ವಿರಾಟ್ ಕೊಹ್ಲಿ ಅಣ್ಣ-ಅತ್ತಿಗೆಯನ್ನು ನೋಡಿದ್ದೀರಾ? ಇವರು ಹೆಸರಾಂತ ಉದ್ಯಮಿ... ಕೋಟಿ ಒಡೆಯ! ಅಂದದಲ್ಲಿ ಅನುಷ್ಕಾರನ್ನು ಮೀರಿಸ್ತಾರೆ ಕೊಹ್ಲಿ ಪಾಲಿನ ʼ2ನೇ ಅಮ್ಮʼ

Virat Kohli Brother and Sister-in-law: ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು. ಕ್ರಿಕೆಟ್‌ ಲೋಕದಲ್ಲಿ ಅದೆಷ್ಟೋ ದಾಖಲೆಗಳನ್ನು ಬರೆದಿರುವ ವಿರಾಟ್‌, ಪಕ್ಕಾ ಫ್ಯಾಮಿಲಿ ಮ್ಯಾನ್‌ ಕೂಡ ಹೌದು, ಕ್ರೀಡೆಯ ಜೊತೆಗೆ ತನ್ನ ಕುಟುಂಬಕ್ಕೂ ಅಮೂಲ್ಯವಾದ ಸಮಯವನ್ನು ನೀಡುತ್ತಾರೆ ಕೊಹ್ಲಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು. ಕ್ರಿಕೆಟ್‌ ಲೋಕದಲ್ಲಿ ಅದೆಷ್ಟೋ ದಾಖಲೆಗಳನ್ನು ಬರೆದಿರುವ ವಿರಾಟ್‌, ಪಕ್ಕಾ ಫ್ಯಾಮಿಲಿ ಮ್ಯಾನ್‌ ಕೂಡ ಹೌದು, ಕ್ರೀಡೆಯ ಜೊತೆಗೆ ತನ್ನ ಕುಟುಂಬಕ್ಕೂ ಅಮೂಲ್ಯವಾದ ಸಮಯವನ್ನು ನೀಡುತ್ತಾರೆ ಕೊಹ್ಲಿ.

2 /7

ಇನ್ನು ವಿರಾಟ್ ಸಾಧನೆ ಹಿಂದೆ ಅನುಷ್ಕಾ ಹೊರತಾಗಿ ಮತ್ತಿಬ್ಬರ ಬೆಂಬಲವೂ ಇವೆ. ಅವರು ಬೇರಾರು ಅಲ್ಲ... ಅಣ್ಣ ವಿಕಾಸ್‌ ಕೊಹ್ಲಿ ಮತ್ತು ಅತ್ತಿಗೆ ಚೇತನಾ ಕೊಹ್ಲಿ.  

3 /7

ಪ್ರೇಮ್ ಕೊಹ್ಲಿ ಮತ್ತು ಸರೋಜ್ ಕೊಹ್ಲಿ ದಂಪತಿಯ ಪುತ್ರನಾಗಿ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದ ವಿರಾಟ್ ಅವರ ದೊಡ್ಡ ಚಿಯರ್ ಲೀಡರ್ಸ್‌ ಎಂದರೆ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಮತ್ತು ಹಿರಿಯ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ. ಇವರಿಬ್ಬರ ಜೊತೆಗೆ ಚೇತನಾ ಕೊಹ್ಲಿ ಕೂಡ ತನ್ನ ಭಾಮೈದನ ಬೆಂಬಲಕ್ಕೆ ನಿಲ್ಲುತ್ತಾರೆ.  

4 /7

ಇನ್ನು ವಿರಾಟ್‌ ಕೊಹ್ಲಿ ತನ್ನ ಅತ್ತಿಗೆಯನ್ನು 2ನೇ ತಾಯಿಯಂತೆ ಕಾಣುತ್ತಾರೆ ಎಂದು ಕೆಲ ಸಂದರ್ಭಗಳಲ್ಲಿ ಹೇಳಿದ್ದಾರೆ. ವಿಕಾಸ್ ಕೊಹ್ಲಿ ಮತ್ತು ಚೇತನಾ ಕೊಹ್ಲಿ ಹರಿಯಾಣದ ಗುರುಗ್ರಾಮ್‌ʼನಲ್ಲಿ ವಾಸಿಸುತ್ತಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದರೂ, ಚೇತನಾ ಮತ್ತು ಅನುಷ್ಕಾ ಶರ್ಮಾ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.  

5 /7

ಅಂದಹಾಗೆ ಚೇತನಾ ಸೋಶಿಯಲ್‌ ಮೀಡಿಯಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಆದರೆ ತಮ್ಮ ಕುಟುಂಬದ ಜೊತೆಗಿನ ಫೋಟೋಗಳನ್ನು ಆಗಾಗ್ಗೆ ಶೇರ್‌ ಮಾಡುತ್ತಲಿರುತ್ತಾರೆ. ಇನ್ನು ಇವರ ಪತಿ, ವಿರಾಟ್‌ ಕೊಹ್ಲಿ ಅಣ್ಣ ವಿಕಾಸ್‌ ಕೊಹ್ಲಿ ಬಗ್ಗೆ ತಿಳಿದುಕೊಳ್ಳೋಣ.  

6 /7

ವಿರಾಟ್ ಮತ್ತು ವಿಕಾಸ್ ಕೇವಲ ಸಹೋದರರಲ್ಲ, ಇಬ್ಬರೂ ವ್ಯಾಪಾರ ಪಾಲುದಾರರು ಕೂಡ ಹೌದು. ವಿಕಾಸ್ ವಿರಾಟ್ ಅವರ ಅತ್ಯಂತ ಲಾಭದಾಯಕ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಅವರ ಹೋಟೆಲ್‌ ಸಿರೀಸ್ One8 ಬ್ರ್ಯಾಂಡ್‌ ನೋಡಿಕೊಳ್ಳುತ್ತಿರುವುದು ವಿಕಾಸ್. ಬಹು ವರದಿಗಳ ಪ್ರಕಾರ, ಈ ರೆಸ್ಟೋರೆಂಟ್‌ ಆದಾಯ 2023 ರಲ್ಲಿ 112 ಕೋಟಿ ರೂ. ಇತ್ತು.  

7 /7

ವಿಕಾಸ್ ಕೊಹ್ಲಿ-ಚೇತನಾ ಕೊಹ್ಲಿ ಮತ್ತು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರೂ ಸಹ, ಈ ಜೋಡಿಗಳು ಅನ್ಯೋನ್ಯವಾಗಿದ್ದಾರೆ.