ಗಜಕೇಸರಿ ಯೋಗ: 2025ರಲ್ಲಿ ಈ 4 ರಾಶಿಯವರ ಮೇಲೆ ದುಡ್ಡಿನ ಸುರಿ ಮಳೆಯಾಗಲಿದೆ!!

Jupiter-Moon Conjunction in Gemini: 2025ರ ಹೊಸ ವರ್ಷದಲ್ಲಿ ಗಜಕೇಸರಿ ಯೋಗದಿಂದ ಹಲವು ರಾಶಿಗಳಿಗೆ ಅಪಾರ ಲಾಭವಾಗಲಿದೆ. ಈ ರಾಶಿಯವರಿಗೆ ಅಪಾರ ಸುಖ-ಸಂಪತ್ತು ದೊರಕಲಿದೆ. 

Gajakesari Yoga 2025: 2025ರ ಹೊಸ ವರ್ಷದಲ್ಲಿ ಗಜಕೇಸರಿ ಯೋಗದಿಂದ ಹಲವು ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ. ಈ ಪೈಕಿ ನಾಲ್ಕು ರಾಶಿಯವರಿಗೆ ಹೊಸ ವರ್ಷವು ಅಪಾರ ಸುಖ-ಸಂಪತ್ತನ್ನು ತಂದುಕೊಡಲಿದೆ. ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

2025ರಲ್ಲಿ ಮೊದಲ ಬಾರಿಗೆ ಅಂದರೆ ಮೇ 28ರಂದು ಮಿಥುನ ರಾಶಿಯಲ್ಲಿ ಗುರು ಮತ್ತು ಚಂದ್ರನ ಸಂಯೋಗ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಿಥುನ ರಾಶಿಯವರಿಗೆ ಉತ್ತಮ ಸಮಯ ಶುರುವಾಗಲಿದೆ. ಹಣಕಾಸಿನ ಸಮಸ್ಯೆಗಳಿಂದ ನೀವು ಪರಿಹಾರ ಪಡೆಯುತ್ತೀರಿ. ನೀವು ಆರ್ಥಿಕ ಲಾಭದ ಅವಕಾಶವನ್ನೂ ಪಡೆಯುತ್ತೀರಿ. ವೃತ್ತಿಜೀವನದಲ್ಲಿ ಪ್ರಗತಿಯನ್ನು ಹುಡುಕುತ್ತಿದ್ದರೆ ನೀವು ಯಶಸ್ಸು ಪಡೆಯುತ್ತೀರಿ. ನಿಮ್ಮ ಕೌಟುಂಬಿಕ ಜೀವನವೂ ಉತ್ತಮವಾಗಿರಲಿದೆ. 

2 /4

ತುಲಾ ರಾಶಿಯಿಂದ ೯ನೇ ಮನೆಯಲ್ಲಿ ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳು ಈ ಸಂದರ್ಭದಲ್ಲಿ ಬಗೆಹರಿಯಲಿವೆ. ಹೊಸ ಮನೆಯ ಕನಸು ಶೀಘ್ರವೇ ಈಡೇರಲಿದೆ. ಪೂರ್ವಿಕರ ವ್ಯವಹಾರದಲ್ಲಿ ನೀವು ಅಪಾರ ಲಾಭ ಗಳಿಸುತ್ತಿರಿ. ಗಜಕೇಸರಿ ಯೋಗದಿಂದ ನೀವು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಕಾಣುತ್ತೀರಿ.

3 /4

ಧನು ರಾಶಿಯಿಂದ ೭ನೇ ಮನೆಯಲ್ಲಿ ಗುರು ಮತ್ತು ಚಂದ್ರರ ಸಂಯೋಗದಿಂದ 2025ರಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತದೆ. ವಿಶೇಷವಾಗಿ ನಿಮ್ಮ ತಂದೆಯಿಂದ ಅಪಾರ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಸಂಬಂಧಿಕರಿಂದಲೂ ಅಪಾರ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಶೀಘ್ರವೇ ಶುಭ ಘಟನೆಗಳು ನಡೆಯಲಿವೆ. ಆರ್ಥಿಕ ಕ್ಷೇತ್ರದಲ್ಲಿ ನೀವು ಅಪಾರ ಪ್ರಗತಿ ಸಾಧಿಸಲಿದ್ದೀರಿ.

4 /4

ಕನ್ಯಾ ರಾಶಿಯವರಿಗೆ ಗಜಕೇಸರಿ ಯೋಗದಿಂದ ಅಪಾರ ಲಾಭ ದೊರೆಯಲಿದೆ. ಈ ವರ್ಷ ಕನ್ಯಾ ರಾಶಿಯವರಿಗೆ ಗಜಕೇಸರಿ ಯೋಗದಿಂದ ನೆಮ್ಮದಿ ಸಿಗಲಿದೆ. ನೀವು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುತ್ತೀರಿ. ನಿಮ್ಮ ವಿದೇಶ ಪ್ರವಾಸದ ಕನಸು ಈ ಅವಧಿಯಲ್ಲಿ ನನಸಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ನಿಮಗೆ ಅಪಾರ ಯಶಸ್ಸು ಸಿಗುತ್ತದೆ. ಗಜಕೇಸರಿ ಯೋಗದಿಂದ ಈ ವರ್ಷ ವಾಹನ ಸುಖದ ಅವಕಾಶವೂ ದೊರೆಯಲಿದೆ. ನೀವು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಣುತ್ತೀರಿ.