ನಟಿ ದೀಪಿಕಾ ಪಡುಕೋಣೆ ತಂಗಿಯನ್ನು ನೋಡಿದ್ದೀರಾ? ಚಂದದಲ್ಲಿ ಅಕ್ಕನನ್ನೇ ಮೀರಿಸುವಷ್ಟು ಅಂದಗಾತಿ... ಇವರು ದೇಶದ ಪ್ರಖ್ಯಾತ ಆಟಗಾರ್ತಿ!

Deepika Padukone sister Anisha Padukone: ಬಾಲಿವುಡ್ ನಟಿಯರಲ್ಲಿ ದೀಪಿಕಾ ಪಡುಕೋಣೆ ಸಾಕಷ್ಟು ಜನಮನ್ನಣೆ ಪಡೆದಿದ್ದಾರೆ. ನಟನೆ, ಅಂದ, ನೃತ್ಯ ಎಲ್ಲದರಲ್ಲೂ ಒಂದು ಹೆಜ್ಜೆ ಮೇಲೆಯೇ ಇರುವ ದೀಪಿಕಾ ಅವರ ತಂಗಿಯನ್ನು ಎಂದಾದರೂ ನೋಡಿದ್ದೀರಾ>

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /6

ಬಾಲಿವುಡ್ ನಟಿಯರಲ್ಲಿ ದೀಪಿಕಾ ಪಡುಕೋಣೆ ಸಾಕಷ್ಟು ಜನಮನ್ನಣೆ ಪಡೆದಿದ್ದಾರೆ. ನಟನೆ, ಅಂದ, ನೃತ್ಯ ಎಲ್ಲದರಲ್ಲೂ ಒಂದು ಹೆಜ್ಜೆ ಮೇಲೆಯೇ ಇರುವ ದೀಪಿಕಾ ಅವರ ತಂಗಿಯನ್ನು ಎಂದಾದರೂ ನೋಡಿದ್ದೀರಾ?  

2 /6

ದೀಪಿಕಾ ಪಡುಕೋಣೆ ತಂಗಿಯ ಹೆಸರು ಅನಿಶಾ ಪಡುಕೋಣೆ. ಇವರಿಬ್ಬರ ನಡುವೆ 5 ವರ್ಷಗಳ ಅಂತರವಿದೆ. ಇನ್ನು ಇವರಿಬ್ಬರು ತಮ್ಮ ಬಾಲ್ಯವನ್ನು ಕಳೆದಿದ್ದು ಬೆಂಗಳೂರಿನಲ್ಲಿ. ಅನಿಶಾ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಓದಿದ್ದರೆ, ತನ್ನ ತಂದೆಯಂತೆ ಕ್ರೀಡೆಯತ್ತ ಒಲವು ತೋರಿದ್ದಾರೆ.  

3 /6

ದೀಪಿಕಾ ಮತ್ತು ಅನಿಶಾ ಅವರ ತಂದೆ ಪ್ರಕಾಶ್ ಪಡುಕೋಣೆ. ಇವರು ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ. ದೀಪಿಕಾ ತನ್ನ ತಂದೆಯನ್ನು ಆಫ್‌ ಸ್ಕ್ರೀನ್ ಹೀರೋ ಎಂದು ಪರಿಗಣಿಸಿದರೆ, ಅನಿಶಾ ಅವರನ್ನು ತನ್ನ ಆರಾಧ್ಯ ದೈವ ಎಂದೇ ಕರೆಯುತ್ತಾರೆ. ಅಂದಹಾಗೆ ಅನಿಶಾ ಯಶಸ್ವಿ ಗಾಲ್ಫ್ ಆಟಗಾರ್ತಿ.  

4 /6

ಅನಿಶಾ ತನ್ನನ್ನು ಲೈಮ್‌ ಲೈಟ್‌ʼನಿಂದ ದೂರವಿರಿಸಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲೂ ಹೆಚ್ಚಾಗಿ ಆಕ್ಟೀವ್‌ ಆಗಿಲ್ಲ.  

5 /6

ಅನಿಶಾ ಅದ್ಭುತವಾಗಿ ಗಾಲ್ಫ್ ಆಡುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅನೇಕ ಬಾರಿ ಪ್ರತಿನಿಧಿಸಿದ್ದಾರೆ. ಜೊತೆಗೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ.  

6 /6

ಅನಿಶಾ ಕೇವಲ 12 ವರ್ಷ ವಯಸ್ಸಿನಿಂದಲೂ ಗಾಲ್ಫ್ ಆಡುತ್ತಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲ, ಅವರ ಕ್ರೀಡೆಯ ಮೇಲಿನ ಉತ್ಸಾಹವು ಗಾಲ್ಫ್ ಮಾತ್ರವಲ್ಲದೆ ಕ್ರಿಕೆಟ್, ಟೆನಿಸ್, ಬ್ಯಾಡ್ಮಿಂಟನ್ ಮತ್ತು ಹಾಕಿಯಂತಹ ಕ್ರೀಡೆಗಳಲ್ಲಿಯೂ ಇದೆ ಎಂದು ತಿಳಿದುಬಂದಿದೆ.