Photos:ನೀಲಿ ಬಣ್ಣದ ಗೌನ್ ತೊಟ್ಟು ಮಿಂಚಿದ ಕಂಗನಾ... ಜೋರಾಯ್ತು ಫ್ಯಾನ್ಸ್ ಎದೆಬಡಿತ!

Kangana Ranaut: ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್‍ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುವ ಬಾಲಿವುಡ್‍ ನಟಿಯರಲ್ಲಿ ಒಬ್ಬರು. ಇವರ ಅಂದಕ್ಕೆ ಮನಸೋಲದವರೇ ಇಲ್ಲ. 

Kangana Ranaut:ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್‍ ನಟಿ ಕಂಗನಾ ರಣಾವತ್. ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ತಮ್ಮ ಅದ್ಭುತ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿರುವ ನಟಿ ಕಂಗನಾ ಎಂಥ ಪಾತ್ರಕ್ಕೂ ನಟಿಸಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ನೀಲಿ ಬಣ್ಣದ ಗೌನ್ ತೊಟ್ಟು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳ ಎದೆಬಡಿತ ಜೋರಾಗಿದೆ.

1 /5

ಇತಿಹಾಸ, ದೇಶದ ಬಗ್ಗೆ, ನಟರ ಬಗ್ಗೆ ಕಾಮೆಂಟ್ ಮಾಡಿ ಬೋಲ್ಡ್ ಹೇಳಿಕೆ ನೀಡುವ ನಟಿ ಕಂಗನಾ. ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. 

2 /5

ಕಂಗನಾ ರಣಾವತ್, ಅದ್ಭುತ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿರುವ ಕಂಗನಾ ಪದ್ಮಶ್ರೀ ಪ್ರಶಸ್ತಿಗೂ ಭಾಜನಾಗಿದ್ದಾರೆ. 

3 /5

ಅಭಿನಯಕ್ಕೆ ಸೈ ಎನಿಸಿಕೊಂಡಿರುವ ಈ ನಟಿಯ ಅಂದವನ್ನು ಮೆಚ್ಚಿಕೊಳ್ಳದವರಿಲ್ಲ.  

4 /5

ಇದೀಗ ನೀಲಿ ಬಣ್ಣದ ಗೌನ್ ತೊಟ್ಟು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

5 /5

ಇದನ್ನು ಕಂಡು ಅಭಿಮಾನಿಗಳ ಎದೆಬಡಿತ ಜೋರಾಗಿದೆ.