Kriti Sanon Hot Pics: ಗೌನ್ ತೊಟ್ಟು ಬೋಲ್ಡ್‌ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ನಟಿ ಕೃತಿ ಸನನ್ !

Kriti Sanon Hot Pics: ಪಡ್ಡೆಹೈಕ್ಳ ನಿದ್ದೆಗಡೆಸುವ ಯೋಚನೆಯಲ್ಲಿ  ಕೃತಿ  ಹಾಟ್ ಬ್ಲ್ಯಾಕ್ ಗೌನ್ ತೊಟ್ಟು ಫೋಸ್‌ ನೀಡಿದಲ್ಲದೇ ಬಾಲಿವುಡ್‌ ಬೆಡಗಿ ಕೃತಿ  ಹಾಟ್‌  ಕಪ್ಪು ಬಣ್ಣದಲ್ಲಿ  ಎಲ್ಲರ ಗಮನ ಸೆಳೆದಿದ್ದಾರೆ.ಆ ಉಡುಪಿನಲ್ಲಿ ಸಂಪೂರ್ಣ  ಫ್ಯಾಷನಿಸ್ಟ್ ನಂತೆ ಕಾಣುತ್ತಾರೆ. 

Kriti Sanon Hot Pics: ಕೃತಿ ಸನನ್ ಬಂದಾಗಲೆಲ್ಲ ನಮ್ಮ ಮನಸ್ಸಿನಲ್ಲಿ ಮೂಡುವ ಅಂಶಗಳೆಂದರೆ ಆಕೆಯ ಸೌಂದರ್ಯ, ಮೈಮನ ರಂಜಿಸುವ ಐಟಂ ಸ್ವಾಂಗ್‌. ಐಟಂ ಸ್ವಾಂಗ್‌ ಎಂದ ತಕ್ಷಣ ಆ ಡ್ಯಾನ್ಸ್‌ಗೆ ಸರಿಸಾಟಿ ಎಂದರೆ ಕೃತಿ ಎಂದೇ ಮೂಡುತ್ತದೆ ಅಷ್ಟರ ಮಟ್ಟಿಗೆ ಆಕೆಯ ಸೌಂದರ್ಯ ಡ್ಯಾನ್ಸ್‌ ಎಲ್ಲರರನ್ನು ಮೆಚ್ಚಿಸಿದೆ. ಕೃತಿ  ಹಾಟ್ ಬ್ಲ್ಯಾಕ್ ಗೌನ್ ತೊಟ್ಟು ಫೋಸ್‌ ನೀಡಿದಲ್ಲದೇ ಬಾಲಿವುಡ್‌ ಬೆಡಗಿ ಕೃತಿ  ಹಾಟ್‌  ಕಪ್ಪು ಬಣ್ಣದಲ್ಲಿ  ಎಲ್ಲರ ಗಮನ ಸೆಳೆದಿದ್ದಾರೆ.

1 /4

ಕೃತಿ ಹಾಟ್ ಬ್ಲ್ಯಾಕ್ ಗೌನ್ ತೊಟ್ಟು ಫೋಸ್‌ ನೀಡಿದ್ದಾರೆ. 

2 /4

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ  ಕೃತಿ ಸನನ್ ಆಗಾಗ ಕ್ಯೂಟ್‌ ಫೋಟೋಗಳನ್ನು ಪ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.  

3 /4

ಕೃತಿ ಸನನ್ ಬಂದಾಗಲೆಲ್ಲ ನಮ್ಮ ಮನಸ್ಸಿನಲ್ಲಿ ಮೂಡುವ ಅಂಶಗಳೆಂದರೆ ಆಕೆಯ ಸೌಂದರ್ಯ, ಮೈಮನ ರಂಜಿಸುವ ನರ್ತನ ಐಟಂ ಸ್ವಾಂಗ್‌

4 /4

 ಆಕೆಯ ಸೌಂದರ್ಯ ಡ್ಯಾನ್ಸ್‌ ಎಲ್ಲರರನ್ನು ಮೆಚ್ಚಿಸಿದೆ.