ಗಿಣಿರಾಮ, ನಿನಗಾಗಿ ಸಿರೀಯಲ್‌ ನಟ ರಿತ್ವಿಕ್ ನಿಜವಾದ ಪತ್ನಿ ಯಾರು ಗೊತ್ತಾ? ಇವರು ಸಖತ್‌ ಫೇಮಸ್!!

Serial Actor Rithvik Matad: ಗಿಣಿರಾಮ ಸಿರೀಯಲ್‌ನಲ್ಲಿ ಖಡಕ್‌ ಶಿವರಾಮನ ಪಾತ್ರದಲ್ಲಿ ಎಲ್ಲರಿಗೂ ಮೋಡಿ ಮಾಡಿದ್ದ ನಟ ರಿತ್ವಿಕ್‌ ಸದ್ಯ ನಿನಗಾಗಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.. ತಮ್ಮ ಅದ್ಭುತ ನಟನೆಯಿಂದಲೇ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಸಖತ್‌ ಫೇವರೆಟ್‌ ಆಗಿದ್ದ ಇವರ ಕೆಲವು ಇಂಟ್ರೆಸ್ಟಿಂಗ್‌ ವಿಚಾರಗಳನ್ನು ಇದೀಗ ತಿಳಿಯೋಣ..
 

1 /5

ಗಿಣಿರಾಮ ಸಿರೀಯಲ್‌ನಲ್ಲಿ ಉತ್ತರ ಕರ್ನಾಟಕ ಖಡಕ್‌ ಭಾಷೆ ಮಾತನಾಡಿ, ಅದ್ಭುತ ನಟನೆ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದ ನಟ ಶಿವರಾಮ್‌ ಅಲಿಯಾಸ್‌ ರಿತ್ವಿಕ್‌ ಸದ್ಯ ನಿನಗಾಗಿ ಸಿರೀಯಲ್‌ನಲ್ಲಿಒ ಬ್ಯುಸಿಯಾಗಿದ್ದಾರೆ..  

2 /5

ನಟ ರಿತ್ವಿಕ್‌ ಮಠದ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಸಾಕಷ್ಟು ಹೆಣ್ಣು ಮಕ್ಕಳ ಕ್ರಶ್‌ ಆಗಿರುವ ಇವರಿಗೆ ಮದುವೆಯಾಗಿದೆ.. ಇವರ ಪತ್ನಿ ಹೆಸರು ಸುಮನ್‌.. ಲಾಕ್‌ ಡೌನ್‌ನಲ್ಲಿ ಇವರ ಮದುವೆಯಾಗಿತ್ತು..  

3 /5

ರಿತ್ವಿಕ್‌ ಪತ್ನಿ ಸುಮನ್‌ ಸಾಪ್ಟವೇರ್‌ ಇಂಜೀನಿಯರ್‌ ಆಗಿದ್ದಾರೆ.. ಸುಮನ್‌ ರಿತ್ವಿಕ್‌ ಅವರಿಗೆ ಪ್ರತಿಹೆಜ್ಜೆಯಲ್ಲೂ ಬೆಂಬಲವಾಗಿ ನಿಂತಿದ್ದಾರಂತೆ..  

4 /5

ನಟ ರಿತ್ವಿಕ್‌ ತಮ್ಮ ಪತ್ನಿಗೆ ಹೆಚ್ಚು ಸಮಯ ಕೊಡುವುದೇ ಕಷ್ಟವಂತೆ.. ಏಕೆಂದರೇ ಅಷ್ಟು ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತಾರಂತೆ..  

5 /5

ಇನ್ನು ನಟ ರತ್ವಿಕ್‌ ಅವರ ಪತ್ನಿ ಸುಮನ್‌ ಅವರ ನಟನೆಗೆ ದೊಡ್ಡ ಅಭಿಮಾನಿಯಾಗಿದ್ದಾರೆ.. ಸದ್ಯ ಸಾಕಷ್ಟು ಧಾರವಾಹಿಗಳ ಭಾಗವಾಗಿರುವ ನಟ ರಿತ್ವಿಕ್‌ ಸದ್ಯ ನಿನಗಾಗಿ ಸಿರೀಯಲ್‌ ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ..