Hardik Pandya : ಹಾರ್ದಿಕ್ ಪಾಂಡ್ಯ ಪತ್ನಿಯ ಹಾಟ್ ಫೋಟೋ ಸಖತ್ ವೈರಲ್!

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Hardik Pandya And Natasa Stankovic Latest Photos : ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಆಟದ ಜೊತೆಗೆ ಫ್ಯಾಷನ್ ಗೂ ಹೆಸರುವಾಸಿಯಾಗಿದ್ದರೆ. ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ಕೆಲವು ಫೋಟೋಗಳನ್ನು ತಮ್ಮ Instagram ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

1 /5

ಹಾರ್ದಿಕ್ ಪಾಂಡ್ಯ ಪ್ರಸ್ತುತ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಹಾಲಿ ಡೇ ಮೂಡ್ ನಲ್ಲಿದ್ದಾರೆ. ಪಾಂಡ್ಯ ಶೇರ್ ಮಾಡಿರುವ ಫೋಟೋದಲ್ಲಿ ಹಾರ್ದಿಕ್ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದು, ಪತ್ನಿ ನತಾಶಾ ಮೊನೊಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

2 /5

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರ ಫೋಟೋಗಳು ಫ್ಯಾನ್ಸ್ ಗೆ ತುಂಬಾ ಇಷ್ಟಪಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ ನತಾಶಾ ಸ್ಟಾಂಕೋವಿಕ್ ಕೂಡ 'ಮಿಸ್ ಯು' ಎಂದು ಬರೆದಿದ್ದಾರೆ.

3 /5

ಹಾರ್ದಿಕ್ ಪಾಂಡ್ಯ 2020 ರಲ್ಲಿ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾದರು. ನತಾಶಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿದ್ದಾರೆ. ನತಾಶಾ ತನ್ನ ಹಾಟ್‌ನೆಸ್ ಮತ್ತು ಗ್ಲಾಮರ್‌ಗೆ ಹೆಸರುವಾಸಿಯಾಗಿದ್ದಾರೆ. 

4 /5

ನತಾಶಾ ಸ್ಟಾಂಕೋವಿಕ್ ಸಿನಿಮಾಗಲ್ಲಿ ಕೆಲಸ ಮಾಡಿದ್ದಾರೆ. ಅವರು 2014 ರಲ್ಲಿ ಬಿಗ್ ಬಾಸ್ ಸೀಸನ್ 8 ರಲ್ಲಿ ಕೂಡ ಕಾಣಿಸಿಕೊಂಡರು. ನತಾಶಾ ಅವರು ಸತ್ಯಾಗ್ರಹ, ಡ್ಯಾಡಿ ಮತ್ತು ಫುಕ್ರೆ ರಿಟರ್ನ್ಸ್‌ನಲ್ಲಿ ಕೆಲಸ ಮಾಡಿದ್ದಾರೆ. 

5 /5

ಹಾರ್ದಿಕ್ ಪಾಂಡ್ಯ ಈಗ 2022 ರ ಏಷ್ಯಾ ಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಲಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಇತ್ತೀಚಿನ ಫಾರ್ಮ್ ಸಾಕಷ್ಟು ಅದ್ಭುತವಾಗಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ.