Tokyo Paralympic 2020 ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಅವನಿ ಲೇಖರಾ ಬಗ್ಗೆ ಇಲ್ಲಿದೆ ಇಂಟರಸ್ಟಿಂಗ್ ಮಾಹಿತಿ

"ನಾನು ಇದಕ್ಕೆ ಕೊಡುಗೆ ನೀಡಿದವಳಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆಶಾದಾಯಕವಾಗಿ, ಇನ್ನೂ ಹೆಚ್ಚಿನ ಪದಕಗಳು ಬರಲಿವೆ" ಎಂದು ಶೂಟರ್ ಅವನಿ ಹೇಳಿದ್ದಾರೆ.

ನವದೆಹಲಿ : ಟೋಕಿಯೋದಲ್ಲಿ ನಡೆಯುತ್ತಿರುವ 2020 ರ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 19 ವರ್ಷದ ಅವನಿ ಸೋಮವಾರ ನಡೆದ ಏರ್ ರೈಫಲ್ ಫೈನಲ್‌ನಲ್ಲಿ 249.6 ಅಂಕಗಳನ್ನು ಗಳಿಸುವ ಮೂಲಕ ವಿಶ್ವ ದಾಖಲೆ ಬರೆದು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಇದು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಮೊದಲ ಚಿನ್ನದ ಪದಕವಾಗಿದೆ.

1 /10

ಅವನಿಯನ್ನು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಆಗಾಗ ಭೇಟಿ ನೀಡುತ್ತಾರೆ.

2 /10

"ನಾನು ರೈಫಲ್ ಅನ್ನು ಎತ್ತಿದಾಗ ಅದು ತುಂಬಾ ಸ್ವಾರಸ್ಯಕರವಾಗಿ ಕಾಣುತ್ತದೆ. ನಾನು ಅದರ ಕಡೆಗೆ ಸಂಪರ್ಕವನ್ನು ಅನುಭವಿಸುತ್ತೇನೆ. ನೀವು ಗಮನ ಮತ್ತು ಸ್ಥಿರತೆಯನ್ನು ಹೊಂದಿದ್ದಾಗ, ನಾನು ಶೂಟಿಂಗ್ ಬಗ್ಗೆ ಇಷ್ಟಪಡುತ್ತೇನೆ" ಎಂದು ಅವನಿ ರೈಫಲ್‌ನೊಂದಿಗೆ ತನ್ನ ಸಂಪರ್ಕದ ಬಗ್ಗೆ ಹೇಳಿದಳು.

3 /10

ಅವನಿ ಲಖೇರಾ ಕೂಡ ಹೊಸ ಹೊಸ ಜಾಗಗಳಿಗೆ ಪ್ರಯಾಣಿಸುವದೆಂದರೆ ತುಂಬಾ ಇಷ್ಟವಂತೆ

4 /10

ಈ ಸಂದರ್ಭವನ್ನು ಗುರುತಿಸಿ, ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಅವನಿ ಲೇಖರ ಅವರ ಅಜ್ಜ ಜಿಆರ್ ಲೇಖಾರ ಕಣ್ಣು ತುಂಬಿಬಂದವು ಮತ್ತು ಅವರ ಗೆಲುವಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

5 /10

ಅವನಿಯ ಸ್ಮೈಲ್ ಫೇಸ್ ಎಲ್ಲವನ್ನು ಹೇಳುತ್ತದೆ ಎಂದು ಹದಿ ಹೊಗಳಿದ್ದಾರೆ ನೆಟ್ಟಿಗರು.

6 /10

"ನಾನು ಇದಕ್ಕೆ ಕೊಡುಗೆ ನೀಡಿದವಳಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆಶಾದಾಯಕವಾಗಿ, ಇನ್ನೂ ಹೆಚ್ಚಿನ ಪದಕಗಳು ಬರಲಿವೆ" ಎಂದು ಶೂಟರ್ ಅವನಿ ಹೇಳಿದ್ದಾರೆ.

7 /10

ಅವನಿ ಲೇಖರ ಶೋಟಿಂಗ್ ಪ್ರೀತಿ ಎಲ್ಲರಿಗೂ ಗೊತ್ತಿರುವ ಸಂಗತಿ ಆದರೆ ಅವಳಿಗೆ ಪ್ರಕೃತಿ/ನಿಸರ್ಗ ಸೌಂದರ್ಯ ಎಂದರೆ ಎಲ್ಲಿಲ್ಲದ ಪ್ರೀತಿಯಂತೆ

8 /10

"ನನಗೆ ಇದಕ್ಕಿಂತ ದೊಡ್ಡ ಸಂತೋಷ ಬೇರೊಂದಿಲ್ಲ. ಇದು ಅವನಿಯ ಪರಿಶ್ರಮದ ಫಲ. 50 ಮೀಟರ್ ಶೂಟಿಂಗ್‌ನಲ್ಲಿ ಅವಳು ಚಿನ್ನದ ಪದಕವನ್ನು ತರುತ್ತಾಳೆ ಎಂದು ನಾನು ಭಾವಿಸಿದ್ದೇ ಎಂದು ಅವನಿ ಅವರ ತಾತ ಜಿಆರ್ ಲೇಖಾರ ಹೇಳಿದರು.

9 /10

ಅವನಿ ಲೇಖರಗೆ ಅವರ ತಂದೆಯೇ ದೊಡ್ಡ ಪ್ರೇರಣೆಯಾಗಿದ್ದಾರೆ.

10 /10

ಸೋಮವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 10 ಮೀ ಏರ್ ರೈಫಲ್ - ಎಸ್‌ಎಚ್ 1 ಚಿನ್ನ ಗೆದ್ದ ಭಾರತದ ಪ್ಯಾರಾ ಶೂಟರ್ ಅವನಿ ಲೇಖರಾ ಅವರು "ವಿಶ್ವದ ಅಗ್ರಸ್ಥಾನದಲ್ಲಿ" ಇದ್ದೇನೆ ಮತ್ತು ಇಲ್ಲಿಯೂ ಹೆಚ್ಚಿನ ವೈಭವವನ್ನು ಹೊಂದುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.