Mangal Gochar 2023: ಮಂಗಳನ ಕೃಪೆಯಿಂದ ಈ ರಾಶಿಯವರಿಗೆ ಭಾರೀ ಧನಯೋಗದ ಅದೃಷ್ಟ: ಯಶಸ್ಸಿನ ಜೊತೆ ಸಂಪತ್ತು ವೃದ್ಧಿ ಖಚಿತ!

Mangal Gochar 2023: ಮಂಗಳ ಗ್ರಹವು ಮೇ 10 ರಂದು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಜುಲೈ 1 ರವರೆಗೆ ಅದೇ ಸ್ಥಾನದಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಮಂಗಳನ ಸಂಕ್ರಮಣದಿಂದ 3 ರಾಶಿಗಳ ಮೇಲೆ ಅಪಾರ ಕೃಪೆ ತೋರಲಿದ್ದಾನೆ ಮಂಗಳ ದೇವ. ಅಂತಹ 3 ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ಮಂಗಳ ಗ್ರಹವು ಮೇ 10 ರಂದು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಜುಲೈ 1 ರವರೆಗೆ ಅದೇ ಸ್ಥಾನದಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಮಂಗಳನ ಸಂಕ್ರಮಣದಿಂದ 3 ರಾಶಿಗಳ ಮೇಲೆ ಅಪಾರ ಕೃಪೆ ತೋರಲಿದ್ದಾನೆ ಮಂಗಳ ದೇವ. ಅಂತಹ 3 ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.   

2 /4

ಕಟಕ ರಾಶಿ: ಈ ರಾಶಿಯವರಿಗೆ ಮಂಗಳ ಗ್ರಹದ ಸಂಚಾರವು ಮಂಗಳಕರ ಎಂದು ಹೇಳಬಹುದು. ಮಂಗಳ ಗ್ರಹದ ಈ ಚಲನೆಯಿಂದ ಇವರು ಬಲ ಬರಲಿದೆ. ಈ ಸಮಯದಲ್ಲಿ ನಿಮ್ಮ ಗುರಿಯನ್ನು ಸಾಧಿಸಲು ನೀವು ಸಂಪೂರ್ಣ ಪ್ರಯತ್ನಗಳನ್ನು ಮಾಡಬೇಕು. ಕೆಲಸದ ಸ್ಥಳದಲ್ಲಿ, ಉನ್ನತ ಅಧಿಕಾರಿಗಳಿಂದ ಉತ್ತಮ ಸಹಾಯವನ್ನು ಪಡೆಯುತ್ತೀರಿ. ಬಹಳ ಸಮಯದಿಂದ ವಾಹನವನ್ನು ಖರೀದಿಸುವ ಕನಸು ಈ ಬಾರೀ ಈಡೇರುತ್ತದೆ.

3 /4

ಕನ್ಯಾ ರಾಶಿ - ಈ ರಾಶಿಯವರಿಗೆ ಮಂಗಳ ಗ್ರಹದ ಸಂಚಾರವು ಈಗ ಹನ್ನೊಂದನೇ ಮನೆಯಲ್ಲಿ ಇರುತ್ತದೆ. ರಿಯಲ್ ಎಸ್ಟೇಟ್ ಕೆಲಸ ಮಾಡುವವರು ಉತ್ತಮ ಲಾಭವನ್ನು ಪಡೆಯಲಿದ್ದಾರೆ. ಪ್ರೀತಿಯ ವಿಚಾರದಲ್ಲಿ ನೀವು ಜಾಗರೂಕರಾಗಿರಬೇಕು. ತಂದೆಯಿಂದ ಆರ್ಥಿಕ ಸಹಾಯ ಪಡೆಯಬಹುದು. ತನ್ನ ಸ್ನೇಹಿತರ ಮತ್ತು ಸಹೋದರರ ಸಹಕಾರದಿಂದ ಮನಸ್ಸು ಸಂತೋಷವಾಗಿರುವುದು.

4 /4

ಕುಂಭ - ಈ ರಾಶಿಯ ಜನರಿಗೆ, ಮಂಗಳ ಗೋಚರವು ಶುಭವನ್ನು ನೀಡಲಿದೆ. ಉದ್ಯೋಗದಲ್ಲಿ ಮತ್ತಷ್ಟು ಲಾಭ ಕಾಣುತ್ತೀರಿ. ವಿದೇಶಕ್ಕೆ ಹೋಗಲು ಇಚ್ಛಿಸುವವರು ಈ ಸಮಯದಲ್ಲಿ ಪ್ರಯತ್ನಿಸಬಹುದು. ದಿಢೀರ್ ಆದಾಯದ ಮೂಲ ಕಂಡುಬರುತ್ತದೆ. ನಿಮ್ಮ ಸರ್ವ ಕಾರ್ಯಗಳಿಗೆ ಮಂಗಳ ದೇವನ ಕೃಪೆ ಇರಲಿದೆ.