ದೀಪಾವಳಿ ಬಳಿಕ ಈ ರಾಶಿಯವರಿಗೆ ಗುರು ಬಲ: ಅದೃಷ್ಟವೇ ಬದಲು, ಕೈ ತುಂಬಾ ಆದಾಯ, ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ

Guru Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಗ್ರಹವನ್ನು ಅತ್ಯಂತ ಶುಭ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. 

Guru Transit: ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಬಲಶಾಲಿ ಆಗಿದ್ದಾಗ ಆ ವ್ಯಕ್ತಿ ವೃತ್ತಿ ಬದುಕಿನಲ್ಲಾಗಲಿ ಅಥವಾ ವೈಯಕ್ತಿಕ ಬದುಕಿನಲ್ಲಾಗಲಿ ಎಂದಿಗೂ ಕೂಡ ಹಿಂದಿರುಗಿ ನೋಡುವುದಿಲ್ಲ ಎಂಬ ನಂಬಿಕೆಯಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಜ್ಯೋತಿಷ್ಯದ ಪ್ರಕಾರ, ನವೆಂಬರ್ 28ರಂದು ಗುರು ಚಂದ್ರನ ನಕ್ಷತ್ರವಾದ ರೋಹಿಣಿ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ. 

2 /6

2025ರವರೆಗೂ ರೋಹಿಣಿ ನಕ್ಷತ್ರದಲ್ಲಿಯೇ ಇರುವ ಬೃಹಸ್ಪತಿಯಿಂದ ಕೆಲವು ರಾಶಿಯವರಿಗೆ "ಗುರು ಬಲ" ಬರಲಿದೆ. ಇದರಿಂದಾಗಿ ನಿಮ್ಮ ಆಸೆಗಳೆಲ್ಲವೂ ಕೈಗೂಡುವ ಸುಂದರ ಸಮಯ ಇದಾಗಲಿದೆ. 

3 /6

ಗುರು ಬಲವು ನಿಮ್ಮ ವ್ಯವಹಾರದಲ್ಲಿ ಆದಾಯವನ್ನು ಹೆಚ್ಚಿಸಿದರೆ, ಉದ್ಯೋಗಸ್ಥರಿಗೆ ಪ್ರಮೋಷನ್ ನೀಡುವ ಸಾಧ್ಯತೆ ಇದೆ. ನಿಮ್ಮ ಬಹುಕಾಲದ ಕನಸೊಂದು ನನಸಾಗುವ ಸುಂದರ ಸಮಯ ಎಂತಲೇ ಹೇಳಬಹುದು. 

4 /6

ಸಿಂಹ ರಾಶಿಯ ಜನರಿಗೆ ಗುರು ಬಲದಿಂದ ನಿಂತು ಹೋಗಿರುವ ಮದುವೆ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ ಶುಭ ಸೂಡಿ. ಹಣಕಾಸಿನ ಸಂಪಾದನೆ ಹೆಚ್ಚಾಗಲಿದೆ. ಚಿಂತೆ ದೂರವಾಗಿ ಸಂತಸದ ಸಮಯ ನಿಮ್ಮ ಬದುಕಿನ ಹಾದಿಯಲ್ಲಿದೆ. 

5 /6

ಗುರು ದೆಸೆ ಪ್ರಭಾವದಿಂದ ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಪ್ರಮುಖ ಕೆಲಸಗಳಿಗೆ ವೇಗವನ್ನು ನೀಡಲಿದೆ. ವ್ಯಾಪಾರಸ್ಥರಿಗೆ ಬಂಪರ್ ಲಾಭದ ನಿರೀಕ್ಷೆ. ಆಷ್ಟ ದಿಕ್ಕುಗಳಿಂದಲೂ ಶುಭ ಸುದ್ದಿಗಳು ನಿಮ್ಮನ್ನು ಹರಸಿ ಬರಲಿವೆ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.