ಕಮಲ್ ಹಾಸನ್ ಪುತ್ರಿ ಪ್ರೈವೇಟ್ ಫೋಟೋಸ್ ಲೀಕ್! ಇಂಥಾ ಸೆಲ್ಪಿ ಕಳಿಸಿದ್ದು ಯಾರಿಗೆ?

ಕಮಲ್ ಹಾಸನ್ ಪುತ್ರಿ ಬಾಲಿವುಡ್ ನಟಿ ಅಕ್ಷರಾ ಹಾಸನ್ ಅವರ ಪ್ರೈವೇಟ್ ಫೋಟೋಸ್ ಲೀಕ್ ಆಗಿದ್ದವು. 

Akshara Haasan private photos leaked: ಕಮಲ್ ಹಾಸನ್ ಪುತ್ರಿ ಬಾಲಿವುಡ್ ನಟಿ ಅಕ್ಷರಾ ಹಾಸನ್ ಅವರ ಪ್ರೈವೇಟ್ ಫೋಟೋಸ್ ಲೀಕ್ ಆಗಿದ್ದವು. 

1 /5

ನಟಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

2 /5

ದಕ್ಷಿಣ ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ ಪುತ್ರಿ ಒಳಉಡುಪು ಧರಿಸಿ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್‌ ಆಗಿದ್ದವು. 

3 /5

ಈ ಘಟನೆ ಅಕ್ಷರಾ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದರೆ ಈ ಎಲ್ಲವನ್ನೂ ಮರೆತು ಬ್ಯುಸಿನೆಸ್, ಇವೆಂಟ್ಸ್, ಫೊಟೋಶೂಟ್ ಎಂದು ಬ್ಯುಸಿಯಾಗಿದ್ದಾರೆ. 

4 /5

ನಟ ಕಮಲ್ ಹಾಸನ್ ಅವರ ಎರಡನೇ ಮಗಳು ಅಕ್ಷರ ಹಾಸನ್. 2015ರಲ್ಲಿ ಶಮಿತಾಬ್ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 

5 /5

2017 ಹಾಗೂ 2018ರ ಅವಧಿಯಲ್ಲಿ ಅಕ್ಷರಾ ಹಾಸನ್ ಅವರ ಪ್ರೈವೆಟ್ ಫೋಟೋಗಳು ಲೀಕ್‌ ಆಗಿದ್ದವು.  ಒಳಉಡುಪು ಮಾತ್ರ ಧರಿಸಿಕೊಂಡು ಸೆಲ್ಪಿ ತೆಗೆದುಕೊಂಡಿದ್ದ ಫೋಟೋಗಳು ಎರಡು ಬಾರಿ ವೈರಲ್‌ ಆಗಿದ್ದವು.