Google full form: ನೀವೂ ಗೂಗಲ್ ಬಳಸುತ್ತೀರಾ? ಅದರ ಫುಲ್ ಫಾರ್ಮ್ ಬಗ್ಗೆ ನಿಮಗೆಷ್ಟು ತಿಳಿದಿದೆ?

Google full form: ಕೆಲ ಕಂಪನಿಗಳನ್ನು ಅವುಗಳ ಶಾರ್ಟ್ ಫಾರ್ಮ್ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಆದರೆ, ಅವುಗಳ ಫುಲ್ ಫಾರ್ಮ್ ಯಾರಿಗೂ ಗೊತ್ತಿರುವುದಿಲ್ಲ. ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಉಪಯೋಗಿಸುತ್ತಿರಬಹುದು. 

Google full form: ಕೆಲ ಕಂಪನಿಗಳನ್ನು ಅವುಗಳ ಶಾರ್ಟ್ ಫಾರ್ಮ್ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಆದರೆ, ಅವುಗಳ ಫುಲ್ ಫಾರ್ಮ್ ಯಾರಿಗೂ ಗೊತ್ತಿರುವುದಿಲ್ಲ. ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಉಪಯೋಗಿಸುತ್ತಿರಬಹುದು. ಹೌದು, ನಿಮಗೆ ತಿಳಿದಿರುವಂತೆ ಗೂಗಲ್ ಒಂದು ಸರ್ಚ್ ಇಂಜಿನ್ ಆಗಿದೆ. ಗೂಗಲ್ ನ ಸರ್ಚ್ ಬಾರ್ ನಲ್ಲಿ ಯಾವುದೇ ಒಂದು ವಿಷಯವನ್ನು ಟೈಪ್ ಮಾಡಿ, ಆ ವಿಷಯದ ಬಗ್ಗೆ ವಿಸ್ತೃತ ಮಾಹಿತಿಯ ಹುಡುಕಾಟ ನಡೆಸಬಹುದು. ಗೂಗಲ್ ಗೆ ಯಾವುದೇ ರೀತಿಯ ಲಾಂಗ್ ಫಾರ್ಮ್ ಇಲ್ಲ ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಏಕೆಂದರೆ ಗೂಗಲ್ ತನ್ನ ಕಂಪನಿಯ ಶಾರ್ಟ್ ಫಾರ್ಮ್ ಹೆಸರಾಗಿದ್ದು, ಇದಕ್ಕೆ ಫುಲ್ ಫಾರ್ಮ್ ಕೂಡ ಇದೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಕಂಪನಿಯ ಆರಂಭದಿಂದಲೇ ಜನರು ಕೇವಲ ಗೂಗಲ್ ನ ಶಾರ್ಟ್ ಫಾರ್ಮ್ ಹೆಸರನ್ನೇ ಕೇಳಿದ್ದಾರೆ. ಹಾಗಾದರೆ ಬನ್ನಿ ಗೂಗಲ್ ನ ಫುಲ್ಫಾರ್ಮ್ ಏನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-ನೀವು ಆನ್‌ಲೈನ್‌ನಲ್ಲಿರುವುದು ಯಾರಿಗೂ ತಿಳಿಯಬಾರದೇ? ವಾಟ್ಸಾಪ್ ಪರಿಚಯಿಸಲಿದೆ ಹೊಸ ವೈಶಿಷ್ಟ್ಯ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಹಾಗೂ ಡೆಸ್ಕ್ ಟಾಪ್ ಯಾವುದೇ ಇರಲಿ ನೀವೂ ಕೂಡ ಗೂಗಲ್ ಖಂಡಿತ ಬಳಸುತ್ತಿರಬಹುದು. ಹಾಗಾದರೆ ಬನ್ನಿ ಗೂಗಲ್ ವಿಸ್ತ್ರತ ರೂಪಾಂತರ ಎಂದು ತಿಳಿದುಕೊಳ್ಳೋಣ ಬನ್ನಿ. ಗೂಗಲ್ ನ ಫುಲ್ ಫಾರ್ಮ್ 'ಗ್ಲೋಬಲ್ ಆರ್ಗನೈಝೇಶನ್ ಆಫ್ ಓರಿಎಂಟೆಡ್ ಗ್ರೂಪ್ ಲ್ಯಾಂಗ್ವೇಜ್ ಆಫ್ ಅರ್ಥ್ (Global Organisation of Oriented Group Language of Earth) ಆಗಿದೆ.

2 /5

ಆರಂಭದಲ್ಲಿ ಗೂಗಲ್ ಕಂಪನಿಗೆ ಬ್ಯಾಕ್ ರಬ್ (BackRub) ಎಂದು ಹೆಸರಿಡಲಾಗಿತ್ತು. ಗಣಿತ ಶಾಸ್ತ್ರದ ಅಧ್ಯಯನ ನಡೆಸಿರುವವರಿಗೆ ತಿಳಿದಿರುವಂತೆ ನೂರು ಶೂನ್ಯಗಳನ್ನು ಹೊಂದಿರುವ ಒಂದನ್ನು Google ಎಂದು ಹೇಳಲಾಗುತ್ತದೆ. ಇದನ್ನೇ ಆಧರಿಸಿ ಗೂಗಲ್ ಕಂಪನಿಗೆ ಆ ಹೆಸರು ಬಂತು ಎನ್ನಲಾಗುತ್ತದೆ. ಗೂಗಲ್ ಮೂಲಕ ಎಲ್ಲರಿಗೂ ಎಲ್ಲಾ ಮಾಹಿತಿ ದೊರೆಯಬೇಕು ಎಂಬುದೇ ಅದರ ಹಿಂದಿನ ಉದ್ದೇಶವಾಗಿದೆ.

3 /5

ಇಲೆಕ್ಟ್ರಾನಿಕ್ಸ್ ಮಳಿಗೆಗೆ ಟಿವಿ ಖರೀದಿಸಲು ಭೇಟಿ ನೀಡಿದಾಗ ಅಲ್ಲಿ ಎಲ್ ಸಿ ಡಿ ಟಿವಿಗಳಿರುವುದನ್ನು ನೀವು ನೋಡಿರಬಹುದು. ಎಲ್ ಸಿಡಿಯ ವಿಸ್ತೃತ ರೂಪಾಂತರ ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ಎಂದಾಗುತ್ತದೆ.

4 /5

ಡೆಸ್ಕ್ ಟಾಪ್ ಆಗಿರಲಿ ಅಥವಾ ಲ್ಯಾಪ್ ಟಾಪ್ ಆಗಿರಲಿ ಯಾವುದೇ ಇನ್ಪುಟ್ ಅನ್ನು ಮದರ್ ಬೋರ್ಡ್ ಗೆ ಜೋಡಿಸಲು ನಮಗೆ ಇನ್ಪುಟ್ ಡಿವೈಸ್ ಅವಶ್ಯಕತೆ ಬೀಳುತ್ತದೆ. ಮೌಸ್, ಕೀಬೋರ್ಡ್ನಂತಹ ಇನ್ಪುಟ್ ಸಾಧನಗಳನ್ನೂ ಜೋಡಿಸಲು ನಮಗೆ ಯುಎಸ್ ಬಿ ಅವಶ್ಯಕತೆ ಬೀಳುತ್ತದೆ. ಯುಎಸ್ಬಿಯ ವಿಸ್ತೃತ ರೂಪಾಂತರ ಯುನಿವರ್ಸಲ್ ಸಿರಿಯಲ್ ಬಸ್ ಎಂದಾಗುತ್ತದೆ.  

5 /5

ಮೊಬೈಲ್ ಆಗಿರಲಿ, ಲ್ಯಾಪ್ ಟಾಪ್ ಆಗಿರಲಿ ವೈರಸ್ ಕುರಿತು ಬಹುತೇಕರಿಗೆ ತಿಳಿದೇ ಇರುತ್ತದೆ. ಆದರೆ, Virus ಗೂ ಕೊಡ ಒಂದು ವಿಸ್ತ್ರತ ರೂಪ ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ವೈರಸ್ ನ ಫುಲ್ ಫಾರ್ಮ್ ವೈಟಲ್ ಇನ್ಫಾರ್ಮಶನ್ ರಿಸೋರ್ಸ್ ಅಂಡರ್ ಸೆಜ್ ಆಗಿದೆ.