ಡೈರಿ ಉತ್ಪನ್ನಗಳು ಸ್ವಿಟ್ಜರ್ಲ್ಯಾಂಡ್ನ ವಿವಿಧ ವ್ಯವಹಾರಗಳ ಪ್ರಮುಖ ಭಾಗ
ಭಾರತದಲ್ಲಿ ಗಾಯಗೊಂಡ ಹಸುಗಳನ್ನ ಲಾರಿ ಅಥವಾ ನಾಲ್ಕು ಚಕ್ರದ ವಾಹನಗಳಲ್ಲಿ ಸ್ಥಳಾಂತರ ಅಂಡುವುದನ್ನ ನೋಡಿದ್ದೇವೆ. ಆದ್ರೆ ಸ್ವಿಟ್ಜರ್ಲೆಂಡ್ನ ಎತ್ತರದ ಸ್ವಿಸ್ ಆಲ್ಪೈನ್ ಹುಲ್ಲುಗಾವಲು ಪ್ರೆದೇಶದಲ್ಲಿ ಬೇಸಿಗೆಯಲ್ಲಿ ಗಾಯಗೊಂಡ ಹಸುಗಳು ಪರ್ವತದ ಕೆಳಗೆ ತರಲು ಹೆಲಿಕಾಪ್ಟರ್ ಬಳಸಲಾಗಿದೆ. ಹೆಲಿಕಾಪ್ಟರ್ ಮೂಲಕ ಸ್ಥಳಾಂತರ ಮಾಡುವ ವೇಳೆ ಕೆಲ ಹಸುಗಳು ಒದ್ದಾಡಿ ಕೆಳಗೆ ಜಿಗಿದಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
3 Cs-ಚೀಸ್, ಚಾಕೊಲೇಟ್ ಮತ್ತು ಹಸುಗಳು-ಸ್ವಿಟ್ಜರ್ಲ್ಯಾಂಡ್ನಲ್ಲಿ ಪ್ರಸಿದ್ಧವಾಗಿವೆ. (ಚಿತ್ರ: ರಾಯಿಟರ್ಸ್)
ದೇಶವು ತನ್ನ ಪ್ರಾಣಿ ಸಾಕಣೆ ತಂತ್ರಗಳಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಹೀಗಾಗಿ ಇಲ್ಲಿ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. (ಚಿತ್ರ: ರಾಯಿಟರ್ಸ್)
ಈ ಹಸುಗಳನ್ನು ಸಮುದ್ರ ಮಟ್ಟದಿಂದ ಸುಮಾರು 1,950 ಮೀಟರ್ (6,400 ಅಡಿ) ಎತ್ತರದಲ್ಲಿದ್ದವು. (ಚಿತ್ರ: ರಾಯಿಟರ್ಸ್)
ಸ್ವಿಟ್ಜರ್ಲ್ಯಾಂಡ್ನ ಆಲ್ಪೈನ್ ಹುಲ್ಲುಗಾವಲು ಪ್ರೆದೇಶದಲ್ಲಿ ಅನೇಕ ಹಸುಗಳು ಗಾಯಗೊಂಡಿವೆ. ಗಾಯಗೊಂಡ ಹಸುಗಳು ಪರ್ವತದ ಕೆಳಗೆ ತರಲು ಹೆಲಿಕಾಪ್ಟರ್ ಬಳಸಲಾಗಿದೆ. (ಚಿತ್ರ: ರಾಯಿಟರ್ಸ್)