Relationship Tips: ಸಂಗಾತಿ ಜೊತೆಗಿನ ಸಂಬಂಧದಲ್ಲಿ ಕೆಲ ಸಂಗತಿಗಳನ್ನು ಹಾಗೆಯೇ ಬಿಡುವುದು ಉತ್ತಮ!

ಪ್ರತೀಕಾರದ ಭಾವನೆಯಿಂದ ಹಿಡಿದು ಸೂಕ್ಷ್ಮ ಮಾಹಿತಿ ಇಂದು ನಾವು ನಿಮಗೆ ಕೆಲ ಗುಟ್ಟುಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಆ ಗುಟ್ಟುಗಳನ್ನು ನೀವು ನಿಮ್ಮ ಸಂಗಾತಿಯ ಮುಂದೆ ಬಹಿರಂಗಪಡಿಸದೆ ಇರುವುದು ಉತ್ತಮ. ಏಕೆಂದರೆ ಅದು ನಿಮಗೆ ನೋವು ಮತ್ತು ಹಾನಿಯನ್ನುಂಟು ಮಾಡುವ ಸಾಧ್ಯತೆಯಿದೆ, ಹಾಗಾದರೆ, ಯಾವ ವಿಷಯಗಳನ್ನು ಹೇಳದೆ ಸುಮ್ಮನೆ ಬಿಟ್ಟುಬಿಡುವುದು ಒಳಿತು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

Relationship Tips: ಪ್ರತೀಕಾರದ ಭಾವನೆಯಿಂದ ಹಿಡಿದು ಸೂಕ್ಷ್ಮ ಮಾಹಿತಿ ಇಂದು ನಾವು ನಿಮಗೆ ಕೆಲ ಗುಟ್ಟುಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಆ ಗುಟ್ಟುಗಳನ್ನು ನೀವು ನಿಮ್ಮ ಸಂಗಾತಿಯ ಮುಂದೆ ಬಹಿರಂಗಪಡಿಸದೆ ಇರುವುದು ಉತ್ತಮ. ಏಕೆಂದರೆ ಅದು ನಿಮಗೆ ನೋವು ಮತ್ತು ಹಾನಿಯನ್ನುಂಟು ಮಾಡುವ ಸಾಧ್ಯತೆಯಿದೆ, ಹಾಗಾದರೆ, ಯಾವ ವಿಷಯಗಳನ್ನು ಹೇಳದೆ ಸುಮ್ಮನೆ ಬಿಟ್ಟುಬಿಡುವುದು ಒಳಿತು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-Anti-Aging Diet: 35 ಪ್ಲಸ್ ಬಳಿಕವೂ ಸ್ವೀಟ್ 16 ರಂತೆ ಕಾಣಿಸಿಕೊಳ್ಳಬೇಕೆ? ಈ ಉಪಾಯ ಅನುಸರಿಸಿ ನೋಡಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಸೂಕ್ಷ್ಮ ಮಾಹಿತಿ: ಘರ್ಷಣೆಗಳ ಸಂದರ್ಭದಲ್ಲಿ ಜಗಳದ ಉದ್ದೇಶದಿಂದ ನಾವು ನಮ್ಮ ವಿರುದ್ಧ ಬಳಕೆಯಾಗುವ ಮಾಹಿತಿಯನ್ನು ಎಂದಿಗೂ ಕೂಡ ಹಂಚಿಕೊಳ್ಳಬಾರದು. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಪಾರಾಗಬೇಕು ಎಂಬುದು ನಮಗೆ ತಿಳಿದಿರಬೇಕು ಮತ್ತು ಸಂಗತಿಗಳನ್ನು ಗುಟ್ಟಾಗಿಯೇ ಇಡುವುದು ಉತ್ತಮ.  

2 /6

ಪ್ರತಿಕಾರದ ಭಾವನೆ: ಕೆಲವೊಮ್ಮೆ ನಾವು ಮೂಲ ಸಮಸ್ಯೆಗಳನ್ನು ಪರಿಹರಿಸುವ ಬದಲು ಇತರ ವ್ಯಕ್ತಿಗೆ ನೋವನ್ನುಂಟು ಮಾಡಲು ಪ್ರತಿಕಾರದ ಭಾವನೆಗೆ ಆಣಿಯಾಗುತ್ತೇವೆ. ಹಾಗೆ ಮಾಡದಿರುವುದು ಉತ್ತಮ.  

3 /6

ಹದ್ದುಗಳನ್ನು ಮೀರುವುದು- ಕೆಲವೊಂದು ಸಂದರ್ಭಗಳಲ್ಲಿ ವ್ಯಕ್ತಿ ತಾನೇ ನಿರ್ಮಿಸಿಕೊಂಡಿರುವ ಹದ್ದುಗಳ ಮೇಲೆ ಘರ್ಷಣೆಯ ಸಂದರ್ಭದಲ್ಲಿ ದಾಳಿ ನಡೆಸುತ್ತಾನೆ ಮತ್ತು ಹದ್ದು ಮೀರಿ ವರ್ತಿಸುತ್ತಾನೆ. ಆದರೆ ಇದನ್ನು ನಾವು ಮಾಡಬಾರದು.   

4 /6

ಸ್ಥಿತಿ ಬಿಗಡಾಯಿಸುವ ವಿಷಯ- ಯಾವುದೇ ಒಂದು ವಿಷಯ ಘರ್ಷಣೆಯ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಬಹುದು ಎಂಬುದು ತಿಳಿದಿದ್ದರೆ, ಅಂತಹ ವಿಷಯವನ್ನು ಕೆದಕದೆ ಇರುವುದು ಉತ್ತಮ.   

5 /6

ಹೇರಾ-ಫೇರಿ ನಡೆಸುವುದು: ಘರ್ಷಣೆಯನ್ನು ಯಾವುದಾದರೊಂದು ಕೆಲಸವನ್ನು ಹೇರಾಫೇರಿ ನಡೆಸುವ ಮತ್ತು ನಾವು ಸಂಪೂರ್ಣವಾಗಿ ಸಿದ್ಧರಿಲ್ಲದ ಉದ್ದೇಶದಿಂದ ನೋಡಬಾರದು ಮತ್ತು ಅವುಗಳತ್ತ ಕೊಂಡೊಯ್ಯಲುಬಾರದು.  

6 /6

ಸಹಿಷ್ಣುತೆ: ಇನ್ನೊಬ್ಬ ವ್ಯಕ್ತಿಯು ಮುಖಾಮುಖಿಯನ್ನು ಸಹಿಸುತ್ತಿಲ್ಲ ಎಂಬುದು ನಮಗೆ ಗೊತ್ತಾದಾಗ, ನಾವು ಆ ಭಾವನೆಯನ್ನು ಗೌರವಿಸಬೇಕು ಮತ್ತು ನಮ್ಮನ್ನು ನಾವು ನಿಗ್ರಹಿಸಬೇಕು.