Prabhu Deva: ರಾಗಿಣಿ ಮನೆಯಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ; ಇಲ್ಲಿವೆ ನೋಡಿ ಫೋಟೊಸ್..!‌

Prabhu Deva Visit to Ragini House: ಸ್ಯಾಂಡಲ್‌ವುಡ್ ತುಪ್ಪುದ ಬೆಡಗಿ ರಾಗಿಣಿ ದ್ವಿವೇದಿ ಮನೆಗೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಭೇಟಿ ನೀಡಿದ್ದಾರೆ. ನಟಿ ರಾಗಿಣಿ ಪ್ರಭುದೇವ್‌ಗಾಗಿ ತಮ್ಮ ಮನೆಯಲ್ಲಿ ವಿಶೇಷ ಡಿನ್ನರ್ ವ್ಯವಸ್ಥೆ ಮಾಡಿದ್ದರು.

ಬೆಂಗಳೂರು: ಸ್ಯಾಂಡಲ್‌ವುಡ್ ನ ತುಪ್ಪುದ ಬೆಡಗಿ ರಾಗಿಣಿ ದ್ವಿವೇದಿ ಮನೆಗೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ  ಭೇಟಿ ನೀಡಿದ್ದಾರೆ. ನಟಿ ರಾಗಿಣಿ ಪ್ರಭುದೇವ್‌ಗಾಗಿ ತಮ್ಮ ಮನೆಯಲ್ಲಿ ವಿಶೇಷ ಡಿನ್ನರ್ ವ್ಯವಸ್ಥೆ ಮಾಡಿದ್ದರು. ನಟಿ ಮನೆಯಲ್ಲಿ ಭೋಜನ ಸವಿದ ಬಳಿಕ ರಾಗಿಣಿ ಪೋಷಕರ ಜೊತೆ ಪ್ರಭುದೇವ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತುಪ್ಪದ ಬೆಡಗಿ  ಮನೆಗೆ ಇಂಡಿಯನ್ ಮೈಕಲ್ ಜಾಕ್ಸನ್ ಭೇಟಿ ಎಲ್ಲರಲ್ಲಿ ಕೂತುಹಲ ಮೂಡಿಸಿದೆ. 

1 /6

ತುಪ್ಪದ ಬೆಡಗಿ ರಾಗಿಣಿ ಮನೆಗೆ ಭೇಟಿ ನೀಡಿದ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ್ 

2 /6

ನಟಿ ರಾಗಿಣಿ ಪ್ರಭುದೇವ್ ಗಾಗಿ ವಿಶೇಷ ಡಿನ್ನರ್ ವ್ಯವಸ್ಥೆ ಮಾಡಿದ್ದರು.

3 /6

ನಟಿ ಮನೆಯಲ್ಲಿ ಭೋಜನ ಸವಿದ ಬಳಿಕ ರಾಗಿಣಿ ಪೋಷಕರ ಜೊತೆ ಪ್ರಭುದೇವ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

4 /6

ತುಪ್ಪದ ಬೆಡಗಿ  ಮನೆಗೆ ಇಂಡಿಯನ್ ಮೈಕಲ್ ಜಾಕ್ಸನ್ ಭೇಟಿ ಎಲ್ಲರಲ್ಲಿ ಕೂತುಹಲ ಮೂಡಿಸಿದೆ.   

5 /6

ತುಪ್ಪದ ಬೆಡಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಒಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆಂಬ ಮಾಹಿತಿ ಒಂದು ಹೊರ ಬಿದ್ದಿದೆ. 

6 /6

ಸದ್ಯ ಇವರಿಬ್ಬರ ಒಟ್ಟಿಗಿನ ಸಿನಿಮಾ ಯಾವುದೆಂದು ತಿಳಿದು ಬಂದಿಲ್ಲ