Meera Jasmine : ಮೀರಾ ಜಾಸ್ಮಿನ್ ಮೋಹಕ ಫೋಟೋಗಳಿಗೆ ಫ್ಯಾನ್ಸ್‌ ಫಿದಾ

Meera Jasmine : ಒಂದು ಕಾಲದಲ್ಲಿ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್‌ ನಟಿಯಾಗಿದ್ದವರು ಮೀರಾ ಜಾಸ್ಮಿನ್‌. ಇದೀಗ ಬಣ್ಣದ ಲೋಕದಿಂದ ದೂರ ಕಾಯ್ದುಕೊಂಡಿರುವ ಮೀರಾ, ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. 

Meera Jasmine : ಒಂದು ಕಾಲದಲ್ಲಿ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್‌ ನಟಿಯಾಗಿದ್ದವರು ಮೀರಾ ಜಾಸ್ಮಿನ್‌. ಇದೀಗ ಬಣ್ಣದ ಲೋಕದಿಂದ ದೂರ ಕಾಯ್ದುಕೊಂಡಿರುವ ಮೀರಾ, ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. 2001ರಲ್ಲಿ ಮಲಯಾಳಂನ ಸೂತ್ರಧಾರನ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು ಮೀರಾ. ಬಿಳಿ ಬಣ್ಣದ ಲಾಂಗ್‌ ನೆಕ್‌ ಟೀ ಶರ್ಟ್‌ ಧರಿಸಿರುವ ಫೋಟೋಗಳನ್ನು ಮೀರಾ ಜಾಸ್ಮಿನ್‌ ಶೇರ್‌ ಮಾಡಿದ್ದಾರೆ.

1 /7

Meera Jasmine : ಒಂದು ಕಾಲದಲ್ಲಿ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್‌ ನಟಿಯಾಗಿದ್ದವರು ಮೀರಾ ಜಾಸ್ಮಿನ್‌. 

2 /7

Meera Jasmine : ಇದೀಗ ಬಣ್ಣದ ಲೋಕದಿಂದ ದೂರ ಕಾಯ್ದುಕೊಂಡಿರುವ ಮೀರಾ, ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ.   

3 /7

Meera Jasmine : 2001ರಲ್ಲಿ ಮಲಯಾಳಂನ ಸೂತ್ರಧಾರನ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು ಮೀರಾ. 

4 /7

Meera Jasmine : ಕೇವಲ ಎರಡೇ ವರ್ಷದಲ್ಲಿ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟನೆಯ ಮೂಲಕ ಹೆಸರುವಾಸಿಯಾದರು. 

5 /7

Meera Jasmine : ಕನ್ನಡದಲ್ಲಿ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಸಿನಿಮಾಗಳಲ್ಲಿ ಮೀರಾ ಜಾಸ್ಮಿನ್‌ ಅಭಿನಯಿಸಿದ್ದಾರೆ. 

6 /7

Meera Jasmine : ಬಿಳಿ ಬಣ್ಣದ ಲಾಂಗ್‌ ನೆಕ್‌ ಟೀ ಶರ್ಟ್‌ ಧರಿಸಿರುವ ಫೋಟೋಗಳನ್ನು ಮೀರಾ ಜಾಸ್ಮಿನ್‌ ಶೇರ್‌ ಮಾಡಿದ್ದಾರೆ.

7 /7

Meera Jasmine : ಮೀರಾ ಜಾಸ್ಮಿನ್‌ ಅವರ ಈ ಫೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.