Gold Ring: ಚಿನ್ನದ ಉಂಗುರ ಧಾರಣೆಯಿಂದ ಕೆಲವು ರಾಶಿಯವರ ಬದುಕಿನಲ್ಲಿ ಭಾಗ್ಯ ಬೆಳಗಲಿದೆ.
Gold Ring For Luck: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನದ ಉಂಗುರ ಧರಿಸುವುದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಚಿನ್ನ ಎಂದರೆ ಕೆಲವರಿಗೆ ಪಂಚಪ್ರಾಣ. ಆದರೆ, ಎಲ್ಲರಿಗೂ ಚಿನ್ನ ಹೊಂದುವುದಿಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಮಾತ್ರವೇ ಚಿನ್ನ ಅದೃಷ್ಟವನ್ನು ತರುತ್ತದೆ.
ಜ್ಯೋತಿಷ್ಯದ ಪ್ರಕಾರ, ಚಿನ್ನದ ಉಂಗುರ ಧಾರಣೆಯಿಂದ ಕೆಲವು ರಾಶಿಯವರಿಗೆ ಅದೃಷ್ಟ ಹೆಗಲೇರುತ್ತದೆ. ಇದರಿಂದ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕೀರ್ತಿ, ಯಶಸ್ಸು ದೊರೆಯುತ್ತದೆ.
ಈ ರಾಶಿಯವರಿಗೆ ಬಂಗಾರದ ಆಭರಣಗಳನ್ನು ಧರಿಸಿದರೆ ಅದೃಷ್ಟ ಒಲಿಯುತ್ತದೆ. ಜೀವನದಲ್ಲಿ ಪ್ರತಿ ಹೆಜ್ಜೆಗೂ ಯಶಸ್ಸು ಒಲಿಯುತ್ತದೆ.
ಈ ರಾಶಿಯ ಜನರಿಗೆ ಚಿನ್ನ ಎಂದರೆ ಬಲು ಪ್ರೀತಿ. ಇವರು ಬಂಗಾರದ ಉಂಗುರ ಧರಿಸಿದರೆ ಅದೃಷ್ಟ ಹೆಗಲೇರುತ್ತದೆ. ಸಮಾಜದಲ್ಲಿ ಕೀರ್ತಿ ಮನ್ನಣೆಯೂ ಹೆಚ್ಚಾಗುತ್ತದೆ.
ಚಿನ್ನದ ಉಂಗುರ ಧಾರಣೆಯಿಂದ ಜೀವನದಲ್ಲಿ ಪ್ರಗತಿಯ ಹೊಸ ಹಾದಿ ತೆರೆಯುವುದು. ಕೈ ಹಿಡಿದ ಕೆಲಸಗಳಲ್ಲಿ ತ್ವರಿತ ಲಾಭ ಸಿಗಲಿದೆ.
ಬಂಗಾರದ ಉಂಗುರ ಧರಿಸುವುದರಿಂದ ಈ ರಾಶಿಯವರ ಬದುಕಿನಲ್ಲಿ ಗೋಲ್ಡನ್ ಟೈಮ್ ಆರಂಭವಾಗುತ್ತದೆ. ವ್ಯವಹಾರದಲ್ಲಿ ಅಪಾರ ಧನ-ಸಂಪತ್ತು ಹರಿದುಬರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.