Karnataka Election 2023 : ಜಗಳೂರಿನಲ್ಲಿ ಬಾದ್ ಶಾ ಸುದೀಪ್ ಭರ್ಜರಿ ರೋಡ್ ಶೋ, ಬಿಜೆಪಿ ಪರ ಮತಬೇಟೆ

Karnataka Election Photos: ಸುದೀಪ್ ಆಗಮನ ಹಿನ್ನೆಲೆ ಸಾವಿರಾರು ಸಂಖ್ಯೆ ಅಭಿಮಾನಿಗಳ ಜಮಾವಣೆಗೊಂಡಿದ್ದರು. ಸುದೀಪ್ ಪರ ಜಯ ಘೋಷಗಳನ್ನ ಹಾಕಿ ಸ್ವಾಗತಿಸಿದರು. 
 

Karnataka Election Photos: ಜಗಳೂರಿನಲ್ಲಿ ಬಾದ್ ಶಾ ಸುದೀಪ್ ಭರ್ಜರಿ ರೋಡ್ ಶೋ ನಡೆಸಿದರು. ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರಪ್ಪ ಪರ ಕಿಚ್ಚ ಮತೆಬೇಟೆಯಾಡಿದರು. ಜಗಳೂರಿನ ಗಾಂಧಿ ವೃತ್ತದಿಂದ ತೆರೆದ ವಾಹನದಲ್ಲಿ ಪ್ರಚಾರ  ಮಾಡಿದರು. ಸುದೀಪ್‌ಗೆ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರಪ್ಪ ಹಾಗೂ ಬಿಜೆಪಿ ಮುಖಂಡರು ಸಾಥ್ ನೀಡಿದರು.
 

1 /5

ರೋಡ್ ಶೋ ನಲ್ಲಿ ಗಮನ ಸೆಳೆದ ಮಹಿಳೆಯರ ಡ್ಯಾನ್ಸ್ 

2 /5

ಜಗಳೂರಿನಲ್ಲಿ ಬಾದ್ ಶಾ ಸುದೀಪ್ ಭರ್ಜರಿ ರೋಡ್ ಶೋ

3 /5

ಸುಮಾರು ಅರ್ಧ ಕಿಲೋ ಮೀಟರ್ ದೂರ ಸುದೀಪ್ ರೋಡ್ ಶೋ 

4 /5

ರಾಮಚಂದ್ರಪ್ಪ ನನ್ನ ಆತ್ಮೀಯ ಗೆಳೆಯ ಎಂದ ಸುದೀಪ್‌ 

5 /5

ಈ ಬಾರಿಯೂ ಎಸ್ ವಿ ರಾಮಚಂದ್ರಪ್ಪನನ್ನ ಗೆಲ್ಲಿಸುವಂತೆ ಸುದೀಪ್ ಮನವಿ