Deepika Padukone: ದೀಪಿಕಾ ಪಡುಕೋಣೆ ಲೇಟೆಸ್ಟ್ ಫೋಟೋಶೂಟ್

                        

Deepika Padukone: ದೀಪಿಕಾ ಪಡುಕೋಣೆಯ ಡ್ರೆಸ್ಸಿಂಗ್ ಸೆನ್ಸ್ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದೆ. ನಟಿಯ ಡ್ರೆಸ್ಸಿಂಗ್ ಸೆನ್ಸ್‌ನಲ್ಲಿ ಆಗಿರುವ ಬದಲಾವಣೆಯೇ ಇದಕ್ಕೆ ಕಾರಣ. ಇತ್ತೀಚೆಗಷ್ಟೇ ತೆರೆಕಂಡ 'ಗೆಹರಾಯನ್' ಚಿತ್ರ ಬಿಡುಗಡೆಯಾದ ನಂತರ ಈ ಬದಲಾವಣೆ ಕಾಣುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಹಲವು ಕಿಸ್ಸಿಂಗ್ ದೃಶ್ಯಗಳನ್ನು ನೀಡಿದ್ದಾರೆ. ಅದರ ನಂತರ ನಟಿ ಬೋಲ್ಡ್‌ನಸ್‌ ಬಟ್ಟೆಗಳನ್ನು ಕಂಡು ಅಭಿಮಾನಿಗಳು ತಬ್ಬಿಬ್ಬಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈ ಚಿತ್ರದಲ್ಲಿ ನಟಿ ಬಿಕಿನಿ ಧರಿಸಿದ್ದು, ಭುಜದ ಮೇಲೆ ಕೋಟ್ ಹಾಕಿಕೊಂಡಿದ್ದಾರೆ. 

2 /5

ಇದರಲ್ಲಿ ಹಳದಿ ಡ್ರೆಸ್ ಧರಿಸಿ ದೀಪಿಕಾ ಕುಳಿತು ಪೋಸ್ ಕೊಟ್ಟಿದ್ದಾರೆ. ಇದರಲ್ಲೂ ನಟಿ ಮಿನುಗುವ ಉಡುಗೆ ತೊಟ್ಟಿದ್ದಾರೆ.

3 /5

ಈ ಫೋಟೋಶೂಟ್‌ನಲ್ಲಿ ದೀಪಿಕಾ ಅವರ ಕ್ಲೋಸ್‌ಅಪ್ ಲುಕ್. ಕ್ಲೋಸ್‌ಅಪ್‌ ಚಿತ್ರದಲ್ಲೂ ಮೇಕ್‌ಅಪ್‌ ಮತ್ತು ಅಂಟಿಕೊಂಡಿರುವ ಕೂದಲಿನಿಂದಾಗಿ ದೀಪಿಕಾ ವಿಭಿನ್ನವಾಗಿ ಕಾಣುತ್ತಿದ್ದಾರೆ. 

4 /5

ಈ ಚಿತ್ರದಲ್ಲಿ, ದೀಪಿಕಾ ಹಸಿರು ಬಣ್ಣದ ಶಾರ್ಟ್ ಸ್ಕರ್ಟ್ ಮತ್ತು ನೀಲಿ ಶರ್ಟ್ ಧರಿಸಿದ್ದಾರೆ. ನಟಿ ಶರ್ಟ್‌ನ ಬಟನ್‌ಗಳನ್ನು ತೆರೆಯುವ ಮೂಲಕ ಲುಕ್ ಅನ್ನು ಬೋಲ್ಡ್ ಮಾಡಲು ಪ್ರಯತ್ನಿಸಿದ್ದಾರೆ. 

5 /5

ಈ ಚಿತ್ರದಲ್ಲಿ, ನಟಿ ನೇರಳೆ ಬಣ್ಣದ ಮಿನುಗುವ ಉಡುಗೆಯನ್ನು ಧರಿಸಿದ್ದಾರೆ.