿಕೆಟರ್‌ ಆಗಿರುವ ಸನಾ ಮಿರ್, ತನ್ನ ಸೌಂದರ್ಯದಿಂದಲೇ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇನ್ನು 2013ರಲ್ಲಿ ವರ್ಷದ ಪಿಸಿಬಿ ಮಹಿಳಾ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿದ್ದಾರೆ.   

4 /5

ಟೀಂ ಇಂಡಿಯಾದ ಹರ್ಲೀನ್ ಡಿಯೋಲ್ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ. ಅವರ ಬ್ಯಾಟಿಂಗ್‌ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಅವರ ಡ್ರೆಸ್ಸಿಂಗ್ ಸೆನ್ಸ್ ಅದ್ಭುತವಾಗಿದೆ.

5 /5

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಕೈನಾಜ್ ಇಮ್ತಿಯಾಜ್ ಅವರ ಕ್ರಿಕೆಟ್ ಜೀವನವು ಹೆಚ್ಚು ಪರಿಣಾಮಕಾರಿಯಾಗಿಲ್ಲ. ಆದರೆ ಸೌಂದರ್ಯದ ವಿಷಯ ಬಂದಾಗ ಈಕೆಯ ನೋಟಕ್ಕೆ ಅನೇಕರು ಮನಸೋತಿದ್ದುಂಟು.