Lakshmi Nivasa Serial: ಲಕ್ಷ್ಮೀನಿವಾಸ ಸಿದ್ದೇಗೌಡರಿಗೆ ಜೋಡಿಯಾದ ಪೂರ್ವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Lakshmi Nivasa Kannada Serial Poorvi:ಜೀ ಕನ್ನಡವಾಹಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮೀ ನಿವಾಸ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಇತ್ತೀಚೆಗೆ ಹೊಸ ಪಾತ್ರದ ಆಗಮನವಾಗಿದೆ.. ರಾಜಕಾರಣಿ ಮುನಿಸ್ವಾಮಿ ಮಗಳು ಪೂರ್ವಿ ಪಾತ್ರದ ಮೂಲಕ ಕಿರುತೆರೆಗೆ ಖ್ಯಾತ ನಟಿಯೊಬ್ಬರು ಕಂಬ್ಯಾಕ್‌ ಮಾಡಿದ್ದಾರೆ.. 

1 /5

ಲಕ್ಷ್ಮೀ ನಿವಾಸ ಧಾರವಾಹಿ ಸದ್ಯ ಸಾಕಷ್ಟು ಕಿರುತೆರೆ ಪ್ರೇಕ್ಷಕರ ನೆಚ್ಚಿನದು ಎಂದರೇ ತಪ್ಪಾಗುವುದಿಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ..   

2 /5

ಈ ಫೇಮಸ್‌ ಧಾರವಾಹಿಯಲ್ಲಿ ಇತ್ತೀಚೆಗೆ ಹೊಸ ಪಾತ್ರವೊಂದು ಎಂಟ್ರಿಯಾಗಿದೆ.. ಅದು ಬೇರೆ ಯಾರೂ ಅಲ್ಲ ರಾಜಕಾರಣಿ ಮುನಿಸ್ವಾಮಿ ಮಗಳು ಪೂರ್ವಿ.. ಈ ಪಾತ್ರದ ಮೂಲಕ ಕಿರುತೆರೆ ನಟಿಯೊಬ್ಬರು ಕಂಬ್ಯಾಕ್‌ ಮಾಡಿದ್ದಾರೆ..  

3 /5

ಆ ನಟಿ ಬೇರೆ ಯಾರೂ ಅಲ್ಲ ಪ್ರಕೃತಿ ಪ್ರಸಾದ್‌,, ಹೌದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ನಮ್ಮನೆ ಯುವರಾಣಿ ಸಿರೀಯಲ್‌ನಲ್ಲಿ ಪ್ರಕೃತಿ ಕಾಣಿಸಿಕೊಂಡಿದ್ದರು.. ನಂತರ ಮಲಯಾಳಿ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು..  ಕನ್ನಡ ಕಿರುತೆರೆಯಿಂದ ಕೊಂಚ ದೂರುಳಿದಿದ್ದ ಇವರು ಈ ಲಕ್ಷ್ಮೀ ನಿವಾಸದ ಮೂಲಕ ಮತ್ತೆ ಕಂಬ್ಯಾಕ್‌ ಆಗಿದ್ದಾರೆ..   

4 /5

ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದ ಪ್ರಕೃತಿ ಸೌಭಾಗ್ಯವತಿ ಸಿರೀಯಲ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.. ನಂತರ ಗಂಗಾ ಧಾರವಾಹಿಯಲ್ಲಿ ನಟಿಸಿ ಜನರ ಮನಗೆದ್ದರು.. ಹೀಗೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿ ತಮ್ಮದೇ ಆದ ಹೆಸರು ಮಾಡಿರುವ ಪ್ರಕೃತಿ ಸದ್ಯ ಲಕ್ಷ್ಮೀ ನಿವಾಸದಲ್ಲಿ ರಾಜಕಾರಣಿ ಮುನಿಸ್ವಾಮಿ ಮಗಳು ಪೂರ್ವಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.   

5 /5

ಪಾಸಿಟಿವ್‌, ನೆಗೆಟಿವ್‌ ಯಾವುದೇ ಪಾತ್ರವಾದರೂ ಅದ್ಭುತವಾಗಿ ನಟಿಸಿ ಕಿರುತೆರೆಯಲ್ಲಿ ಸಾಕಷ್ಟು ದೊಡ್ಡ ಹೆಸರು ಮಾಡಿದ್ದಾರೆ.. ಚಿಕ್ಕ ವಯಸ್ಸಿನಲ್ಲೇ ನಟನೆಯನ್ನು ಕೈಗೆತ್ತಿಕೊಂಡ ಪ್ರಕೃತಿ ಎಜುಕೇಷನ್‌ ಕೂಡ ಕಂಪ್ಲೀಟ್‌ ಮಾಡಿ ಸದ್ಯ ಬಣ್ಣದ ಲೋಕದಲ್ಲೇ ಸಖತ್‌ ಬ್ಯುಸಿಯಾಗಿದ್ದಾರೆ..