Malavya Rajyog: ಶೀಘ್ರದಲ್ಲೇ ಶುಕ್ರನ ಕೃಪೆಯಿಂದ ಮಾಲವ್ಯ ರಾಜಯೋಗ ರಚನೆ, ಈ ಜನರ ಮನೆಗೆ ಸಾಕ್ಷಾತ್ ಲಕ್ಷ್ಮಿ ಪ್ರವೇಶ!

Malaya Rajyog Effect: ವೈದಿಕ ಜೋತಿಷ್ಯ ಶಾಸ್ತ್ರದ (Astrology) ಪ್ರಕಾರ ಶೀಘ್ರದಲ್ಲಿಯೇ ಶುಕ್ರ ಮೀನ ರಾಶಿಗೆ ಪ್ರವೇಶಿಸಲಿದ್ದು (Shukra Meen Gochar), ಇದರಿಂದ ಮಾಲವ್ಯ ರಾಜಯೋಗ ರಚನೆಯಾಗಲಿದೆ. ಈ ಯೋಗ ರಚನೆಯಿಂದ ಕೆಲ ರಾಶಿಗಳ (Zodiac Signs) ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭಗೊಳ್ಳಲಿದೆ. (Spiritual News In Kannada)
 

Malavya Rajyog In Meen Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಪರಿವರ್ತಿಸುವ ಮೂಲಕ ಶುಭ ಯೋಗಗಳನ್ನು ರಚಿಸುತ್ತವೆ. ಪ್ರಸ್ತುತ ಧನ=ವೈಭವಕಾರಕ ಶುಕ್ರ ಮೀನ ರಾಶಿಗೆ ಪ್ರವೇಶಿಸುತ್ತಿದ್ದು, ಇದರಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ರಚನೆಯಾಗುತ್ತಿದೆ (malavya rajyog benefits). ಹೌದು, ಮಾರ್ಚ್ 31 ರಂದು ಶುಕ್ರ ತನ್ನ ಉಚ್ಚ ರಾಶಿಯಾಗಿರುವ ಮೀನ ರಾಶಿಯಲ್ಲಿ (Venus Transit To Pieces) ಸಂಚಾರ ಆರಂಭಿಸಲಿದ್ದಾನೆ. ಇದಲ್ಲದೆ ಮೀನ ರಾಶಿಯಲ್ಲಿ ಸೂರ್ಯ ಕೂಡ ಸಂಚರಿಸುತ್ತಿದ್ದು, ಶುಕ್ರನ (Surya Shukra Yuti) ಆಗಮನದಿಂದ ಅಲ್ಲಿ ಇಬ್ಬರ ಮೈತ್ರಿ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ (malavya rajyog forming in meen rashi will be giving lot of propserity to these zodiac signs astrology). 

 

ಇದನ್ನೂ ಓದಿ-Budh Nakshatra Privartan: ಕೇತುವಿನ ನಕ್ಷತ್ರಕ್ಕೆ ಬುಧನ ಪ್ರವೇಶ, ಈ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭ!

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಮಿಥುನ ರಾಶಿ: ನಿಮ್ಮ ಪಾಲಿಗೆ ಮಾಲವ್ಯ ರಾಜಯೋಗ ಸಾಕಷ್ಟು ಲಾಭದಾಯಕವಾಗಿದೆ. ಇದು ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಶುಕ್ರ ನಿಮ್ಮ ಜಾತಕದ ಐದನೇ ಮನೆಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ಒಂದು ವೇಳೆ ನೀವು ಕಲೆ, ಸಂಗೀತ, ಚಿತ್ರೋದ್ಯಮಕ್ಕೆ, ನಟನಾ ವೃತ್ತಿಗೆ ಸಂಬಂಧಿಸಿದ್ದರೆ, ನಿಮಗೆ ಉತ್ತಮ ಲಾಭವಾಗಲಿದೆ  

2 /6

ಮಿಥುನ ರಾಶಿಯ ಜನರ ವೃತ್ತಿ ವ್ಯಾಪಾರದ ಕುರಿತು ಹೇಳುವುದಾದರೆ, ವೃತ್ತಿ ವ್ಯಾಪಾರ ಹೊಳೆಯಲಿದ್ದು, ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಇದರ ಜೊತೆಗೆ ಪ್ರಮೋಷನ್, ಇಂಕ್ರಿಮೆಂಟ್ ಸಿಗಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಧನಲಾಭವಾಗಲಿದೆ.  

3 /6

ಕನ್ಯಾ ರಾಶಿ: ಮಾಲವ್ಯ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಏಳನೇ ಮನೆಯಲ್ಲಿ ರಚನೆಯಾಗಲಿದೆ. ಶುಕ್ರ ನಿಮ್ಮ ಜಾತಕದ ಧನ ಹಾಗೂ ಭಾಗ್ಯ ಸ್ಥಾನಕ್ಕೆ ಅಧಿಪತಿಯಾಗಿದ್ದಾನೆ. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ.   

4 /6

ಕನ್ಯಾ ರಾಶಿಯ ಜನರಿಗೆ ಈ ಯೋಗ ರಚನೆಯ ಅವಧಿಯಲ್ಲಿ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಡಲಿದೆ. ದಾಂಪತ್ಯ ಜೀವನ ಸಾಕಷ್ಟು ಖುಷಿಗಳಿಂದ ಕೂಡಿರಲಿದೆ. ಇದರ ಜೊತೆಗೆ ಕಾಲಕಾಲಕ್ಕೆ ನಿಮಗೆ ಧನಲಾಭ ಉಂಟಾಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಮಾಡುವ ಜನರಿಗೆ ಅತ್ಯುತ್ತಮ ಲಾಭ ಸಿಗಲಿದೆ.   

5 /6

ಧನು ರಾಶಿ: ನಿಮ್ಮ ಪಾಲಿಗೆ ಮಾಲವ್ಯ ರಾಜಯೋಗ ಲಾಭದಾಯಕ ಸಾಬೀತಾಗಲಿದೆ. ಇದು ನಿಮ್ಮ ಜಾತಕದ ಚತುರ್ಥ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನಿಮಗೆ ವಾಹನ, ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗಲಿದೆ.   

6 /6

ಧನು ರಾಶಿಯ ಜನರ ಲವ್ ಲೈಫ್ ಕುರಿತು ಹೇಳುವುದಾದರೆ, ಲವ್ ಲೈಫ್ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನೀವು ಸುತ್ತಾಡಲು ಪ್ಲಾನ್ ಮಾಡಬಹುದು, ಆತ್ಮವಿಶ್ವಾಸ ಹೆಚ್ಚಾಗಲಿದ್ದು, ತಾಯಿಯ ಜೊತೆಗೆ ವಾಗ್ವಾದ ನಡೆಸದೆ ಇರುವುದು ಉತ್ತಮ (malavya rajyog forming in meen rashi will be giving lot of propserity to these zodiac signs astrology).