ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ..ವರಿಸಿದ್ದು ಭಾರತದ ಶ್ರೀಮಂತನನ್ನ..!ಅಷ್ಟಕ್ಕೂ ಈ ನಟಿ ಯಾರು ಗೊತ್ತಾ..?

Aditi Arya: ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡುವುದು ತುಂಬಾ ಕಷ್ಟ. ಮೊದಲ ಚಿತ್ರ ಫ್ಲಾಪ್ ಆಗಿದ್ದರೆ ಅವಕಾಶಗಳು ಸಿಗುವುದು ತುಂಬಾ ಕಷ್ಟ. ಆದರೆ ಮೊದಲ ಚಿತ್ರದಲ್ಲೇ ಹಿಟ್ ಆದ ನಟಿಯರ ಕಥೆಗಳು, ಕಾರಣಾಂತರಗಳಿಂದ ಇಂಡಸ್ಟ್ರಿ ತೊರೆದಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡುವುದು ತುಂಬಾ ಕಷ್ಟ. ಮೊದಲ ಚಿತ್ರ ಫ್ಲಾಪ್ ಆಗಿದ್ದರೆ ಅವಕಾಶಗಳು ಸಿಗುವುದು ತುಂಬಾ ಕಷ್ಟ. ಆದರೆ ಮೊದಲ ಚಿತ್ರದಲ್ಲೇ ಹಿಟ್ ಆದ ನಟಿಯರ ಕಥೆಗಳು, ಕಾರಣಾಂತರಗಳಿಂದ ಇಂಡಸ್ಟ್ರಿ ತೊರೆದಿದ್ದಾರೆ. 

2 /5

ಇಂದು ನಾವು ಹೇಳಲು ಹೊರಟಿರುವ ಈ ನಾಯಕಿಯ ಪರಿಸ್ಥಿತಿಯೂ ಇದೇ. ಈ ನಟಿ ಮಾಡಿದ ಮೊದಲ ಚಿತ್ರದಲ್ಲೇ ಹಿಟ್ ಆಗಿದ್ದರು. ಅದಾದ ನಂತರ ಸತತ ಪ್ಲಾಪ್‌ಗಳ ನಂತರ ಚಿತ್ರಗಳಿಗೆ ವಿದಾಯ ಹೇಳಿದರು. ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು, ಅವರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಮತ್ತು ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು.  

3 /5

ಅದಿತಿ ಆರ್ಯ ಒಬ್ಬ ಭಾರತೀಯ ನಟಿ ಹಾಗೂ ಮಾಡೆಲ್ ಆಗಿ ಮಿಂಚಿದವರು. ಉನ್ನತ ಕಂಪನಿಯೊಂದರಲ್ಲಿ ಸಂಶೋಧನಾ ವಿಶ್ಲೇಷಕರಾಗಿ ಕೆಲಸ ಮಾಡಿದ ಇವರು ವಿಶ್ವ ಸುಂದರಿ 2015 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.  

4 /5

ಅದಿತಿ ಆರ್ಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು fbb ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2015 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಮೂಲಕ ಅವರಿಗೆ ಹಲವಾರು ಸಿನಿಮಾ ಅವಕಾಶಗಳು ಹರಿಸಿ ಬಂದವು. ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಪುರಿ ಜಗನ್ನಾಥ್ ನಿರ್ದೇಶನದ ನಂದಮೂರಿ ಕಲ್ಯಾಣ್ ರಾಮ್ ಅವರ 'ಇಸಂ' ಚಿತ್ರದಲ್ಲಿ ನಾಯಕಿಯಾಗಿ ಅವರು ಪಾದಾರ್ಪಣೆ ಮಾಡಿದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿತ್ತು, ಆದರೆ ನಂತರ ಬಂದ ಸಿನಿಮಾಗಳೆಲ್ಲಾ ಫ್ಲಾಪ್‌ ಆದವು.  

5 /5

ಸರಣಿ ಫ್ಲಾಪ್‌ಗಳ ನಂತರ ನಟನೆಗೆ ವಿದಾಯ ಹೇಳಿದ ಅದಿತಿ ಆರ್ಯ ಅವರು ಖ್ಯಾತ ಬ್ಯಾಂಕರ್ ಉದಯ್ ಕೊಡಾಕ್ ಅವರ ಪುತ್ರ ಜೈ ಕೊಡಾಕ್ ಅವರನ್ನು ವಿವಾಹವಾದರು. ಕೋಟಕ್ ಕುಟುಂಬವು ನಮ್ಮ ದೇಶದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಫೋರ್ಬ್ಸ್ ನಿಯತಕಾಲಿಕದ ವರದಿಯ ಪ್ರಕಾರ. 2023 ರ ಹೊತ್ತಿಗೆ, ಕೊಟಕ್ ದೇಶದ ಶ್ರೀಮಂತ ಪಟ್ಟಿಯಲ್ಲಿ 14 ನೇ ಸ್ಥಾನದಲ್ಲಿದೆ. ಅವರ ನಿವ್ವಳ ಮೌಲ್ಯ 13.4 ಬಿಲಿಯನ್ ಡಾಲರ್