ಅಲರ್ಜಿ ಸಮಸ್ಯೆಯೇ ಇಲ್ಲಿದೆ ಮನೆ ಮದ್ದುಗಳು....

Health tipes:ಸಾಮಾನ್ಯವಾಗಿ ಧೂಳು, ಕಲಬೇರಿಕೆ ಆಹಾರ , ಇಂಜೆಕ್ಷನ್ ಮತ್ತು ಡ್ರಗ್ಸ್ ಈ ಕಾರಣಗಳಿಂದ ಅಲರ್ಜಿ ಸಮಸ್ಯೆ ಉಂಟಾಗುತ್ತದೆ.ಇನ್ನು ಕೆಲವೊಂದು ಬಾರಿ ಮಳೆಗಾಲ, ಬೇಸಿಗೆಯಲ್ಲಿ  ಅಲರ್ಜಿ ಕಾಡುತ್ತದೆ. 

Health tipes:ಸಾಮಾನ್ಯವಾಗಿ ಧೂಳು, ಕಲಬೇರಿಕೆ ಆಹಾರ , ಇಂಜೆಕ್ಷನ್ ಮತ್ತು ಡ್ರಗ್ಸ್ ಈ ಕಾರಣಗಳಿಂದ ಅಲರ್ಜಿ ಸಮಸ್ಯೆ ಉಂಟಾಗುತ್ತದೆ.ಇನ್ನು ಕೆಲವೊಂದು ಬಾರಿ ಮಳೆಗಾಲ, ಬೇಸಿಗೆಯಲ್ಲಿ  ಅಲರ್ಜಿ ಕಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /4

ತೆಂಗಿನೆಣ್ಣೆಗೆ 2 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಅಲರ್ಜಿಯಿಂದ ಮೈ ಕೆಂಪಾಗಿದ್ದರೆ ಅದು ಕಡಿಮೆಯಾಗುವುದು.  

2 /4

 ಪುದೀನಾ ಎಲೆಯನ್ನು ಪೇಸ್ಟ್ ಮಾಡಿ ಒಂದು ಚಮಚ ಸಕ್ಕರೆ ಜೊತೆ  ಕುಡಿಯುದರಿಂದ  ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.

3 /4

ಬಾದಾಮಿಯನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಅಥವಾ ಮೈ ಕಡಿತ ಇದಲ್ಲಿ  ತಯಾರಾದ  ಬಾದಾಮಿ ಪೇಸ್ಟ್ ಹಚ್ಚುವುದರಿಂದ ಬಹುಷ: ನಿಯಂತ್ರಣಕ್ಕೆ ಬರುತ್ತದೆ.  

4 /4

ಗಂಧವನ್ನು ತೇಯ್ದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ, ತುರಿಕೆ ಕಂಡು ಬರುವ ಜಾಗದಲ್ಲಿ ಹಾಕಿದರೆ ತುರಿಕೆ ಕಡಿಮೆಯಾಗುವುದು.