ಕುಲದೀಪ ರಾಜಯೋಗದಿಂದ 2024ರಲ್ಲಿ ಅದೃಷ್ಟವಂತೆ ಈ ರಾಶಿಯವರು… ಇವರು ಮುಟ್ಟಿದರೆ ಮಣ್ಣು ಕೂಡ ಹೊನ್ನಾಗುತ್ತೆ!

Kuldeepa Rajayoga 2024: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ರಾಶಿಗಳನ್ನು ಬದಲಾಯಿಸುವ ಮೂಲಕ ಶುಭ ಮತ್ತು ಅಶುಭ ಯೋಗವನ್ನು ಸೃಷ್ಟಿಸುತ್ತವೆ. ಅಂತೆಯೇ ಡಿಸೆಂಬರ್ 31 ರಂದು ಮಾರ್ಗಿ ಗುರುವು ಮೇಷ ರಾಶಿಯಲ್ಲಿದ್ದು ಕುಲದೀಪಕ ರಾಜಯೋಗವನ್ನು ಸೃಷ್ಟಿಸುತ್ತಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಕುಲದೀಪಕ ರಾಜಯೋಗದ ಪರಿಣಾಮವು ಎಲ್ಲಾ ರಾಶಿಗಳ ಜನರ ಮೇಲೆ ಕಂಡುಬರುತ್ತದೆ. ಆದರೆ 2024ರ ಆರಂಭದಲ್ಲಿ ಅದೃಷ್ಟವು ಈ 3 ರಾಶಿಗಳ ಪರವಾಗಿ ಇರಲಿದ್ದು, ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ.

2 /5

ಮೇಷ ರಾಶಿ: ಕುಲದೀಪ ರಾಜಯೋಗವು ಮೇಷ ರಾಶಿಯ ಜನರಿಗೆ ಅಪಾರ ಲಾಭವನ್ನು ನೀಡಲಿದೆ. 2024ರ ಆರಂಭದಲ್ಲಿ, ಅದೃಷ್ಟವು ನಿಮ್ಮ ಕಡೆ ಇರುತ್ತದೆ. ಆತ್ಮವಿಶ್ವಾಸದ ಜೊತೆಗೆ ವ್ಯವಹಾರದಲ್ಲೂ ಗಳಿಕೆ ಹೆಚ್ಚಾಗುತ್ತದೆ.

3 /5

ಕರ್ಕ ರಾಶಿ: ಕುಲದೀಪ ರಾಜಯೋಗದ ರಚನೆಯು ಕರ್ಕ ರಾಶಿಯ ಜನರಿಗೆ ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದ ಮಂಗಳಕರವಾಗಿರಲಿದೆ. ಮೇ 1, 2024 ರವರೆಗೆ ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ಅಲ್ಲದೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.

4 /5

ಸಿಂಹ ರಾಶಿ: ಕುಲದೀಪಕ ರಾಜಯೋಗವು ಈ ರಾಶಿಯ ಜನರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ತರುತ್ತದೆ. ಅದೃಷ್ಟವು ನಿಮಗೆ ಅನುಕೂಲವನ್ನುಂಟು ಮಾಡಲಿದೆ. ಅಲ್ಲದೆ ವಿದೇಶ ಪ್ರವಾಸಕ್ಕೆ ಹೋಗುವ ಯೋಚನೆ ಮಾಡುವವರ ಯೋಜನೆಗಳು ಯಶಸ್ವಿಯಾಗುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

5 /5

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ)