Hit Songs: ಇಲ್ಲಿವೆ ನೋಡಿ ಮಳೆಗಾಲದಲ್ಲಿ ಮನಸ್ಸಿಗೆ ಮುದ ನೀಡುವ ಹಾಡುಗಳು; ಆಲಿಸಿ .. ಆನಂದಿಸಿ..!

Mind Blowing Hit Songs: 'ಮುಂಗಾರು ಮಳೆ'ಗಾಲ ಎಂದರೆ ಹೆಚ್ಚಿನವರಿಗೆ ಸಂತಸದ ಸಂಭ್ರಮ. ಅದೆಷ್ಟೋ ಸಂಗೀತ ಪ್ರೇಮಿಗಳಿಗೆ ಮಳೆಗಾಲದಲ್ಲಿ ಓಂದೊಳ್ಳೆ ಸಂಗೀತವನ್ನು ಆಲಿಸಿ ಅನಂದಿಸುವುದು ಅಭ್ಯಾಸ ವಿರುತ್ತದೆ. ಅಂಥವರಿಗೆ ಹಾಡಿಗಳ ಸಲಹೆಗಳು.. 

'ಮುಂಗಾರು ಮಳೆ'ಗಾಲ ಎಂದರೆ ಹೆಚ್ಚಿನವರಿಗೆ ಸಂತಸದ ಸಂಭ್ರಮ. ರೈತರಿಗೆ ಕೃಷಿಗೆ ಗೆ ಸಹಕಾರಿಯಾದರೇ, ಸಿನಿಮಾ ನಿರ್ದೇಶಕರಿಗೆ ತಮ್ಮ ಚಿತ್ರಗಳ ದೃಶ್ಯಗಳಲ್ಲಿ  ಮಳೆಯನ್ನು ವರ್ಣಿಸ ಬಹುದೆಂದು ಹಲವರ ಅಭಿಪ್ರಾಯ. ಹಾಗೆಯೇ ಅದೆಷ್ಟೋ ಸಂಗೀತ ಪ್ರೇಮಿಗಳಿಗೆ ಮಳೆಗಾಲದಲ್ಲಿ ಓಂದೊಳ್ಳೆ ಸಂಗೀತವನ್ನು ಆಲಿಸಿ ಅನಂದಿಸುವುದು ಅಭ್ಯಾಸ ವಿರುತ್ತದೆ. ಅಂಥವರಿಗೆ ಹಾಡಿಗಳ ಸಲಹೆಗಳು.. 


 

1 /7

  ಮಳೆಗಾಲದಲ್ಲಿ ಮನಸ್ಸಿಗೆ ಮುದ ನೀಡುವ ಹಾಡುಗಳು

2 /7

ಬಣ್ಣದ ಗೆಜ್ಜೆ ಸಿನಿಮಾದ ʼಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ ಧರೆಗಿಳಿಯೆʼ.. ಈ ಹಾಡು ಒಳ್ಳೆ ಡ್ಯುಯೆಟ್ ಸಾಂಗ್  ಸಾಂಗ್‌ ಆಗಿದೆ.

3 /7

ಅಮೃತ ವರ್ಷಿಣಿ .. ತುಂತುರು ಅಲ್ಲಿ ನೀರಾ ಹಾಡು.. ಮನಸ್ಸಿಗೆ ಮುದ ನೀಡುತ್ತದೆ

4 /7

ಯೋಗರಾಜ್ ಭಟ್ ರಚನೆಯ ಮುಂಗಾರು ಮಳೆಯೇ ಹೆಚ್ಚು ಆಲಿಸುವ ಹಾಡಾಗಿದೆ  

5 /7

ಮಳೆಯಲಿ ಜೊತೆಯಲ್ಲಿ .. 

6 /7

7 /7

ಸಲಗ ಸಿನಿಮಾ ಮಳೆಯೇ ಮಳೆಯೇ..