Katrina Kaif Pregnancy:: ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಕತ್ರಿನಾ ಕೈಫ್...?

  • Aug 19, 2022, 19:19 PM IST

ಕಳೆದ ಕೆಲವು ದಿನಗಳಿಂದ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಆಲಿಯಾ ಮತ್ತು ರಣಬೀರ್ ಕಪೂರ್ ಅವರು ಪೋಷಕರಾಗಲಿದ್ದಾರೆ ಎಂದು ಘೋಷಿಸಿದಾಗಿನಿಂದ, ಕತ್ರಿನಾ ಮತ್ತು ವಿಕ್ಕಿ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂಬ ವದಂತಿಗಳಿವೆ.ಇದಕ್ಕೆ ಈಗ ಪೂರಕ ಎನ್ನುವಂತೆ ವೈರಲ್ ಆಗಿರುವ ವೀಡಿಯೋ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.

1 /4

ಇತ್ತೀಚಿಗೆ ಕತ್ರಿನಾ ಕೈಫ್ ಅವರು ಆಸ್ಪತ್ರೆಗೆ ಭೇಟಿ ನೀಡಿರುವ ಫೋಟೋಗಳು ಸಹ ಸಾಕಷ್ಟು ಸದ್ದು ಮಾಡುತ್ತಿವೆ.

2 /4

ಆದರೆ ಇದುವರೆಗೆ ದಂಪತಿಗಳಿಂದ ಯಾವುದೇ ಅಧಿಕೃತವಾದ ಮಾಹಿತಿ ಬಂದಿಲ್ಲ.

3 /4

ಅಲಿಯಾ ಭಟ್, ಬಿಪಾಷಾ ಬಸು ನಂತರ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

4 /4

ಈ ವಿಡಿಯೋ ನೋಡಿದ ಅಭಿಮಾನಿಗಳು ಕೈಫ್ ಗರ್ಭಿಣಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.