ಸೀರೆಯಲ್ಲಿ ಕಂಗೊಳಿಸಿದ ಬಾಲಿವುಡ್ ನಟಿ ಇಶಿತಾ ದತ್ತಾ ...!

  • Sep 11, 2020, 17:09 PM IST

ನಟಿ ಮತ್ತು ರೂಪದರ್ಶಿ ಇಶಿತಾ ದತ್ತಾ ಚಲನಚಿತ್ರ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟಿ ತನುಶ್ರೀ ದತ್ತಾ ಅವರ ತಂಗಿಯಾಗಿರುವ ಇಶಿತಾ 2013 ರಲ್ಲಿ ಸ್ಟಾರ್ ಪ್ಲಸ್‌ನ ಸೋಪ್ ಒಪೆರಾ ಏಕ್ ಘರ್ ಬನೌಂಗಾ ಪೂನಂ ಪಾತ್ರದಲ್ಲಿ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಎರಡು ವರ್ಷಗಳ ನಂತರ, ದೃಶ್ಯಂ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

Photos courtesy: Facebook (Ishita Dutta)

1 /8

2 /8

3 /8

4 /8

5 /8

6 /8

7 /8

8 /8