Lakshmi Nivasa Kannada Serial: ʼಲಕ್ಷ್ಮೀನಿವಾಸʼದ ಸಿದ್ದೇಗೌಡ್ರು ನಿಜಕ್ಕೊ ಯಾರು?ಅವರ ನಿಜವಾದ ಹೇಸರೇನು ಗೊತ್ತಾ?

 Lakshmi Nivasa Kannada Serial siddegowda: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀನಿವಾಸ ಧಾರವಾಹಿಯ ಎಲ್ಲಾ ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.. ವಿಭಿನ್ನ ಕಥಾಹಂದರದ ಮೂಲಕ ತೆರೆ ಕಾಣುತ್ತಿರುವ ಈ ಸಿರೀಯಲ್‌ನಲ್ಲಿ ಪಕ್ಕಾ ನಾಟಿ ಸ್ಟೈಲ್‌ ಪಾತ್ರ ಸಿದ್ದೇಗೌಡ್ರುದು.. ಹಾಗಾದ್ರೆ ಈ ನಾಯಕನ ನಿಜವಾದ ಹೆಸರೇನು? ಈತನ ಹಿನ್ನಲೆ ಏನು ಎನ್ನುವುದನ್ನು ಇದೀಗ ತಿಳಿಯೋಣ.. 

1 /5

ಜನಪ್ರಿಯ ಲಕ್ಷ್ಮೀನಿವಾಸ ಧಾರವಾಹಿ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ.. ವಿಭಿನ್ನ ತಿರುವುಗಳನ್ನು ಒಳಗೊಂಡ ಈ ಸಿರೀಯಲ್‌ನಲ್ಲಿ ಸಿದ್ದೇಗೌಡ್ರು ಪಾತ್ರ ಅಭಿಮಾನಿಗಳಿಂದ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ..  

2 /5

ಈ ಸಿದ್ದೇಗೌಡ್ರು ಪಾತ್ರದಲ್ಲಿ ನಟಿಸಿರುವ ಪಾತ್ರಧಾರಿಯ ಹೆಸರೇನು? ಆತ ಯಾರು? ಹೀಗೆ ಹಲವಾರು ಪ್ರಶ್ನೆಗಳು ಪ್ರೇಕ್ಷಕರ ಮನಸ್ಸಲ್ಲಿ ಮೂಡಿವೆ.. ಏಕೆಂದರೆ ಧಾರಾವಾಹಿಯಲ್ಲಿ ಆ ನಾಯಕನ ಪಾತ್ರವೇ ಆ ಮಟ್ಟಿಗಿದೆ..  

3 /5

 ಲಕ್ಷ್ಮೀನಿವಾಸ ಧಾರವಾಹಿ ಸಿದ್ದೇಗೌಡ್ರು ನಿಜವಾದ ಹೆಸರು ಧನನಂಜಯ್‌.. ಡಾನ್ಸ್‌ರ್‌, ಡಬ್ಬಿಂಗ್‌ ಕಲಾವಿದರೂ ಆಗಿರುವ ಇವರು ರಂಗಭೂಮಿಯಲ್ಲೂ ಮಿಂಚಿದ್ದಾರೆ..   

4 /5

ಸಿದ್ದೇಗೌಡ್ರು ಅಲಿಯಾಸ್‌ ಧನನಂಜಯ್‌ ಅವರು ವಾಸಂತಿ ನಲಿದಾಗ ಎನ್ನುವ ಸಿನಿಮಾ ಮಾಡುವುದರ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತ.. ಸದ್ಯ ನಾಲ್ಕರಿಂದ ಐದು ಸಿನಿಮಾಗಳಲ್ಲಿ ಇವರು ನಟಿಸಿ ಗುರುತಿಸಿಕೊಂಡಿದ್ದಾರೆ..  

5 /5

ಸದ್ಯ ಲಕ್ಷ್ಮೀನಿವಾಸ ಧಾರವಾಹಿಯಲ್ಲಿ ಸಿದ್ದೇಗೌಡ್ರು ಹಾಗೂ ಭಾವನಾ ಅವರ ಲವ್‌ಸ್ಟೋರಿ ಆರಂಭವಾಗಿದ್ದು.. ಈ ನಟನ ಅಭಿನಯ ಎಲ್ಲ ಪ್ರೇಕ್ಷಕರಿಗೆ ಇಷ್ಟವಾಗಿದೆ..