ಕ್ರಿಕೆಟ್‌ ಜಗತ್ತನ್ನೇ ಆಳುತ್ತಿದ್ದಾನೆ ಬಾಲಿವುಡ್ ಸೂಪರ್ ಸ್ಟಾರ್ ಗೋವಿಂದ ಸೋದರಳಿಯ! ಈತ ಐಪಿಎಲ್‌ ತಂಡವೊಂದರ ಕ್ಯಾಪ್ಟನ್‌ ಕೂಡ ಹೌದು... ಯಾರು ಗೊತ್ತಾಯ್ತಾ?

Bollywood Actor Govinda Nephew Nitish Rana: ಸಿನಿಮಾ ಕ್ಷೇತ್ರಕ್ಕೆ ಮತ್ತು ಕ್ರಿಕೆಟ್‌ ಲೋಕಕ್ಕೆ ಅವಿನಾಭಾವ ನಂಟೊಂದಿದೆ. ಅದು ಪ್ರೀತಿ ವಿಚಾರವಾಗಿರಲಿ ಅಥವಾ ಸಂಬಂಧಿಕರೇ ಆಗಿರಲಿ... ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಬೆಳೆದಿರುತ್ತದೆ. ಇದೀಗ ಅಂತಹದ್ದೇ ಒಂದು ಸಂಬಂಧದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇದು ನಿಮಗೆ ಅಚ್ಚರಿಯನ್ನೂ ಸಹ ಉಂಟು ಮಾಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಸಿನಿಮಾ ಕ್ಷೇತ್ರಕ್ಕೆ ಮತ್ತು ಕ್ರಿಕೆಟ್‌ ಲೋಕಕ್ಕೆ ಅವಿನಾಭಾವ ನಂಟೊಂದಿದೆ. ಅದು ಪ್ರೀತಿ ವಿಚಾರವಾಗಿರಲಿ ಅಥವಾ ಸಂಬಂಧಿಕರೇ ಆಗಿರಲಿ... ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಬೆಳೆದಿರುತ್ತದೆ. ಇದೀಗ ಅಂತಹದ್ದೇ ಒಂದು ಸಂಬಂಧದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇದು ನಿಮಗೆ ಅಚ್ಚರಿಯನ್ನೂ ಸಹ ಉಂಟು ಮಾಡಬಹುದು.

2 /7

ಕಳೆದ ವರ್ಷ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದ್ದರು. ಆದರೆ ಅದಕ್ಕೂ ಮುನ್ನ ಅಂದರೆ ಐಪಿಎಲ್ 16ನೇ ಸೀಸನ್‌ ಅನ್ನು ಎಡಗೈ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರಿಗೆ ನೀಡಲಾಗಿತ್ತು.  

3 /7

ಐಪಿಎಲ್ 16ನೇ ಸೀಸನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ನಿಭಾಯಿಸುತ್ತಿದ್ದ ನಿತೀಶ್ ರಾಣಾ ಬಾಲಿವುಡ್ ಸೂಪರ್ ಸ್ಟಾರ್ ನಟ ಗೋವಿಂದ ಅವರ ಸೋದರಳಿಯ.  

4 /7

ಬಾಲಿವುಡ್ ಖ್ಯಾತ ನಟ ಗೋವಿಂದ ಅವರ ಅಳಿಯ. ಗೋವಿಂದ ಅವರ ಸೋದರಳಿಯ ಕೃಷ್ಣ ಅಭಿಷೇಕ್ ಅವರು ನಿತೀಶ್ ಅವರ ಸೋದರ ಸಂಬಂಧಿ. ಈ ಬಗ್ಗೆ ಕಪಿಲ್ ಶರ್ಮಾ ಟಿವಿ ಶೋನಲ್ಲಿ ಹೇಳಿಕೊಂಡಿದ್ದಾರೆ.  

5 /7

ನಿತೀಶ್ ರಾಣಾ 27 ಡಿಸೆಂಬರ್ 1993ರಲ್ಲಿ ಜನಿಸಿದ್ದರು. ಅದ್ಭುತ ಎಡಗೈ ಬ್ಯಾಟ್ಸ್‌ಮನ್ ಮತ್ತು ಆಫ್ ಸ್ಪಿನ್ ಬೌಲರ್ ಕೂಡ ಹೌದು. ಉತ್ತರ ಪ್ರದೇಶ ಕ್ರಿಕೆಟ್ ತಂಡದ ಪ್ರಸ್ತುತ ನಾಯಕರಾಗಿರುವ ರಾಣಾ, ತಮ್ಮ ಆರಂಭಿಕ ಹಂತದಲ್ಲಿ ಬ್ಯಾಟ್ಸ್‌ಮನ್ ಮತ್ತು ಅರೆಕಾಲಿಕ ಬೌಲರ್ ಆಗಿದ್ದರು.  

6 /7

ಇನ್ನು ಇವರ ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ, ರಾಣಾ ಸಾಂಚಿ ಎಂಬವರನ್ನು ಮದುವೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಸಂದರ್ಶನವೊಂದರಲ್ಲಿ ನಿತೀಶ್ ರಾಣಾ ಅವರು ಸಾಂಚಿಯನ್ನು ಮದುವೆಯಾಗುವ ಮೊದಲು ಸುಮಾರು 3 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು ಎಂದು ಬಹಿರಂಗಪಡಿಸಿದ್ದರು.  

7 /7

ನಿತೀಶ್ ರಾಣಾ ಸುಮಾರು 3 ವರ್ಷಗಳ ಕಾಲ ಡೇಟಿಂಗ್‌ ಮಾಡಿ, ನಂತರ 2016 ರಲ್ಲಿ ಸಾಂಚಿ ಮಾರ್ವಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ನಂತರ ಇಬ್ಬರೂ 19 ಫೆಬ್ರವರಿ 2019 ರಂದು ವಿವಾಹವಾದರು.