Virat Kohli: ಕಿಂಗ್ ಕೊಹ್ಲಿ ಅತ್ತಿಗೆ ಎಷ್ಟು ಮುದ್ದಾಗಿದ್ದಾರೆ ಗೊತ್ತಾ? ಅನುಷ್ಕಾಗಿಂತಲೂ ಕ್ಯೂಟ್ ಇವರು!!

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮತ್ತು ಸ್ಟಾರ್ ಆಟಗಾರ. ಅನೇಕ ದಾಖಲೆಗಳನ್ನು ಮುಡಿಗೇರಿಸಿಕೊಂಡಿರುವ ವಿರಾಟ್ ಅದ್ಭುತ ಆಟಗಾರ. ಇನ್ನು ವಿರಾಟ್ ಉತ್ತಮ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಆಟದಷ್ಟೇ ಪ್ರಾಮುಖ್ಯತೆಯನ್ನು ತನ್ನ ಕುಟುಂಬಕ್ಕೆ ಕೊಹ್ಲಿ ನೀಡುತ್ತಾರೆ. ಇನ್ನು ವಿರಾಟ್ ಕುಟುಂಬದ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಕೊಹ್ಲಿ ಅತ್ತಿಗೆ ಬಗ್ಗೆ. ಹೌದು ಕೊಹ್ಲಿ ಸಹೋದರ ವಿಕಾಸ್ ಅವರ ಪತ್ನಿ ಚೇತ್ನಾ ಅನುಷ್ಕಾರಿಗಿಂತ ಮುದ್ದಾಗಿದ್ದಾರೆ.

Virat Kohli: ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮತ್ತು ಸ್ಟಾರ್ ಆಟಗಾರ. ಅನೇಕ ದಾಖಲೆಗಳನ್ನು ಮುಡಿಗೇರಿಸಿಕೊಂಡಿರುವ ವಿರಾಟ್ ಅದ್ಭುತ ಆಟಗಾರ. ಇನ್ನು ವಿರಾಟ್ ಉತ್ತಮ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಆಟದಷ್ಟೇ ಪ್ರಾಮುಖ್ಯತೆಯನ್ನು ತನ್ನ ಕುಟುಂಬಕ್ಕೆ ಕೊಹ್ಲಿ ನೀಡುತ್ತಾರೆ. ಇನ್ನು ವಿರಾಟ್ ಕುಟುಂಬದ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಕೊಹ್ಲಿ ಅತ್ತಿಗೆ ಬಗ್ಗೆ. ಹೌದು ಕೊಹ್ಲಿ ಸಹೋದರ ವಿಕಾಸ್ ಅವರ ಪತ್ನಿ ಚೇತ್ನಾ ಅನುಷ್ಕಾರಿಗಿಂತ ಮುದ್ದಾಗಿದ್ದಾರೆ.

1 /6

ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.

2 /6

ವಿರಾಟ್ ಕೊಹ್ಲಿ ಅವರ ಸಹೋದರ ವಿಕಾಸ್ ಕೊಹ್ಲಿ ಪತ್ನಿಯೇ ಚೇತ್ನಾ ಕೊಹ್ಲಿ

3 /6

ಚೇತ್ನಾ ಕೊಹ್ಲಿ ಅನುಷ್ಕಾರಂತೆಯೇ ಮುದ್ದಾಗಿದ್ದು, ಬಾಲಿವುಡ್ ಸ್ಟಾರ್ ಗಳು ಇವರ ಮುಂದೆ ಜೀರೋ ಎನ್ನುವಂತಿದ್ದಾರೆ.

4 /6

ಚೇತ್ನಾ ಕೊಹ್ಲಿ ಸಖತ್ ಫಿಟ್ ಆಂಡ್ ಫೈನ್ ಆಗಿದ್ದಾರೆ. ಜೊತೆಗೆ ಸ್ಟೈಲಿಶ್ ಐಕಾನ್ ಆಗಿದ್ದಾರೆ

5 /6

ವಿರಾಟ್ ಮತ್ತು ಅನುಷ್ಕಾ ಮದುವೆಯಲ್ಲಿ ಚೇತ್ನಾ ಮಿಂಚಿರುವ ಫೋಟೋಗಳನ್ನು ಇಲ್ಲಿ ನೋಡಬಹುದು

6 /6

ಅನುಷ್ಕಾ ಮತ್ತು ವಿರಾಟ್ ಜೊತೆಯಲ್ಲಿ ವಿಕಾಸ್ ಹಾಗೂ ಚೇತ್ನಾ ಸೆಲ್ಫಿಗೆ ಫೋಸ್ ಕೊಡುತ್ತಿದ್ದಾರೆ.