Malavya Rajyog In May: ಶೀಘ್ರದಲ್ಲೇ ವೃಷಭ ರಾಶಿಯಲ್ಲಿ ಮಾಲವ್ಯ ರಾಜಯೋಗ, ಈ ಜನರಿಗೆ ಲಭಿಸಲಿದೆ ಅಪಾರ ಧನ-ಸಂಪತ್ತು!

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಾಲವ್ಯ ರಾಜಯೋಗ ರಚನೆಯಾಗಲಿದೆ. ವೃಷಭ ರಾಶಿಯಲ್ಲಿ ಈಗಾಗಲೇ ಗುರು ವಿರಾಜಮಾನನಾಗಿದ್ದು, ನಂತರ ಶುಕ್ರ ಕೂಡ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಅಲ್ಲಿ ಮಾಲವ್ಯ ರಾಜಯೋಗ ರಚನೆಯಾಗುತ್ತಿದೆ. 

Malavya Rajyog In Vrushabh Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಾಲವ್ಯ ರಾಜಯೋಗ ರಚನೆಯಾಗಲಿದೆ. ವೃಷಭ ರಾಶಿಯಲ್ಲಿ ಈಗಾಗಲೇ ಗುರು ವಿರಾಜಮಾನನಾಗಿದ್ದು, ನಂತರ ಶುಕ್ರ ಕೂಡ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಅಲ್ಲಿ ಮಾಲವ್ಯ ರಾಜಯೋಗ ರಚನೆಯಾಗುತ್ತಿದೆ. 

 

ಇದನ್ನೂ ಓದಿ-ಐವತ್ತು ವರ್ಷಗಳ ಬಳಿಕ ಏಕಕಾಲಕ್ಕೆ ಎರಡು ರಾಜಯೋಗಗಳ ನಿರ್ಮಾಣ, ಈ ಜನರಿಗೆ ಅಪಾರ ಸಿರಿ-ಸಂಪತ್ತು-ಸ್ಥಾನಮಾನ ಪ್ರಾಪ್ತಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Shukra Gochar 2024 : ಶುಕ್ರನ ಈ ವೃಷಭ ಗೋಚರದಿಂದ ಅಲ್ಲಿ ಮಾಲವ್ಯ ರಾಜಯೋಗ ಹಾಗೂ ಗಜಲಕ್ಷ್ಮಿ ರಾಜಯೋಗ ಎಂಬ ಎರಡು ರಾಜಯೋಗಗಳ ರಚನೆಯಾಗುತ್ತಿದೆ. ಮೂರು ರಾಶಿಗಳ ಜನರಿಗೆ ಈ ಎರಡೂ ರಾಜಯೋಗಗಳು ಅಪಾರ ಲಾಭದಾಯಕವಾಗಿರಲಿದ್ದು, ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ.   

2 /5

ವೃಷಭ ರಾಶಿ: ವೃಷಭ ರಾಶಿಯಲ್ಲಿ  ಶುಕ್ರನ ಪ್ರವೇಶ ವೃಷಭ ರಾಶಿಯ ಜಾತಕದವರಿಗೆ ಅಪಾರ ಲಾಭವನ್ನು ತಂದುಕೊಡಲಿದೆ. ಈ ಅವಧಿಯಲ್ಲಿ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿರಲಿದೆ. ವ್ಯಾಪಾರದ ವಿಸ್ತರಣೆಯಾಗಲಿದೆ. ದೊಡ್ಡ ಒಪ್ಪಂದವನ್ನು ನೀವು ಮಾಧಿಕೊಳ್ಳುವ ಸಾಧ್ಯತೆ ಇದೆ ಮತ್ತು ಅದರಿಂದ ನಿಮಗೆ ಉತ್ತಮ ಲಾಭ ಉಂಟಾಗಲಿದೆ. ನೌಕರ ವರ್ಗದ ಜನರಿಗೆ ಪ್ರಮೋಷನ್, ವೇತನ ವೃದ್ಧಿಯಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ  

3 /5

ಸಿಂಹ ರಾಶಿ: ವೃಷಭ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಾಲವ್ಯ ರಾಜಯೋಗ ಸಿಂಹ ರಾಶಿಯ ಜಾತಕದವರಿಗೂ ಕೂಡ ಅಪಾರ ಲಾಭವನ್ನು ತಂದು ಕೊಡಲಿದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಯೋಗ ಅತ್ಯದ್ಭುತವಾಗಿರಲಿದೆ. ನೌಕರಿ ಮಾಡುವ ಜನರಿಗೆ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ ಮತ್ತು ಭವಿಷ್ಯದ ದೃಷ್ಟಿಯಿಂದ ಅವು ನಿಮಗೆ ಕೆಲಸಕ್ಕೆ ಬರಲಿವೆ. ಅದ್ಭುತ ಲಾಭ ಕೂಡ ಉಂಟಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದ ವಿರಸ ಅಂತ್ಯವಾಗಲಿದ್ದು, ಸಂಗಾತಿಯ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ.   

4 /5

ಕನ್ಯಾ ರಾಶಿ: ಮಾಲವ್ಯ ಹಾಗೂ ಗಜಲಕ್ಷ್ಮಿ ರಾಜಯೋಗಗಳು ನಿಮ್ಮ ಪಾಲಿಗೂ ಕೂಡ ಉತ್ತಮ ಸಾಬೀತಾಗಲಿವೆ. ನಿರುದ್ಯೋಗಿಗಳಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿರಲಿದೆ. ಇಚ್ಚೆಗೆ ತಕ್ಕಂತೆ ಜಾಬ್ ಸಿಗಲಿದೆ. ನಿಂತುಹೋದ ಕೆಲಸಕಾರ್ಯಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. ದೀರ್ಘಾವಧಿಯಿಂದ ನಡೆದುಕೊಂಡು ಬಂದ ಕಾಯಿಲೆಯಿಂದ ಮುಕ್ತಿ ಸಿಗಲಿದೆ.   

5 /5

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)