Kiccha Sudeep Photos : ಶಿರಡಿ ಸಾಯಿ ಬಾಬಾ ದರ್ಶನ ಪಡೆದ ಸುದೀಪ್‌ ದಂಪತಿ

  • Nov 16, 2022, 21:16 PM IST
1 /4

ಕನ್ನಡದ ಸೂಪರ್ ಸ್ಟಾರ್ ಮತ್ತು ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಇತ್ತೀಚೆಗೆ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದರು.   

2 /4

ಪತ್ನಿ ಪ್ರಿಯಾ ಸುದೀಪ್, ಮಗಳು ಸಾನ್ವಿ ಮತ್ತು ಆಪ್ತರ ಜೊತೆ ಬಾಬಾ ದರ್ಶನ ಪಡೆದರು. ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.  

3 /4

ಸುದೀಪ್ ಅವರ ಶಿರಡಿ ಭೇಟಿಯ ಭೇಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿವೆ. ದೇವಸ್ಥಾನದ ಹತ್ತಿರದಲ್ಲೇ ಇರುವ ವೃದ್ಧಾಶ್ರಮಕ್ಕೆ ಸಹ ಸುದೀಪ್‌ ದಂಪತಿ ಭೇಟಿ ನೀಡಿದ್ದಾರೆ.  

4 /4

ವೃದ್ಧಾಶ್ರಮದಲ್ಲಿ ವಯಸ್ಸಾದ ಮಹಿಳೆಯೊಂದಿಗೆ ಫೋಟೋ ಕೂಡ ಕ್ಲಿಕ್ ಮಾಡಿಸಿಕೊಂಡಿದ್ದಾರೆ.