Fish Benefits: ಮೀನಿನ ಖಾದ್ಯ ರುಚಿ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತ ರುಚಿಯನ್ನು ನೀಡುತ್ತವೆ.
Health Care: ಮೀನಿನ ಖಾದ್ಯ ರುಚಿ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತ ರುಚಿಯನ್ನು ನೀಡುತ್ತವೆ. ಮೀನು ಮತ್ತು ಚಿಕನ್ ಅನ್ನು ಹಲವು ರೀತಿಯ ರೆಸಿಪಿ ಮಾಡಿ ಊಟ ಮಾಡಲಾಗುತ್ತದೆ. . ಚಿಕನ್ ಗಿಂತಲೂ ಮೀನಿನಲ್ಲಿ ಪ್ರೋಟೀನ್ ಆಂಶ ಹೇರಳವಾಗಿದೆ. ವಿಧ ವಿಧ ಮೀನಿನಲ್ಲಿ ಕೆಲವು ಮೀನು ಮಾತ್ರ ಆರೋಗ್ಯಕ್ಕೆ ಉತ್ತಮವಾಗಿದೆ. ಅಗತ್ಯವಿರುವ ಜೀವಸತ್ವ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಸೇರಿದಂತೆ ಎಲ್ಲಾ ಪೋಷಕಾಂಶಗಳನ್ನು ಮೀನು ಹೊಂದಿದೆ.
ಚಿಕನ್ ಗಿಂತಲೂ ಮೀನಿನಲ್ಲಿ ಪ್ರೋಟೀನ್ ಆಂಶ ಹೇರಳವಾಗಿದೆ
ದೇಹದಲ್ಲಿ ನಿಶಕ್ತಿ ಇದ್ದರೆ, ಅಂಥವರು ಮೀನಿನ ಖಾದ್ಯ ಸೇವಿಸಬಹುದು.
ಮೀನಿನಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಇರುವುದರಿಂದಇದು ಸ್ನಾಯುಗಳ ಬೆಳವಣಿಗೆ ಸಹಕಾರಿಯಾಗಿದೆ.
ಮೀನನ್ನು ಸುಟ್ಟು ತಿನ್ನುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ.