ವಕ್ರ ಗುರುವಿನಿಂದ ಲಕ್ಷ್ಮೀ ಕುಬೇರ ಯೋಗ.. ಈ ರಾಶಿಯವರಿಗೆ ಧನಯೋಗ, ಬಹುದಿನದ ಕನಸು ನನಸಾಗುವ ಸಮಯ!

Jupiter Retrogade 2023: ಗುರುವಿನ ಸಂಚಾರದಿಂದಾಗಿ ಕೆಲವು ರಾಶಿಗಳು ಅದ್ಭುತ ಬದಲಾವಣೆಗಳಿಗೆ ಒಳಗಾಗುತ್ತವೆ. ಹಾಗಾದರೆ ಯಾವ ರಾಶಿಗಳು ಗುರು ವಕ್ರಿಯಿಂದ ಲಾಭ ಪಡೆಯಲಿವೆ ತಿಳಿಯೋಣ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

ಗುರು ವಕ್ರ ಕಾಲ : ಸೆಪ್ಟೆಂಬರ್ 4 ರಂದು ಬೆಳಿಗ್ಗೆ 9.15 ಕ್ಕೆ ಮೇಷ ರಾಶಿಯಲ್ಲಿ ಗುರು ವಕ್ರನಾಗುತ್ತಾನೆ. ಈ ಗುರು ವಕ್ರ ಕಾಲ ಡಿಸೆಂಬರ್ ವರೆಗೆ ಇರುತ್ತದೆ. ಗುರುವಿನ ಸಂಚಾರದಿಂದಾಗಿ ಕೆಲವು ರಾಶಿಯವರು ಅನೇಕ ಅದ್ಭುತ ಬದಲಾವಣೆಗಳನ್ನು ಪಡೆಯಲಿದ್ದಾರೆ.   

2 /9

ಮೀನ: ಈ ಸಮಯದಲ್ಲಿ ಹೊಸ ಉದ್ಯೋಗ ಲಭ್ಯವಾಗಲಿದೆ. ಕೆಲವರಿಗೆ ಅಧಿಕಾರ ಸ್ಥಾನ ಸಿಗುತ್ತದೆ. ಸೆಪ್ಟೆಂಬರ್ 4 ರ ನಂತರ ನಿಮ್ಮ ಸಂಪನ್ಮೂಲವು ಹೆಚ್ಚಾಗುತ್ತದೆ. ಪತ್ನಿಯ ಮೂಲಕ ಬಂಧುಗಳ ಬೆಂಬಲ ಹೆಚ್ಚಲಿದೆ. ಪತ್ನಿಯ ಮೂಲಕವೂ ಆಸ್ತಿ ದೊರೆಯುತ್ತದೆ.  

3 /9

ಕುಂಭ: ನಿಮಗೆ ಅದ್ಭುತವಾದ ಅವಧಿ ಇರುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿಮ್ಮ ಆರೋಗ್ಯ ಅದ್ಭುತವಾಗಿರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಸಮಸ್ಯೆಗಳಿರಬಹುದು, ಉದಾಸೀನ ಮಾಡಬೇಡಿ.  

4 /9

ಮಕರ: ಅಡ್ಡಿಯಾಗಿದ್ದ ಮದುವೆ ಕೂಡಿ ಬರಲಿದೆ. ಹಠಾತ್ ಪ್ರವಾಸಗಳಿಂದ ನೀವು ಉತ್ಸುಕರಾಗುತ್ತೀರಿ. ಕಚೇರಿಯಲ್ಲಿ ದಿಢೀರ್ ಬಡ್ತಿ ದೊರೆಯಲಿದೆ. ಹಣದ ಮಳೆ ಆಗಲಿದೆ.   

5 /9

ಧನು ರಾಶಿ : ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ನೀವು ಪ್ರೀತಿಪಾತ್ರರ ಜೊತೆ ಸೇರುವುದನ್ನು ಆನಂದಿಸುವಿರಿ. ಶುಭ ಕಾರ್ಯಗಳನ್ನು ಮಾಡುವಿರಿ. ವಿಐಪಿಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ಆದಾಯ ಹೆಚ್ಚಲಿದೆ. ನಿಮ್ಮ ಸೌಂದರ್ಯ ಮತ್ತು ಆರೋಗ್ಯ ಹೆಚ್ಚಾಗುತ್ತದೆ.    

6 /9

ಕರ್ಕಾಟಕ : ಆರ್ಥಿಕ ಅಭಿವೃದ್ಧಿಯಾಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಸೆಪ್ಟೆಂಬರ್ 4 ರ ನಂತರ ವಾಹನ ಖರೀದಿ ಯೋಗವಿದೆ. ಶತ್ರುಗಳ ತೊಂದರೆ ದೂರವಾಗುತ್ತದೆ. ಕಾನೂನು ಯಶಸ್ಸು.  

7 /9

ಮಿಥುನ: ಗುರು ವಕ್ರ ಸ್ಥಾನದಲ್ಲಿ ಪ್ರಯಾಣಿಸುವುದರಿಂದ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ನೀಡಲಿದ್ದಾರೆ. ಬಡ್ತಿ, ವೇತನ ಹೆಚ್ಚಳ ಆಗಲಿದೆ. ನಾಯಕತ್ವದ ಜವಾಬ್ದಾರಿಗಳು ಬರಬಹುದು. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ.  

8 /9

ವೃಷಭ: ವೃಷಭ ರಾಶಿಯವರಿಗೆ ಮನೆ, ವಾಹನ ಯೋಗ ಬರಲಿದೆ. ಜಂಟಿ ಉದ್ಯಮಗಳಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ವಿದೇಶ ಪ್ರಯಾಣ ಮಾಡುವಿರಿ. ಉತ್ತಮ ಹಣವನ್ನು ಗಳಿಸಲು ಸರಿಯಾದ ಸಮಯ.  

9 /9

ಮೇಷ: ಮೇಷ ರಾಶಿಯಲ್ಲಿ ಗುರು ಸಂಕ್ರಮಣದಿಂದ ಆದಾಯದ ಅಡಚಣೆ ನಿವಾರಣೆಯಾಗುತ್ತದೆ. ಈಗ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಎಲ್ಲಾ ಕನಸುಗಳು ನನಸಾಗುವ ಅದ್ಭುತ ಸಮಯ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ.