Rajkumar Remuneration: ಒಂದೆರಡಲ್ಲ 100 ಸಿನಿಮಾ ಮಾಡಿದ್ರೂ ಡಾ.ರಾಜ್‌ಕುಮಾರ್‌ ಪಡೆಯುತ್ತಿದ್ದ ಸಂಭಾವನೆ ಇಷ್ಟು..!

Dr Rajkumar Remuneration: ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲ ಸಿನಿಮಾಗಳಲ್ಲಿಯೂ ರಾಜ್‌ ಕುಮಾರ್‌ ಅವರೇ ನಾಯಕ ನಟನಾಗಿದ್ದಾರೆ. 

1 /5

ರಾಜ್‌ ಕುಮಾರ್‌ ಕನ್ನಡದಲ್ಲಿ ಸಾಮಾಜಿಕ ಸಂದೇಶ ಸಾರುವ ಸಿನಿಮಾಗಳನ್ನು ಮಾಡಿದ್ದಾರೆ. ಇವರು ನಟಿಸಿದ ಪ್ರತಿ ಚಿತ್ರವು ಒಂದಿಲ್ಲ ಒಂದು ಜೀವನ ಸಂದೇಶ ಸಾರುತ್ತದೆ. 

2 /5

ರಾಜ್‌ ಕುಮಾರ್‌ ಆಗಿನ ಕಾಲದಲ್ಲಿ ಸಿನಿ ಕರಿಯರ್‌ ಆರಂಭದಲ್ಲಿ ಒಂದು ಚಿತ್ರಕ್ಕೆ 5,000 ರೂ ಸಂಭಾವನೆ ಪಡೆಯುತ್ತಿದ್ದರಂತೆ. 

3 /5

ಸುಮಾರು 10 ಸಿನಿಮಾಗಳಲ್ಲಿ ನಟಿಸಿದ ಬಳಿಕ ಅಣ್ಣಾವ್ರ ಸಂಭಾವನೆ 10,000ಕ್ಕೆ ಏರಿಕೆಯಾಯಿತಂತೆ.   

4 /5

1971 ರಲ್ಲಿ ಬಿಡುಗಡೆಯಾದ ಬಂಗಾರದ ಮನುಷ್ಯ ಅತಿ ಹೆಚ್ಚು ದಿನ ಪ್ರದರ್ಶನ ಕಂಡ, ಅತಿ ಹೆಚ್ಚು ಲಾಭ ಗಳಿಸಿದ ನಿಮಾಗಳಲ್ಲಿ ಒಂದು.  

5 /5

ಸಿದ್ದಲಿಂಗಯ್ಯ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಲು ರಾಜ್‌ ಕುಮಾರ್‌ 30 ಸಾವಿರ ಸಂಭಾವನೆ ಪಡೆದಿದ್ದರಂತೆ.