ಸ್ವಿಮ್ಮಿಂಗ್ ಪೂಲ್ ಮೇಲೆ HOT ಉಡುಗೆ ತೊಟ್ಟು ಸುದ್ದಿ ಮಾಡಿದ ಈ ನಟಿ

ಸದ್ಯ ಟಿವಿ ಷೋ 'ನಜರ್' ನಲ್ಲಿ ಕಾಣಿಸಿಕೊಂಡಿರುವ ನಟಿ ಮೋನಾಲಿಸಾ, ಮಾಟಗಾತಿಯ ಭೂಮಿಕೆ ನಿರ್ವಹಿಸುತ್ತಿದ್ದಾರೆ.

  • Feb 26, 2020, 17:31 PM IST

ನವದೆಹಲಿ: ಭೋಜಪುರಿ ಚಿತ್ರಗಳಲ್ಲಿ ಅಭಿನಯ ಆರಂಭಿಸಿರುವ ನಟಿ ಮೋನಾಲಿಸಾ, ಇದೀಗ ಕಿರುತೆರೆಯ ಮೇಲೆ ಭಾರಿ ಹವಾ ಸೃಷ್ಟಿಸುತ್ತಿದ್ದಾಳೆ. 'ಬಿಗ್ ಬಾಸ್' ಬಳಿಕ ಭಾರಿ ಕಷ್ಟ ಪಟ್ಟಿರುವ ಮೋನಾಲಿಸಾ ಇದೀಗ ಕಿರುತೆರೆಯ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೆ ಕಾರಣದಿಂದ ಮೊನಾಲಿಸಾ ಅಭಿಯಾನ ಭೋಜಪುರಿ ಚಿತ್ರರಂಗದಿಂದ ಹಿಡಿದು ಟಿವಿ ಹಾಗೂ ಬಾಲಿವುಡ್ ವರಗೆ ತಲುಪಿದೆ. ಇನ್ನೊಂದೆಡೆ ಬ್ಲಾಕ್ ಮೊನೋಕೊನಿಯ ತೊಟ್ಟು ಸ್ವಿಮ್ಮಿಂಗ್ ಪೂಲ್ ನ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಮೋನಾಲಿಸಾ ತುಂಬಾ HOT ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಓರ್ವ ಮತ್ಸ್ಯಕನ್ಯೆಯಂತೆ ಕಂಗೊಳಿಸಿರುವ ಮೋನಾಲಿಸಾ, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳ ಜೊತೆ ಅವುಗಳನ್ನು ಹಂಚಿಕೊಂಡಿದ್ದಾರೆ. ಮೋನಾಲಿಸಾ ಅವರ ವೃತ್ತಿಜೀವನದ ಕುರಿತು ಹೇಳುವುದಾದರೆ. ಸದ್ಯ ಟಿವಿ ಷೋ 'ನಜರ್' ನಲ್ಲಿ ಕಾಣಿಸಿಕೊಂಡಿರುವ ಅವಳು, ಮಾಟಗಾತಿಯ ಭೂಮಿಕೆ ನಿರ್ವಹಿಸುತ್ತಿದ್ದಾರೆ.

1 /5

2 /5

3 /5

4 /5

5 /5