Weight Loss Tips: ಹಸಿ ಮೆಣಸಿನಕಾಯಿಯಿಂದ ಕೇವಲ 7 ದಿನಗಳಲ್ಲಿ ತೂಕ ಇಳಿಸಬಹುದು: ಹೇಗೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವುದು ಬಹಳ ಕಷ್ಟ. ನಾವು ತಿನ್ನುವ ಆಹಾರಗಳಿಂದಾಗಿ ನಮಗೆ ತಿಳಿಯದಂತೆ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ದೇಹದಲ್ಲಿನ ಬೊಜ್ಜು ಕರಗಿಸಲು ಹಸಿಮೆಣಸಿನ ಕಾಯಿ ಸಹಾಯ ಮಾಡುತ್ತದೆ. ಇವು ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ.

Chilli For Weight Loss: ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವುದು ಬಹಳ ಕಷ್ಟ. ನಾವು ತಿನ್ನುವ ಆಹಾರಗಳಿಂದಾಗಿ ನಮಗೆ ತಿಳಿಯದಂತೆ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ದೇಹದಲ್ಲಿನ ಬೊಜ್ಜು ಕರಗಿಸಲು ಹಸಿಮೆಣಸಿನ ಕಾಯಿ ಸಹಾಯ ಮಾಡುತ್ತದೆ. ಇವು ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ.

1 /9

ಹಸಿಮೆಣಸಿನಕಾಯಿಗಳಲ್ಲಿ ಕ್ಯಾಪ್ಸೈಸಿನ್, ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಎ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಡಯೆಟರಿ ಫೈಬರ್ ಎಂಬ ಅಂಶಗಳು ಹೇರಳವಾಗಿದೆ. ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ.

2 /9

ಬಹುತೇಕ ಭಾರತೀಯ ಅಡುಗೆಗಳಲ್ಲಿ ಹಸಿಮೆಣಸಿನಕಾಯಿಯನ್ನು ಬಳಕೆ ಮಾಡಲಾಗುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಈ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ.

3 /9

ಹಸಿ ಮೆಣಸಿನಕಾಯಿ ಚಯಾಪಚಯ ಕ್ರಿಯೆಯನ್ನು ಶೇ. 50ರಷ್ಟು ಹೆಚ್ಚಿಸುತ್ತದೆ. ಆದರೆ ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.

4 /9

ಹಸಿಮೆಣಸಿನಕಾಯಿ ಬೆರೆಸಿ ಅಡುಗೆ ತಯಾರಿಸಿದ್ದಲ್ಲಿ ಅದು ದೀರ್ಘಕಾಲದವರೆಗೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಕ್ಯಾಲೋರಿ ಸೇವನೆಯಾಗುತ್ತದೆ.  

5 /9

ಹಸಿಮೆಣಸಿನಕಾಯಿಯಲ್ಲಿ ಕ್ಯಾಲೋರಿ ಪ್ರಮಾಣ ತುಂಬಾ ಕಡಿಮೆ. ಇದರ ಬೀಜಗಳ ಜೊತೆ ಅಂಟಿಕೊಂಡಿರುವ ಬಿಳಿ ಪೊರೆ ಕ್ಯಾಪ್ಸೈಸಿನ್‌ನ ಸಮೃದ್ಧ ಮೂಲ ಮತ್ತು ತೂಕ ಇಳಿಸಲು ಸಹಾಯಕ.

6 /9

ಇನ್ನು ತರಕಾರಿ ಪದಾರ್ಥಗಳನ್ನು ಮಾಡುವಾಗ ಕೆಂಪು ಮೆಣಸಿನ ಪುಡಿಗೆ ಬದಲಾಗಿ ಹಸಿ ಮೆಣಸಿನಕಾಯಿಯನ್ನು ಬಳಸಿ.

7 /9

ಹಸಿ ಮೆಣಸಿನಕಾಯಿಗಳನ್ನು ಉಪ್ಪಿನಕಾಯಿ, ಸಲಾಡ್‌, ದಾಲ್ ಅಥವಾ ಸಾಂಬಾರ್ ತಯಾರಿಸುವಾಗ ಉಪಯೋಗಿಸಿ. ಹೀಗೆ ಮಾಡುವುದರಿಂದ ರುಚಿಕರ ಮಾದರಿಯಲ್ಲಿ ಹಸಿಮೆಣಸಿನಕಾಯಿಯನ್ನು ತಿನ್ನಬಹುದು.

8 /9

ಆದರೆ ಒಂದು ದಿನದಲ್ಲಿ ಕೇವಲ 12-15 ಗ್ರಾಂ ಮೆಣಸಿನಕಾಯಿಯನ್ನು ಮಾತ್ರ ಸೇವನೆ ಮಾಡಬೇಕು.

9 /9

  ತೂಕ ಇಳಿಕೆ ಮಾತ್ರವಲ್ಲದೆ, ಮಧುಮೇಹವನ್ನು ಸಹ ಹಸಿಮೆಣಸಿನ ಕಾಯಿ ಕಡಿಮೆ  ಮಾಡುತ್ತದೆ. ಇದರಲ್ಲಿರುವ ಚಯಾಪಚಯ ವರ್ಧಕ ಗುಣಗಳು ಪರೋಕ್ಷವಾಗಿ ಸಹಕಾರಿಯಾಗಿವೆ.   (ಸೂಚನೆ:  ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನಮೆದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ